ಶಂಕರ್ ಮಹಾದೇವನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: ಮುಂಬೈ → ಮುಂಬಯಿ (5) using AWB
ಚು clean up, replaced: ಚಲನ ಚಿತ್ರ → ಚಲನಚಿತ್ರ (2) using AWB
೨ ನೇ ಸಾಲು:
(ಮಾರ್ಚ್, )
 
ಹಿಂದಿ ಹಾಗೂ ತಮಿಳು ಚಲನ ಚಿತ್ರರಂಗದಚಲನಚಿತ್ರರಂಗದ ಹೆಸರುವಾಸಿ,ಹಿನ್ನಲೆ ಗಾಯಕರಾದ, '''ಶಂಕರ್ ಮಹಾದೇವನ್''' ರವರ ಒಡನಾಟದಲ್ಲಿದ್ದಾಗ, ಅವರ ಮಿತ್ರರೆಲ್ಲರೂ ಗಮನಿಸುವುದು, ಅತ್ಯಂತ ವಿನಯ, ವಿನಮ್ರತೆ ಸದಾ ಹಸಮ್ಮುಖೀ ಮತ್ತು ಸರಳ ಸಜ್ಜನಿಕೆಯ ವ್ಯಕ್ತಿತ್ವವನ್ನು ಹಾಗೂ ’ಬರ್ತಾವ್ ಗಳನ್ನು’. ’[[ಮೇರೇ ಮಾ]],’ ಅವರ ಹಾಡುಗಳು ಜನರ ಮನಸ್ಸನ್ನು ಭಾವುಕರನ್ನಾಗಿ ಮಾಡಿವೆ. ಶಂಕರ್ ಹಾಡಿದ ಪ್ರತಿಹಾಡೂ ವರಕವಿ ಬೇಂದ್ರೆಯವರು ಹೂವಿನ ಬಗ್ಗೆ ಬರೆದ ಸುಂದರ ಕವನದ ಸುಂದರ ವಾಕ್ಯದಂತೆ, ’[[ಒಂದರಂತೊಂದಿಲ್ಲ ; ಒಂದರೊಳು ಕುಂದಿಲ್ಲ]],’ ವೆಂಬಂತಿದೆ ಹೊಸತನ ಮತ್ತು ಹೊಸ ಆಯಾಮಗಳನ್ನು ಸೃಷ್ಟಿಸಿದೆ.
==ಬಾಲ್ಯದ ಪ್ರಾರಂಭಿಕ ದಿನಗಳು==
ಶಂಕರ್ ಮಹಾದೇವನ್ ರವರು,ಭಾರತೀಯ ಚಿತ್ರರಂಗದಲ್ಲಿ ಹೆಸರುಮಾಡಿರುವ ಈ ಮುಂಬಯಿಕರ್, ಹುಟ್ಟಿನಿಂದ ತಮಿಳಿಗ. ಶಂಕರ್ ಮಹಾದೇವನ್ ಹುಟ್ಟಿದ್ದು ಆಗಿನ ಮಡ್ರಾಸ್ ನಲ್ಲಿ [ಚೆನ್ನೈ] ನ ತಮಿಳು ಪರಿವಾರವೊಂದರಲ್ಲಿ. ಬೊಂಬಾಯಿಗೆ ಬಂದರು. ಬಾಲ್ಯದಿಂದಲೇ ಭಾರತೀಯ ಶಾಸ್ತ್ರ್ರೀಯ ಸಂಗೀತ, ಹಾಗೂ ಕರ್ನಾಟಕ ಸಂಗೀತದ ಗೀಳು. ೫ ನೆಯ ವಯಸ್ಸಿನಲ್ಲೇ ವೀಣೆನುಡಿಸಲು ಪ್ರಾರಂಭಿಸಿದರು. ಆದರೆ ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಕಳೆದದ್ದು, ಮುಂಬಯಿನಲ್ಲೇ. ಚೆಂಬೂರಿನ ’ಆನಂದ್ ಭವನ್’ ಮನೆಯಲ್ಲಿ, ತಮ್ಮ ೧೧ ನೆ ವಯಸ್ಸಿನಲ್ಲಿ ಮೊದಲ ಸ್ಟೇಜ್ ಕಾರ್ಯಕ್ರಮ ಕೊಟ್ಟರು. ಮೊದಲ ಗುರು, ಟಿ ಆರ್. ಬಾಲಮಣಿ, ಉತ್ತರದ ಶಾಸ್ತ್ರೀಯ ಸಂಗೀತಾಭ್ಯಾಸವನ್ನು ’ತಾರಾದೇವಿ’ ಯವರ ಬಳಿ ಕಲಿತರು. ೨೦ ವರ್ಷ ನಂತರ ಈಗ ’ನವಿ ಮುಂಬಯಿ’ ನಲ್ಲಿ ವಾಸ. ಮಕ್ಕಳು, ಸಿದ್ಧಾರ್ಥ್, ಮತ್ತು, ಶಿವಂ. ಸಿದ್ಧಾರ್ಥ್ ’[[ಬಂಟಿ ಔರ್ ಬಬ್ಲಿ]]’ ಚಿತ್ರದಲ್ಲಿ ಹಾಡಿದ್ದಾರೆ. ಹೆಂಡತಿ, ’ಸಂಗೀತಾ', ಶಂಕರ್ ಮಹಾದೇವನ್ ರನ್ನು ಪ್ರೀತಿಯಿಂದ [[ಐಸ್ ಬರ್ಗ್]],’ ಎಂದು ಕರೆಯುತ್ತಾರೆ.
