ರತನ್ ನಾವಲ್ ಟಾಟಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಟ್ಯಾಗ್‌ಗಳು: ಮೊಬೈಲ್ ಸಂಪಾದನೆ ಮೊಬೈಲ್ ವೆಬ್ ಸಂಪಾದನೆ
ಚು clean up, replaced: ಮುಂಬೈ → ಮುಂಬಯಿ (2) using AWB
೮ ನೇ ಸಾಲು:
|death_cause =
|resting_place =
|residence = [[ಕೊಲಾಬಾ]], [[ಮುಂಬೈಮುಂಬಯಿ]], [[ಭಾರತ]]<ref name='tata bio'>[http://business.rediff.com/slide-show/2010/oct/20/slide-show-1-amazing-story-of-how-ratan-tata-built-an-empire.htm The amazing story of how Ratan Tata built an empire]. Rediff (21 October 2010)</ref>
|ethnicity = [[ಪಾರ್ಸಿ]]
|nationality = [[ಭಾರತೀಯ]]
೨೪ ನೇ ಸಾಲು:
 
=='[[ಜೆ]],'ಅವರ ಅತ್ಯಂತ ಮೆಚ್ಚಿನ ಶಿಷ್ಯ==
*ರತನ್ ಟಾಟಾ, [[ಜೆ. ಆರ್. ಡಿ]] ರವರ ಅತ್ಯಂತ ನೆಚ್ಚಿನ ಶಿಷ್ಯ ; ಮತ್ತು ಅಜ್ಞಾರಾಧಕ. ಈಗಿನ ಪ್ರಸಕ್ತ, [[ಟಾಟಾಸನ್ಸ್]], ಸಂಸ್ಥೆಯ ಛೇರ್ಮನ್ ಆಗಿರುವ, ರತನ್ ಟಾಟಾ, ಎಲ್ಲಾ ಟಾಟಾ ಸಂಸ್ಥೆಗಳ ವಿಭಾಗಗಳನ್ನೆಲ್ಲಾ ನೋಡಿಕೊಳ್ಳುತ್ತಿರುವ ಮಾತೃಸಂಸ್ಥೆಯಲ್ಲಿ ದುಡಿಯು ತ್ತಿದ್ದಾರೆ. <ref>http://www.rediff.com/money/slide-show/slide-show-1-tata-special-amazing-story-of-how-</ref> ಇವರು, ಅನೇಕ ಪ್ರಮುಖ ಟಾಟಾ ಉದ್ಯಮಗಳಾದ, ಟಾಟಾ ಸ್ಟೀಲ್, ಟಾಟಾ ಮೋಟರ್ಸ್, ಟಾಟಾ ಪವರ್, ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್, ಟಾಟಾ ಟೀ, ಟಾಟಾ ತಂತ್ರಜ್ಞಾನ, ಇಂಡಿಯನ್ ಹೋಟೆಲ್ಸ್ ಮತ್ತು ಟಾಟಾ ಟೆಲಿ ಸರ್ವಿಸಸ್ ಮುಂತಾದ ಶ್ರೇಷ್ಟ ವಿಭಾಗಗಳಲ್ಲಿ ಹೊಸದಾಗಿ ಅಳವಡಿಸಿದ ಅತ್ಯಾಧುನಿಕ ತಾಂತ್ರಿಕ ಮತ್ತು ಮುಂದಾಲೋಚನೆಯ ಕ್ರಮಗಳಿಂದಾಗಿ ಅವುಗಳ ಮಟ್ಟವನ್ನು ಉನ್ನತ ಶಿಖರಕ್ಕೇರಿಸಿ, ಕಂಪೆನಿಯ ಲಾಭಾಂಶವನ್ನು ಹೆಚ್ಚಿಸಿದರು.
* ಟಾಟಾ ಉದ್ಯಮ ಪರಿವಾರ, ಯೂರೋಪಿನ, [[ಕೊರಸ್ ಸ್ಟೀಲ್]], ಕಂಪೆನಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಳ್ಳುವುದರ ಮೂಲಕ, ಒಂದು ವಿಕ್ರಮವನ್ನೇ ಸ್ಥಾಪಿಸಿದೆ. ರತನ್ ಟಾಟಾ ರವರ ದೂರಾಲೋಚನೆ, ಮನೋಸ್ಥೈರ್ಯ, ಮುಂದಾಳತ್ವ, ಹಾಗೂ ಸರಿಯಾದ ಸಮಯ ದಲ್ಲಿ ಸರಿಯಾದ ತೆಗೆದುಕೊಳ್ಳುವ ತೀರ್ಮಾನಗಳಿಂದ, ಒಬ್ಬ ಅತ್ಯಂತ ಯಶಸ್ವಿ ಹಾಗೂ ಪರಿಣಾಮಕಾರಿಯಾದ ವ್ಯಕ್ತಿಯಾಗಿ ಪರಿಗಣಿಸಲ್ಪಟ್ಟಿದ್ದಾರೆ. ಟಾಟಾ ವಾಣಿಜ್ಯ ಪರಿವಾರ, ಈಗಾಗಲೇ ವಿಶ್ವದ ೫೦ ವಿದೇಶಿ ಸಂಸ್ಥೆಗಳಲ್ಲಿ, ತನ್ನ ಬಂಡವಾಳವನ್ನು ಹಾಕಿ ಯಶಸ್ವಿಯಾಗಿ ವಹಿವಾಟು ನಡೆಸುತ್ತಿದೆ. ಅವುಗಳಲ್ಲಿ ಮುಖ್ಯವಾದ ಕೆಲವು ಕಂಪೆನಿಗಳಲ್ಲಿ, [[ದಾವೂ ಟ್ರಕ್ಸ್]], ಮತ್ತು [[ಟೆಟ್ಲಿ ಟೀ]] ಕೂಡ ಸೇರಿವೆ.<ref>http://business.mapsofindia.com/business-leaders/ratan-naval-tata.html</ref>
 
