ಯೋಗರಾಜ ಭಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು ಯೋಗರಾಜ ಭಟ್ರ ನಿರ್ದೇಶನದ ಚಿತ್ರಗಳು
ಚು →‎top: clean up, replaced: ಚಲನ ಚಿತ್ರ → ಚಲನಚಿತ್ರ using AWB
೧ ನೇ ಸಾಲು:
'''ಯೋಗರಾಜ ಭಟ್''' ಮೂಲತ: ಕುಂದಾಪುರ ತಾಲೂಕಿನ ಮಂದಾರ್ತಿಯವರು. ಅಲ್ಲಿ ಬಾಲ್ಯವನ್ನು ಕಳೆದು ಮುಂದೆ ಅವರ ಕುಟುಂಬ ಉತ್ತರ ಕನ್ನಡ ಜಿಲ್ಲೆಯಲ್ಲಿ ನೆಲೆಸಿತು. ಭಟ್ಟರು ಕಾಲೇಜು ಶಿಕ್ಷಣವನ್ನು ಮ್ಯಸೂರಿನಲ್ಲಿ ಮುಗಿಸಿದರು. ನಿರ್ದೇಶಕ ಸುನಿಲ್ ಕುಮರ್ ದೇಸಾಯಿಯವರ ಜೊತೆಯಲ್ಲಿ ಸಹಾಯಕ ನಿರ್ದೇಶಕರಾಗಿ ಚಿತ್ರರಂಗ ಪ್ರವೇಶಿಸಿದರು. ದೊರದರ್ಶನದಲ್ಲಿ ಧಾರವಾಹಿಗಳನ್ನು ನಿರ್ದೇಶಿಸಿದರು. "ಮಣಿ" ಅವರ ಮೊದಲ ನಿರ್ದೇಶನದ ಚಿತ್ತ್ರವಗಿದ್ದು, ಮುಂಗಾರು ಮಳೆ ಅವರಿಗೆ ಖ್ಯಾತಿಯನ್ನು ತಂದುಕೊಟ್ಟಿತು.
ಇವರ ನ೦ತರದ ಚಲನ ಚಿತ್ರಗಳುಚಲನಚಿತ್ರಗಳು, [[ಗಾಳಿಪಟ]], [[ಮನಸಾರೆ]], [[ಪಂಚರಂಗಿ]], [[ಪರಮಾತ್ಮ_ಪರಮಾತ್ಮ (ಚಲನಚಿತ್ರ)|ಪರಮಾತ್ಮ]], [[ಡ್ರಾಮಾ]], ಇತ್ಯಾದಿ.
ಅವರ [[ವಾಸ್ತು ಪ್ರಕಾರ]] ಚಲನಚಿತ್ರ ತೆರೆಗೆ ಸಿದ್ಧವಾಗಿದೆ.
 
೧೦ ನೇ ಸಾಲು:
| imagesize =
| birth_date = ೮ ಅಕ್ಟೋಬರ್
| birth_place = [[ಮಂದಾರ್ತಿ]],[[ಕುಂದಾಪುರ ]] [[ಉಡುಪಿ]], [[ಕರ್ನಾಟಕ ]]
| occupation = [[ನಿರ್ದೇಶಕ ]], [[ನಿರ್ಮಾಪಕ ]], [[ಗೀತಾ ರಚನಕಾರ ]]
| spouse = ರೇಣುಕ
| nationalfilmawards =
೧೭ ನೇ ಸಾಲು:
| nationality = ಭಾರತೀಯ
}}
 
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
 
ವರ್ಷ ಚಿತ್ರ
Line ೮೬ ⟶ ೮೪:
2015 ದನ ಕಾಯೋನು( ಚಿತ್ರೀಕರಣದಲ್ಲಿದೆ)
2016 ನನ್ನ ಹೆಸರು ಅನುರಾಗಿ (ಘೋಷಿತ ಚಿತ್ರ)
 
[[ವರ್ಗ:ಕನ್ನಡ ಚಲನಚಿತ್ರ ನಿರ್ದೇಶಕರು]]
"https://kn.wikipedia.org/wiki/ಯೋಗರಾಜ_ಭಟ್" ಇಂದ ಪಡೆಯಲ್ಪಟ್ಟಿದೆ