ಹೋಮಿ ಸೇತ್ನಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (3) using AWB
೮ ನೇ ಸಾಲು:
| birth_place =
| death_date ={{Death date and age|2010|09|05|1923|08|24}}
| death_place =ಮುಂಬೈಮುಂಬಯಿ, ಭಾರತ
| residence =[[ಮುಂಬೈಮುಂಬಯಿ]], [[ಮಹಾರಾಷ್ಟ್ರ]]
| citizenship =[[ಭಾರತ]]
| nationality =[[Indian people|ಭಾರತೀಯ]]
೩೧ ನೇ ಸಾಲು:
}}
 
'''ಹೋಮಿ ಸೇತ್ನಾ'''(೧೯೨೪-೨೦೧೦)ಭಾರತದ ಜನತೆಗೆ '[[ಹೋಮಿ ಸೇತ್ನಾ]],' ಎಂದು ಹೆಸರುವಾಸಿಯಾದ 'ನುಸರ್ ವಾನ್ ಜಿ ಸೇತ್ನಾ' ರವರ ಹೆಸರು,ಭಾರತೀಯ ಅಣುವಿಜ್ಞಾನ ಅಧ್ಯಾಯದಲ್ಲಿ ಮರೆಯಲಾರದ್ದು. ಅವರು 'ಪ್ರಖ್ಯಾತ ಅಣು ವಿಜ್ಞಾನಿ'. ರಸಾಯನಿಕ ವಿಜ್ಞಾನಿಯಾಗಿದ್ದ ಅವರು ೧೯೬೬ ರಿಂಅ ೧೯೭೨ ರ ಮುಂಬೈನಮುಂಬಯಿನ BARC ವಿಜ್ಞಾನ ಸಂಸ್ಥೆಯಲ್ಲಿ ಕೆಲಸಮಾಡಿದರು. ನಂತರ ೧೯೭೩- ೧೯೮೩ ರ ತನಕ 'ಅಣುವಿದ್ಯುತ್ ಆಯೋಗದ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
 
'''ಹೋಮಿ ಸೇತ್ನಾ'''(೧೯೨೪-೨೦೧೦)ಭಾರತದ ಜನತೆಗೆ '[[ಹೋಮಿ ಸೇತ್ನಾ]],' ಎಂದು ಹೆಸರುವಾಸಿಯಾದ 'ನುಸರ್ ವಾನ್ ಜಿ ಸೇತ್ನಾ' ರವರ ಹೆಸರು,ಭಾರತೀಯ ಅಣುವಿಜ್ಞಾನ ಅಧ್ಯಾಯದಲ್ಲಿ ಮರೆಯಲಾರದ್ದು. ಅವರು 'ಪ್ರಖ್ಯಾತ ಅಣು ವಿಜ್ಞಾನಿ'. ರಸಾಯನಿಕ ವಿಜ್ಞಾನಿಯಾಗಿದ್ದ ಅವರು ೧೯೬೬ ರಿಂಅ ೧೯೭೨ ರ ಮುಂಬೈನ BARC ವಿಜ್ಞಾನ ಸಂಸ್ಥೆಯಲ್ಲಿ ಕೆಲಸಮಾಡಿದರು. ನಂತರ ೧೯೭೩- ೧೯೮೩ ರ ತನಕ 'ಅಣುವಿದ್ಯುತ್ ಆಯೋಗದ ಅಧ್ಯಕ್ಷ'ರಾಗಿ ಕಾರ್ಯ ನಿರ್ವಹಿಸಿದರು.
==ಪೋಖ್ರಾನ್ ನ್ಯೂಕ್ಲಿಯರ್ ಪರೀಕ್ಷೆ==
ಭಾರತದ ಮೊಟ್ಟಮೊದಲ ನ್ಯೂಕ್ಲಿಯರ್ ಪರೀಕ್ಷೆ ನಡೆಸಿದಾಗ ಆ ತಂಡದಲ್ಲಿ ಪ್ರಮುಖರಾಗಿದ್ದರು. [[ರಾಜಸ್ಥಾನ]]ದ '[[ಪೋಖ್ರಾನ್]]' ನಲ್ಲಿ ಮೇ,೧೮, ೧೯೭೪ ರಲ್ಲಿ 'ನ್ಯೂಕ್ಲಿಯರ್ ಪರೀಕ್ಷೆ' ಯಶಸ್ವಿಯಾಗಿ ನಡೆಯಿತು. ಆ ಸಂಧರ್ಬದಲ್ಲಿ ಆಗಿನ ಪ್ರಧಾನಿ ಶ್ರೀಮತಿ [[ಇಂದಿರಾ ಗಾಂಧಿ]]ಯವರಿಗೆ ’ಬ್ರಹ್ಮ ನಗುತ್ತಿದ್ದಾನೆ' ಎಂಬ ಸಂದೇಶವನ್ನು ಕಳಿಸಿದ್ದರು. ಸೇತ್ನಾ ಫೋಖ್ರಾನ್-೧ ಪರೀಕ್ಷೆಗೆ ’ನಗುವ ಬುದ್ಧ,’ (Smiling Buddha) ಎಂಬ 'ಕೋಡ್ ವರ್ಡ್' ನೀಡಿದ್ದರು.
Line ೪೫ ⟶ ೪೪:
==ಬಾಹ್ಯ ಸಂಪರ್ಕಗಳು==
* [http://www.hindu.com/2007/09/13/stories/2007091354621300.htm Homi N. Sethna on 123 Nuclear deal] ''[[The Hindu]]''.
 
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
[[ವರ್ಗ:ಭಾರತದ ವಿಜ್ಞಾನಿಗಳು]]
"https://kn.wikipedia.org/wiki/ಹೋಮಿ_ಸೇತ್ನಾ" ಇಂದ ಪಡೆಯಲ್ಪಟ್ಟಿದೆ