೩೦ ನೇ ಸಾಲು:
*ರತನ್, ಶ್ರೀಮತಿ. [[ಸೂನಿ]], ಹಾಗೂ, '[[ನಾವಲ್ ಹರ್ಮುಸ್ ಜಿ ಟಾಟಾ]]', ರವರ ಹಿರಿಯ ಮಗನಾಗಿ, ಬೊಂಬಾಯಿನಲ್ಲಿ ಜನಿಸಿದರು. ಆದರೆ ದುರದೃಷ್ಟವಶಾತ್ ೧೯೪೦ ರಲ್ಲಿ ತಂದೆ-ತಾಯಿಗಳು ವಿವಾಹ ವಿಚ್ಛೇದನ ಮಾಡಿಕೊಂಡಿದ್ದರಿಂದ, ಜೀವನದಲ್ಲಿ ಬಹಳ ನೋವನ್ನು ಅನುಭವಿಸಬೇಕಾಯಿತು. ಆಗ ಅವರ ವಯಸ್ಸು ೭ ವರ್ಷ. ಅವರ ತಮ್ಮ [[ಜಿಮ್ಮಿ]]ಗೆ ೫ ವರ್ಷ. ಈ ಅನಾಥಮಕ್ಕಳನ್ನು ಅವರ ಅಜ್ಜಿ, [[ನವಾಜ್ ಬಾಯಿ]], ಸಾಕಿ- ಸಲಹಿದರು.
*"[[ಜೆ]]" ಯವರು, ರತನ್ ರವರನ್ನು ಭಾರತಕ್ಕೆ ವಾಪಸ್ ಬರಲು ಕರೆದಾಗ, ರತನ್ ಅವರ ಅಜ್ಜಿ, ನವಾಜ್ ಬಾಯಿಯವರು, ಬೊಂಬಾಯಿನಲ್ಲಿ ತೀವ್ರವಾದ, ಕಾಯಿಲೆಯಿಂದ ನರಳುತ್ತಿದ್ದರು. ಅವರಿಗಾಗಿ ರತನ್ ಮತ್ತೆ ಭಾರತಕ್ಕೆ ಬರುವ ಮನಸ್ಸು ಮಾಡಿದರು. ರತನ್, ಕೆಥೆಡ್ರೆಲ್, ಜಾನ್ ಕೆನನ್ ಸ್ಕೂಲ್, ಬೊಂಬಾಯಿನಲ್ಲಿ ಪ್ರಾರಂಭದ ಓದು. ಕಾಲೇಜ್ ನ ದಿನಗಳಲ್ಲಿ, [[ಸಿಗ್ಮ ಫಿ ಫ್ರೆಟರ್ನಿಟಿ]], ಯಲ್ಲಿ ವಾಸ.
*೧೯೬೨ ರಲ್ಲಿ [[ಕಾರ್ನೆಲ್ ]] ನಲ್ಲಿ ಪದವಿ ಪಡೆದರು. [[ಕನ್ ಸ್ಟ್ರಕ್ ಷನ್ ]], ಹಾಗೂ [[ಸ್ಟ್ರಕ್ಚರಲ್ ಎಂಜಿನಿಯರಿಂಗ್ ]] ನಲ್ಲಿ ವಿಶೇಷ ಜ್ಞಾನಾರ್ಜನೆ. [[ ಐ. ಬಿ. ಎಮ್]], ನಲ್ಲಿ ಅವರಿಗೆ ಕರೆಬಂದಿತ್ತು. ಆ ಸಮಯಕ್ಕೆ, [[ಜೆ]] ಅವರು ರತನ್ ಗೆ ಪತ್ರಬರೆದು ಭಾರತಕ್ಕೆ ಕರೆಸಿಕೊಂಡರು.
 
