ಬಿ.ಡಿ.ಜತ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಮುಂಬೈ → ಮುಂಬಯಿ (2) using AWB
೮ ನೇ ಸಾಲು:
| primeminister=
| predecessor=[[ಫಕ್ರುದ್ದೀನ್ ಅಲಿ ಅಹ್ಮದ್]]
| successor=[[ ನೀಲಂ ಸಂಜೀವ ರೆಡ್ಡಿ]]
| birth_date=[[ಸೆಪ್ಟೆಂಬರ್ ೧೦]],[[೧೯೧೨]]
| birth_place=[[ಸಾವಳಗಿ]], [[ಜಮಖಂಡಿ ತಾಲ್ಲೂಕು]], [[ಬಾಗಲಕೋಟೆ ಜಿಲ್ಲೆ]], [[ಕರ್ನಾಟಕ]]
೨೮ ನೇ ಸಾಲು:
ತುರ್ತು ಪರಿಸ್ಥಿತಿಯ ನಂತರ ನೆಡೆದ ಚುನಾವಣೆಯಲ್ಲಿ ಜನತಾ ಪಕ್ಷ ಬಹುಮತದಿಂದ ಜಯಗೊಳಿಸಿದರೂ, ಮುರಾರ್ಜಿ ದೇಸಾಯಿಯವರನ್ನು ಪ್ರಧಾನಿ ಮಂತ್ರಿ ಹುದ್ದೆ ಸ್ವೀಕರಿಸಲು ಆಹ್ವಾನಿಸಲು, ಆಗ ಹಂಗಾಮಿ ರಾಷ್ಟ್ರಪತಿಗಳಾಗಿದ್ದ ಜತ್ತಿಯವರು ತಡ ಮಾಡಿದರೆಂದು ಅವರ ವಿರುದ್ಧ [[ನವದೆಹಲಿ|ದೆಹಲಿಯಲ್ಲಿ]] ಭಾರಿ ಪ್ರತಿಭಟನೆ ನೆಡೆದಿತ್ತು.ಇದರಿಂದಾಗಿ, [[ನಿಜಲಿಂಗಪ್ಪ]]ನವರು ರಾಷ್ಟ್ರಪತಿಯಾಗಲು ನಿರಾಕರಿಸಿದ ನಂತರ ಬಹುದಿನಗಳ ನಂತರ ಜತ್ತಿಯವರಿಗೆ ದೊರೆತಿದ್ದ ರಾಷ್ಟ್ರಪತಿ ಹುದ್ದೆ ಅವಕಾಶವು ಕೊನೆಗೆ [[ನೀಲಂ ಸಂಜೀವ ರೆಡ್ಡಿ]]ಯವರ ಪಾಲಾಯಿತೆಂದು ಆಗ ರಾಜಕೀಯ ಚರ್ಚೆ ನೆಡೆದಿತ್ತು. ಅದರ ಸತ್ಯಾಸತ್ಯತೆಗಳೇನೇ ಇರಲಿ, ಕನ್ನಡಿಗರಿಗೆ ರಾಷ್ಟ್ರಪತಿಯಾಗುವ ಅವಕಾಶ ದೂರವಾಗಿದ್ದು ಮಾತ್ರ ಸತ್ಯವಾಗಿದೆ.
 
=='''ವೃತ್ತಿ ಜೀವನ'''==
 
೧೯೪೦ರಲ್ಲಿ ನ್ಯಾಯವಾದಿಯಾಗಿ ಬದುಕು ಆರಂಭಿಸಿದ ಅವರು ರಾಜಕಾರಣಿಯಾಗಿ ಜೀವನವನ್ನು ಸಮಾಜ ಸೇವೆಗೆ ಅರ್ಪಿಸಿಕೊಂಡರು.
೩೪ ನೇ ಸಾಲು:
=='''ಪ್ರಮುಖ ಹುದ್ದೆಗಳು'''==
 
ಅವರು ಹೊಂದಿದ್ದ ಪ್ರಮುಖ ಹುದ್ದೆಗಳಲ್ಲಿ ಕೆಲವು:
 
