ಅಲೋಕ್ ನಾಥ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚು clean up, replaced: ಚಲನ ಚಿತ್ರ → ಚಲನಚಿತ್ರ using AWB
೨ ನೇ ಸಾಲು:
(ಹಿಂದಿ : आलोक नाथ)
(೧೦, ಜುಲೈ, ೧೯೫೬)
ಭಾರತೀಯ ಬಾಲಿವುಡ್ ನ ಹಿಂದಿ-ಚಲನ ಚಿತ್ರಗಳಲ್ಲೂಚಲನಚಿತ್ರಗಳಲ್ಲೂ ಕಾಣಿಸಿಲೊಂಡಿದ್ದಾರೆ. ’[[ರಮೇಶ್ ಸಿಪ್ಪಿಯವರ ಟೆಲಿವಿಶನ್ ಧಾರಾವಾಹಿ, ಬುನಿಯಾದ್]]’ ನಲ್ಲಿ ’[[ಹವೇಲಿರಾಮ್]]'ನ ಪಾತ್ರದಲ್ಲಿ, ಮಿಂಚಿದರು. ಇದಾದ ಮೇಲೆ ಅವರು ಹಿಂತಿರುಗಿ ನೋಡಲಿಲ್ಲ.
==ಬಾಲ್ಯ ಮತ್ತು ವೃತ್ತಿಜೀವನ==
'ಅಲೋಕ್ ನಾಥ್, ಬೊಂಬಾಯಿನಲ್ಲಿ ಹುಟ್ಟಿದರು. ಚಿಕ್ಕವಯಸ್ಸಿನಲ್ಲೇ ನಾಟಕಗಳಲ್ಲಿ ಅಭಿನಯವನ್ನು ಶುರುಮಾಡಿದ್ದರು. ಅಭಿನಯವೇ ಅಷ್ಟೇನೂ ದೊಡ್ಡದೆಂದು ಅವರು ಪರಿಗಣಿಸಿರಲಿಲ್ಲ. ೧೯೭೩ ರಿಂದ ೧೯೯೫ ರವರೆಗೆ ಅವರು [[ಕಿಟ್ ಪ್ಲೈ ಕಂಪೆನಿ]]ಯಲ್ಲಿ ನೌಕರಿಯಲ್ಲಿದ್ದರು. ಒಮ್ಮೆ ನಟನೆಯಲ್ಲಿ ತಮ್ಮನ್ನು ತೊಡಗಿಸಿಕೊಂಡಾಗ, ಅದರಿಂದ ಹೊರಗೆಬರಲು ಸಾಧ್ಯವಾಗಲಿಲ್ಲ.
೧೦ ನೇ ಸಾಲು:
=='ಅಲೋಕ್ ನಾಥ್', ಅಂತಾರಾಷ್ಟ್ರೀಯ ಖ್ಯಾತಿಯ ಚಿತ್ರ, '[[ಗಾಂಧಿ]]'ಯಲ್ಲಿ ಅಭಿನಯಿಸಿದ್ದಾರೆ==
ಸನ್, ೧೯೮೨, ರ, ಅಂತಾರಾಷ್ಟ್ರೀಯ ಚಿತ್ರ [[ರಿಚರ್ಡ್ ಅಟೆನ್ ಬೊರೊ]] ನಿರ್ದೇಶಿಸಿದ ಚಿತ್ರ [[ಗಾಂಧಿ]]ಯಲ್ಲಿ, ಪಾತ್ರವಹಿಸಿದ್ದಾರೆ. ಅಲೋಕ್ ನಾಥ ರ ಚಿಕ್ಕಪ್ಪನ ಪಾತ್ರ,[[ವಿವಾಹ್]]ನಲ್ಲಿ ಹೆಚ್ಚು ಜನಪ್ರಿಯತೆಯನ್ನು ಪಡೆಯಿತು. ಎಲ್ಲರ ಬಾಯಿನಲ್ಲಿ ಹೊಗಳಿಕೆಗೆ ಪಾತ್ರವಾಯಿತು. ಅವರು ೨೦೦೭ ರಿಂದ ಸತತವಾಗಿ ನಡೆಯುತ್ತಿರುವ,[[ಸ್ಟಾರ್ ಪ್ಲಸ್]], ಟೆಲಿವಿಶನ್ ಧಾರಾವಾಹಿ,[[ಸಪ್ನಾ ಬಾಬುಲ್ ಕ]], [[ಬಿದಾಯಿ]],ಗಳಲ್ಲಿ ಅಭಿನಯಿಸುತ್ತಿದ್ದಾರ‍ೆ.
 
[[ವರ್ಗ:ಬಾಲಿವುಡ್]]
[[ವರ್ಗ:ಚಲನಚಿತ್ರ ನಟರು]]
"https://kn.wikipedia.org/wiki/ಅಲೋಕ್_ನಾಥ್" ಇಂದ ಪಡೆಯಲ್ಪಟ್ಟಿದೆ