==ರತನ್ ಟಾಟಾ, ಒಳ್ಳೆಯ ಮುಂದಾಳು, ಹಾಗೂ ಸಂಘಟಕ ==
೫೫ ನೇ ಸಾಲು:
 
=='ರತನ್ ಟಾಟಾ'ರವರ ಉತ್ತರಾಧಿಕಾರಿ==
ರತನ್ ಟಾಟಾ,<ref>http://pvhome.yodasoft.com/article/%E0%B2%85%E0%B2%A7%E0%B3%8D%E0%B2%AF%E0%B2%95%E0%B3%8D%E0%B2%B7-%E0%B2%B9%E0%B3%81%E0%B2%A6%E0%B3%8D%E0%B2%A6%E0%B3%86%E0%B2%97%E0%B3%86-%E0%B2%B0%E0%B2%A4%E0%B2%A8%E0%B3%8D-%E0%B2%9F%E0%B2%BE%E0%B2%9F%E0%B2%BE</ref> ಮುಂಬೈನಮುಂಬಯಿನ ಕೊಲಾಬಾದ ತಮ್ಮ [[ವಿಲ್ಲಾ]]ದಲ್ಲಿ, ಇಂದಿಗೂ ಯಾವ ಹೆಚ್ಚಿನ ಸದ್ದು-ಗದ್ದಲವಿಲ್ಲದೆ, ವಾಸಿಸುತ್ತಿದ್ದಾರೆ. ಆ ಪರಿಸರದಲ್ಲೇ ಅವರು ತಮ್ಮ ಬಾಲ್ಯದ ಹೆಚ್ಚು ಸಮಯವನ್ನು ಕಳೆದರು. ಅನಂತರ ಪಕ್ಕದಲ್ಲಿ [[ಡಚ್ ಬ್ಯಾಂಕ್]] ಹಾಗೂ, [[ಸ್ಟರ್ಲಿಂಗ್ ಸಿನೆಮಾ]] ಗಳು ತಲೆಯೆತ್ತಿದವು. ಇವೆಲ್ಲಾ ಬದಲಾವಣೆಗಳು ಅನಿವಾರ್ಯ. "[[ಪರಿಸ್ಥಿಯ ಜೊತೆಗೆ ಒಪ್ಪಂದ ಮಾಡಿಕೊಳ್ಳದೆ ವಿಧಿಯಿಲ್ಲ]]", ಎನ್ನುತ್ತಾರೆ ಅವರು. ರತನ್ ಟಾಟಾ ಮದುವೆ ಮಾಡಿಕೊಂಡಿಲ್ಲ. ಟಾಟಾ ಕಂಪೆನಿಯ ಅಧಿಕಾರವನ್ನು ಯಾರಿಗೆ ಒಪ್ಪಿಸುವರೋ, ಇನ್ನೂ ಬಹಿರಂಗವಾಗಿ ತಿಳಿಸಿರಲಿಲ್ಲ.
 
