ಸಿ.ವಿ.ಎಲ್.ಶಾಸ್ತ್ರಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಚಲನ ಚಿತ್ರ → ಚಲನಚಿತ್ರ using AWB
೧ ನೇ ಸಾಲು:
{{wikify}}'[['''ಸಿ.ವಿ.ಎಲ್.ಶಾಸ್ತ್ರಿ]]''',' ಕನ್ನಡ ಚಲನ ಚಿತ್ರಗಳಚಲನಚಿತ್ರಗಳ ದಕ್ಷಿಣ ಭಾರತದ ಹಂಚಿಕೆದಾರ, ಹಾಗೂ [[ಮಾಲ್ಗುಡಿ ಡೇಸ್]] ಚಿತ್ರ ನಿರ್ಮಾಪಕ, ದೇಶದ ಒಬ್ಬ 'ಸುಪ್ರಸಿದ್ಧ ಚಲನಚಿತ್ರ ನಿರ್ಮಾಪಕರಲ್ಲೊಬ್ಬರು'. ಈ ಚಿತ್ರದ ನಿರ್ದೇಶನವನ್ನು [[ಶಂಕರ್ ನಾಗ್]] ನೆರವೇರಿಸಿದ್ದರು.
==ಜನನ ಮತ್ತು ಪರಿವಾರ==
ಮೂಲತಃ ಬೆಂಗಳೂರಿನ ಬಳಿಯ [[ರಾಮನಗರದವಾಸಿ]] ಯಾದ ಶಾಸ್ತ್ರಿಯವರು ಐವತ್ತರ ದಶಕದಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. '''ಸಿ.ವಿ.ಎಲ್.ಶಾಸ್ತ್ರಿಯವರು ನಿರ್ಮಿಸಿದ ಕೆಲವು ಪ್ರಮುಖ ಚಿತ್ರಗಳು :'''
೧೮ ನೇ ಸಾಲು:
* 'ಸ್ಕೈ ಟಾಪ್ ಬಿಲ್ಡರ್ಸ್ ಅಧ್ಯಕ್ಷ', 'ಬೆಂಗಳೂರು ಮತ್ತು ಮೈಸೂರಿನಲ್ಲಿ ಮನೆಗಳನ್ನು ನಿರ್ಮಾಣಮಾಡಿ ಮಾರಾಟಮಾಡುವ ಸಂಸ್ಥೆಯ ಮುಖ್ಯಸ್ಥ'
==ಪ್ರಶಸ್ತಿಗಳು==
ಪ್ರತಿವರ್ಷವೂ ಪ್ರದಾನಮಾಡುವ ’ಸನ್ ೨೦೦೮ ರ ಸಾಲಿನ '[[ದಾದಾ ಸಾಹೇಬ್ ಫಾಲ್ಕೆ ಅಕಾಡೆಮಿ ಪ್ರಶಸ್ತಿ]]’ಯನ್ನು ಹಿರಿಯ ನಿರ್ಮಾಪಕ 'ಸಿ.ವಿ.ಎಲ್.ಶಾಸ್ತ್ರಿ'ಯವರಿಗೆ, ಮುಂಬೈನಲ್ಲಿ, ಹೆಸರಾಂತ ಹಿಂದಿ ಚಿತ್ರರಂಗದ ನಟ, [[ರಾಜೇಶ್ ಖನ್ನ]]ರವರ ಹಸ್ತದಿಂದ ಪ್ರದಾನಮಾಡಲಾಯಿತು. 'ಪ್ರಶಸ್ತಿಪತ್ರ', 'ಫಲಕ', ಹಾಗೂ 'ನಗದು ಹಣ'ವೂ ಸೇರಿದೆ. ಈ ಸಂದರ್ಭದಲ್ಲಿ, ಅಕಾಡೆಮಿಯ ಅಧ್ಯಕ್ಷ, [[ಸಂತೋಷ್ ಸಿಂಗ್ ಜೈನ್]], ಮತ್ತು ಅತಿಧಿ, [[ರಮೇಶ್ ಪ್ರಸಾದ್]], ಉಪಸ್ಥಿತರಿದ್ದರು. ಈ ಪ್ರಶಸ್ತಿಯನ್ನು ಹಿಂದೆ, [[ಆರ್.ಕೆ.ಲಕ್ಷ್ಮಣ್]] ಮತ್ತು [[ಪಾರ್ವತಮ್ಮ ರಾಜಕುಮಾರ್]] ಗಳಿಸಿದ್ದರು.
 
==ನಿಧನ==
ತಮ್ಮ ೮೨ ನೆಯ ವಯಸ್ಸಿನಲ್ಲಿ ಸಿ.ವಿ.ಎಲ್.ಶಾಸ್ತ್ರಿಯವರು, [[ಎಂ.ಎಸ್.ರಾಮಯ್ಯ ಆಸ್ಪತ್ರೆ]]ಯಲ್ಲಿ ಸುಮಾರು ೩ ತಿಂಗಳಿನಿಂದ ಚಿಕಿತ್ಸೆಪಡೆಯುತ್ತಿದ್ದರು. ಸ್ವಲ್ಪದಿನದಿಂದ ಪ್ರಜ್ಞಾಹೀನಾವಸ್ಥೆಯಲ್ಲಿದ್ದರು. ಸನ್, ೨೦೧೨ ರ, ಜನವರಿ, ೫, ಗುರುವಾರ ರಾತ್ರಿ, ’ವೈಕುಂಠೇಕಾದಶಿಯ ದಿನ’ದಂದು 'ಸಿ.ವಿ.ಎಲ್.ಶಾಸ್ತ್ರಿ'ಯವರು ಕೊನೆಯುಸಿರೆಳೆದರು. ಮೃತರು, ಪತ್ನಿ, ಇಬ್ಬರು ಪುತ್ರರು, ಮತ್ತು ಅಪಾರ ಬಂಧು ಬಳಗ, ಮತ್ತು ಮಿತ್ರರನ್ನು ಅಗಲಿದ್ದಾರೆ. ’ಸದಾಶಿವನಗರದ ಅವರ ಮನೆ’ಯಲ್ಲಿ ೬, ಶುಕ್ರವಾರದ ಮಧ್ಯಾನ್ಹದವರೆಗೆ ಅವರ ಪಾರ್ಥಿವ ಶರೀರವನ್ನು ಅಂತಿಮ ದರ್ಶನಕ್ಕೆ ಇರಿಸಲಾಗಿತ್ತು.
 
[[http://en.wikipedia.org/wiki/Telugu_Brahmins_in_Media_%26_Entertainment]]
 
[[ವರ್ಗ:ಕನ್ನಡ ಚಿತ್ರನಿರ್ಮಾಪಕರು]]
[[ವರ್ಗ:ನಿರ್ಮಾಪಕರು]]
[[http://en.wikipedia.org/wiki/Telugu_Brahmins_in_Media_%26_Entertainment]]
"https://kn.wikipedia.org/wiki/ಸಿ.ವಿ.ಎಲ್.ಶಾಸ್ತ್ರಿ" ಇಂದ ಪಡೆಯಲ್ಪಟ್ಟಿದೆ