==ಕಲಿತದ್ದು 'ಕಂಪ್ಯೂಟರ್ ತಂತ್ರಜ್ಞಾನ,' ಆದರೆ ಸಾಧಿಸಿದ್ದು, ಸಿನಿ-ಸಂಗೀತ ಕ್ಷೇತ್ರದಲ್ಲಿ==
'ಶಂಕರ್ ಮಹಾದೇವನ್', ಕಂಪ್ಯೂಟರ್ ಎಂಜಿನಿಯರ್ ನಲ್ಲಿ, ಬಿ. ಇ ಮುಗಿಸಿ, ’[[ಒರಾಕಲ್” ಕಂ’]] ೯ ತಿಂಗಳಕಾಲ ’ಸಾಫ್ಟ್ ವೇರ್ ಇಂಜಿನಿಯರ್’ ಆಗಿ, ದುಡಿದು, ಸ್ವತಃ ನಿರ್ಧಾರದಿಂದ ತಮ್ಮ ಶ್ರೇಷ್ಟ ಸಾಫ್ಟ್ ವೇರ್ ಉದ್ಯಮದ ಅತಿ-ಹೆಚ್ಚು ಪಗಾರದ ನೌಕರಿ ತೊರೆದು, ಹಾಡುಗಾರಿಕೆಯನ್ನು ತಮ್ಮ ಜೀವನ ನಿರ್ವಹಣೆಯ ಕ್ಷೇತ್ರವನ್ನಾಗಿ ಆರಿಸಿಕೊಂಡರು. ಬಾಲ್ಯದಿಂದ ಹಾಡುಗಾರಿಕೆಯನ್ನೇ ತಮ್ಮ ಪ್ರಮುಖ ವೃತ್ತಿಯನ್ನಾಗಿ ಮಾಡಿಕೊಂಡರು. ’ಹಿಂದಿ-ಸಿನಿಮಾ ಹಿನ್ನೆಲೆ ಗಾಯಕ’, ’ಲೈವ್ ಶೋ,’ ಗಳಲ್ಲಿ ಭಾಗವಹಿಸುವ ಶಂಕರ್’ ಗೆ ಬೇಡಿಕೆ ಅಪಾರ. ಕಂಪೋಸರ್ ತಮಿಳು ಸಿನಿಮಾದ ಸಂಗೀತಕಾರ ಅತಿ ಶ್ರೇಯಸ್ಸು ಪಡೆದ, ಈಗ ’ಇಹ್ಸಾನ್ ನೂರಾನಿ’, ’ಲಾಯ್ ಮೆಂಡೊನ್ಸಾ’, ಮತ್ತು ಶಂಕರ್ ಒಂದು ಗುಂಪನ್ನು ಕಟ್ಟಿಕೊಂಡು ಮುಂಬಯಿನ ಗಲ್ಲಿ ಗಲ್ಲಿಗಳಲ್ಲಿ ಪ್ರದರ್ಶನ ನೀಡಿ ಮೇಲೆದ್ದ ಪ್ರತಿಭೆಯಿದು. ಬಹುಮುಖ ವ್ಯಕ್ತಿತ್ವದ ಶಂಕರ್, ಬಾಲಿವುಡ್ ಚಲನ ಚಿತ್ರಗಳಿಗೆಚಲನಚಿತ್ರಗಳಿಗೆ ಸಂಗೀತ-ಸಂಯೋಜನೆ ಮಾಡಿಕೊಡುತ್ತಾರ‍ೆ.
 
=='ಶಂಕರ್ ಮಹಾದೇವನ್' ಶಾಸ್ತ್ರೀಯ ಸಂಗೀತವನ್ನು ಕಲಿತರು==
"https://kn.wikipedia.org/wiki/ಶಂಕರ್_ಮಹಾದೇವನ್" ಇಂದ ಪಡೆಯಲ್ಪಟ್ಟಿದೆ