==೭೫ ನೆಯ ಹುಟ್ಟುಹಬ್ಬದ ದಿನ==
೨೦೧೨ ರ ಡಿಸೆಂಬರ್, ೨೮ ರಂದು ತಮ್ಮ ೭೫ ನೆಯ ಹುಟ್ಟುಹಬ್ಬದ ಶುಭದಿನದಂದು ರತನ್ ಟಾಟಾ <ref>[http://www.prajavani.net/article/%E0%B2%9A%E0%B2%BF%E0%B2%82%E0%B2%A4%E0%B2%95%E0%B2%B0-%E0%B2%9A%E0%B2%BE%E0%B2%B5%E0%B2%A1%E0%B2%BF%E0%B2%97%E0%B3%86-%E0%B2%B0%E0%B2%A4%E0%B2%A8%E0%B3%8D%E2%80%8C-%E0%B2%9F%E0%B2%BE%E0%B2%9F%E0%B2%BE 'ರತನ್ ಟಾಟ ತಮ್ಮ ನಿವೃತ್ತಿಯ ಘೋಷಣೆ ಮಾಡಿದರು'] </ref> ತಮ್ಮ ನಿವ್ರುತ್ತಿಯನು ಘೊಶಿಸಿದರು. ಆದಿನ ತಮ್ಮ ಕಾರ್ಯಭಾರಕ್ಕೆ ಅಂತಿಮ ವಿದಾಯ ಹೇಳಿ, ತಮ್ಮ ಎಲ್ಲಾ ಜವಾಬ್ದಾರಿಯನ್ನೂ ೪೪ ವರ್ಷದ ಸೈರಸ್ ಮಿಸ್ತ್ರಿಯವರಿಗೆ ವಹಿಸಿಕೊಟ್ಟರು. ಸೈರಸ್ ಮಿಸ್ತ್ರಿಯವರು ಶಾಪುರ್ಜಿ ಪಲ್ಲೊಂಜಿ ಸಂಸ್ಥೆಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಪಲ್ಲೊಂಜಿ ಮಿಸ್ತ್ರಿಯವರ ಮಗ. ಸೈರಸ್ ಮಿಸ್ತ್ರಿಯವರು ಟಾಟಾ ಸನ್ಸ್ ನ ಎಮಿರಿಟಸ್ ಚೇರ್ಮನ್ ಆಗಿ ಕಾರ್ಯ ನಿರ್ವಹಿಸುತ್ತಿದ್ದರು. ಟಾಟ ಮೋಟಾರ್ಸ್ ಟಾಟಾ ಸ್ಟೀಲ್ ಮತ್ತಿತರ ಟಾಟಾ ಸಮೂಹದ ಕಂಪೆನಿಯ ಡೈರೆಕ್ಟರ್ ಆಗಿದ್ದಾರೆ. ಟಾಟಾ ಸಂಸ್ಥೆಯ ಪ್ರಮುಖ ಟ್ರಸ್ಟ್ ಗಳಾದ ಸರ್ ದೊರಾಬ್ಜಿ ಟಾಟಾ ಟ್ರಸ್ಟ್, ಆಲೀಡ್ ಟ್ರಸ್ಟ್ಸ ಮತ್ತು ಸರ್ ರತನ್ ಟಾಟಾ ಟ್ರಸ್ಟ್ ಈ ಕಂಪೆನಿಗಳು ತಾತಾ ಸಂಸ್ ಸಮೂಹದ ೫೫% ಶೇರ್ ಗಳನ್ನೂ ಹೊಂದಿವೆ. <ref>http://news.webindia123.com/news/articles/Business/20121228/2127971.html</ref>
 
===ಸಿಂಗಪುರದಿಂದ ಹೊಸ ಏರ್ ಲೈನ್(ವಿಸ್ತಾರ),ಪ್ರಾರಂಭ===
<ref>[http://epaperbeta.timesofindia.com/index.aspx?eid=31818&dt=20150110 'Economic Times', ೧೦, ಜನವರಿ, ೨೦೧೫, ಪುಟ-೯ 'Tata's Vistara takes to the skies, with first Delhi-Mumbai with president pranabFlight','Tata's Aviation History'] </ref>
 
==ಬಹುಮುಖ್ಯ ಪ್ರಶಸ್ತಿಗಳು, ಹಾಗೂ ಸನ್ಮಾನಗಳು==
೭೬ ನೇ ಸಾಲು:
 
[[ವರ್ಗ:ಬೊಂಬಾಯಿನ ಪ್ರಮುಖ ಪಾರ್ಸಿಗಳು]]
[[ವರ್ಗ : ಭಾರತೀಯ ಉದ್ಯಮಿಗಳು]]
[[ವರ್ಗ : ಉದ್ಯಮಿಗಳು]]
[[ವರ್ಗ:ಪದ್ಮವಿಭೂಷಣ ಪ್ರಶಸ್ತಿ ಪುರಸ್ಕೃತರು]]
"https://kn.wikipedia.org/wiki/ರತನ್_ನಾವಲ್_ಟಾಟಾ" ಇಂದ ಪಡೆಯಲ್ಪಟ್ಟಿದೆ