ಎಮ್ ಪಿ ಗಣೇಶ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು clean up, replaced: → using AWB
ಚು →‎ಉದ್ಯೋಗ ಮತ್ತು ಕ್ರೀಡೆ: clean up, replaced: ಮುಂಬೈ → ಮುಂಬಯಿ using AWB
೯ ನೇ ಸಾಲು:
==ಉದ್ಯೋಗ ಮತ್ತು ಕ್ರೀಡೆ==
 
ಪಿ ಯು ಸಿ ಯಲ್ಲಿದ್ದಾಗಲೇ [[ಭಾರತೀಯ ಸೈನ್ಯ]]ದಲ್ಲಿ ಸೇರ್ಪಡೆಯಾದರು. ಅಲ್ಲಿ ಅವರ ಉನ್ನತಾಧಿಕಾರಿಯಾಗಿದ್ದ ನಂದಾ ಎನ್ನುವವರು ಹಾಕಿ ಕ್ರೀಡೆಯಲ್ಲಿ ಭಾಗವಹಿಸಲು ಪ್ರೋತ್ಸಾಹಿಸಿದರು. ಆರೇ ತಿಂಗಳ ತರಬೇತಿನಲ್ಲಿ ಸಿಗ್ನಲ್ ಹಾಕಿ ಟೀಮಿನಲ್ಲಿ ಸೇರ್ಪಡೆಯಾದರು. ಅವರು ‘ರೈಟ್ ಔಟ್’ ಸ್ಥಾನದಲ್ಲಿ ಆಡುತ್ತಿದ್ದರು. ರಾಷ್ಟ್ರೀಯ ಹಾಕಿ ಚಾಂಪಿಯನ್ಶಿಪ್ ಆಟದಲ್ಲಿ ಸರ್ವಿಸಸ್ ತಂಡವನ್ನು ೧೯೬೫ರಿಂದ ೧೯೭೦ರವರೆಗೆ ಪ್ರತಿನಿಧಿಸಿದ್ದರು. ೧೯೭೪ರಲ್ಲಿ ಮುಂಬೈಮುಂಬಯಿ ತಂಡವನ್ನು ಪ್ರತಿನಿಧಿಸಿದ್ದರು.
 
===ಮಿಂಚಿನ ವೇಗದ ಕ್ರೀಡಾಪಟು===
"https://kn.wikipedia.org/wiki/ಎಮ್_ಪಿ_ಗಣೇಶ್" ಇಂದ ಪಡೆಯಲ್ಪಟ್ಟಿದೆ