*ಸಾವಳಗಿಯ ಗ್ರಾಮ ಪಂಚಾಯ್ತಿ ಸದಸ್ಯ (೧೯೪೩)
*ಮುಂಬೈಮುಂಬಯಿ ವಿಧಾನಸಭೆಯ ಶಾಸಕ (೧೯೪೯)
*ಮುಂಬೈಮುಂಬಯಿ ರಾಜ್ಯದ ಉಪ ಮುಖ್ಯಮಂತ್ರಿ (೧೯೫೫)
*ಭೂಸುಧಾರಣಾ ಮಂಡಲದ ಅಧ್ಯಕ್ಷ (೧೯೫೭),
*ರಾಜ್ಯ ಪುನರ್ ವಿಂಗಡಣೆಯ ಬಳಿಕ ಕರ್ನಾಟಕದ ಮುಖ್ಯಮಂತ್ರಿ (೧೯೫೮)
೪೬ ನೇ ಸಾಲು:
*ಭಾರತದ ೫ನೇಯ [[ಉಪರಾಷ್ಟ್ರಪತಿ]] (ಅಗಸ್ಟ ೩೧, ೧೯೭೪ ರಿಂದ ಅಗಸ್ಟ ೩೦, ೧೯೭೯)
*ಭಾರತದ ಹಂಗಾಮೀ [[ರಾಷ್ಟ್ರಪತಿ]] (೧೧-೦೨-೧೯೭೭ ರಿಂದ ೨೫-೦೭-೧೯೭೭)
 
 
[[ಅನ್ನದಾನಯ್ಯ ಪುರಾಣಿಕ]],[[ಕೆ.ಎಂ.ನಂಜಪ್ಪ]],[[ವೈ.ಸಿ.ಬಸಪ್ಪ]],[[ಗಂಗಪ್ಪ]],[[ಬಿ.ಎಸ್.ಶಂಕರಪ್ಪಶೆಟ್ಟಿ]], [[ಪಾವಟೆ]] ಮೊದಲಾದ ಗಣ್ಯರ ಜೊತೆಗೂಡಿ, ಬೆಂಗಳೂರಿನಲ್ಲಿ [[ಅಖಿಲ ಭಾರತ ಬಸವ ಸಮಿತಿ]] ಸ್ಥಾಪಿಸಿದರು. ಬಸವತತ್ವ ಪ್ರಚಾರಕ್ಕಾಗಿ ಮೀಸಲಾದ ಈ ಸಂಸ್ಥೆಯ ಅಭಿವೃದ್ಧಿಗಾಗಿ ಅಧ್ಯಕ್ಷರಾಗಿ ಜತ್ತಿ ಮತ್ತು 27 ವರ್ಷಗಳ ಕಾಲ ಗೌರವ ಕಾರ್ಯದರ್ಶಿಯಾಗಿ [[ಅನ್ನದಾನಯ್ಯ ಪುರಾಣಿಕ]]ನಿರಂತರ ಮತ್ತು ನಿಸ್ಪಾರ್ಥ ಸೇವೆ ಸಲ್ಲಿಸಿದ್ದಾರೆ.
 
 
{{ಭಾರತದ ರಾಷ್ಟ್ರಪತಿಗಳು}}
Line ೫೫ ⟶ ೫೩:
{{ಕರ್ನಾಟಕದ ಮುಖ್ಯಮಂತ್ರಿಗಳು}}
 
[[ವರ್ಗ: ೧೯೧೨ ಜನನ]]
[[ವರ್ಗ: ಭಾರತದ ರಾಷ್ಟ್ರಪತಿಗಳು]]
[[ವರ್ಗ: ಭಾರತದ ಉಪರಾಷ್ಟ್ರಪತಿಗಳು]]
[[ವರ್ಗ: ಕರ್ನಾಟಕದ ಮುಖ್ಯಮಂತ್ರಿಗಳು]]
[[ವರ್ಗ: ಭಾರತದ ಪ್ರಸಿದ್ಧ ವ್ಯಕ್ತಿಗಳು]]
[[ವರ್ಗ: ರಾಜಕಾರಣಿಗಳು]]
[[ವರ್ಗ: ಭಾರತದ ಪ್ರಮುಖ ರಾಜಕಾರಣಿಗಳು]]
"https://kn.wikipedia.org/wiki/ಬಿ.ಡಿ.ಜತ್ತಿ" ಇಂದ ಪಡೆಯಲ್ಪಟ್ಟಿದೆ