ಆರ್. ಕೆ. ಕರಂಜಿಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು →‎ನಿಧನ: clean up, replaced: ಮುಂಬೈ → ಮುಂಬಯಿ (2) using AWB
೭ ನೇ ಸಾಲು:
'[[ಪ್ರೊತಿಮಾಬೇದಿ]]' ಯವರು, ಬೆತ್ತಲೆಯಾಗಿ ಬೊಂಬಾಯಿನ 'ಫ್ಲೋರ ಫೌಂಟೆನ್' ನಿಂದ 'ಜುಹುಬೀಚ್' ವರೆಗೆ ಓಡಿದ್ದ ಸಂಗತಿಯನ್ನು ಪ್ರಕಟಪಡಿಸಿದಮೇಲೆ ಅವರು ಪ್ರಸಿದ್ಧಿಯನ್ನು ಹೆಚ್ಚಿಸಿಕೊಂಡರು. ಅವರೊಬ್ಬ [[ರೂಪದರ್ಶಿ]]ಯಾಗಿ 'ವಿಮಲ್ ಸೂಟಿಂಗ್' ಬಟ್ಟೆಗಳಿಗೆ ಜಾಹಿರಾತಿಯಲ್ಲಿ ಕಾಣಿಸಿಕೊಂಡಿದ್ದರು. 'ಸೂಟ್ ಬೂಟ್ ' ಉಡುಪಿನಲ್ಲಿ ಸೊಗಸಾಗಿ ಕಾಣಿಸುತ್ತಿದ್ದರು. ಎಳೆಯ ಸುದ್ದಿಕಾರರಿಗೆ, ಪತ್ರಿಕಾಕರ್ತರಿಗೆ ಪ್ರೋತ್ಸಾಹಕೊಡುತ್ತಿದ್ದರು. ಅವರ ಕಷ್ಟಗಳನ್ನು ವಿಚಾರಿಸಲು ತಮ್ಮ ಮೆರಿನ್ ಡ್ರೈವ್ ನಲ್ಲಿದ ಮನೆಗೆ ಊಟಕ್ಕೆ ಆಹ್ವಾನಿಸುತ್ತಿದ್ದರು. ರುಸ್ಸಿಯವರಿಗೆ, ಎಳೆಪ್ರಾಯದ ಅಂದಚೆಂದದ ಹುಡುಗಿಯರ ಜೊತೆ ಮಾತುಕತೆಯಾಡುವ ಹುಚ್ಚಿತ್ತು. ಸದಾ ಹಸನ್ಮುಖಿ.
==ನಿಧನ==
ಎರಡುಬಾರಿ 'ಹೃದಯಾಘಾತ'ದ ನಂತರ ಅವರ ಆರೋಗ್ಯದಲ್ಲಿ ಹೆಚ್ಚು ಸುಧಾರಣೆಯಾಗಲಿಲ್ಲ. 'ರುಸ್ಸಿ ಕರಂಜಿಯ' ತಮ್ಮ ಮುಂಬೈಮುಂಬಯಿ ಮನೆಯಲ್ಲಿ ಫೆಬ್ರವರಿ, ೧, ೨೦೦೮. ರಂದು ಮರಣಹೊಂದಿದರು. ಆವರ 'ಪಾರ್ಥಿವದೇಹದ ಅಂತಿಮ ಸಂಸ್ಕಾರ' ದಕ್ಷಿಣ ಮುಂಬೈನ್ಮುಂಬಯಿನ್ ನ '[[ಚಂದನವಾಡಿ]]', ಯಲ್ಲಿ ನೆರವೇರಿತು. ೯೫ ವರ್ಷವಯಸ್ಸಿನ, 'ರುಸ್ಸಿ ಕರಂಜಿಯ' ರವರಿಗೆ, '[[ರೀಟ ಮೆಹ್ತ]], ಎಂಬ ಮಗಳಿದ್ದಾಳೆ. ಅವರ ಸೋದರ, ಖ್ಯಾತ ಚಲನಚಿತ್ರ ಪತ್ರಿಕೋದ್ಯಮಿ. ಇವರಲ್ಲದೆ, '[[ಬಿ.ಕೆ. ಕಾರಂಜಿಯ]]' ರವರು ತಮ್ಮ ಅಪಾರ ಅಭಿಮಾನಿಗಳನ್ನು, ಬಳಗದವರನ್ನು ಮತ್ತು ಗೆಳೆಯರನ್ನು ಅಗಲಿ ಹೋಗಿದ್ದಾರೆ.
 
[[ವರ್ಗ : ಚುಟುಕು]]
 
 
[[ವರ್ಗ : ಚುಟುಕು]]
"https://kn.wikipedia.org/wiki/ಆರ್._ಕೆ._ಕರಂಜಿಯ" ಇಂದ ಪಡೆಯಲ್ಪಟ್ಟಿದೆ