ಛತ್ರಪತಿ ಶಿವಾಜಿ ಮಹಾರಾಜ್ ವಸ್ತುಸಂಗ್ರಹಾಲಯ, ಮುಂಬಯಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚು clean up, replaced: ಮುಂಬೈ → ಮುಂಬಯಿ (12) using AWB
೧ ನೇ ಸಾಲು:
{{Infobox Museum
|name = ಛತ್ರಪತಿ ಶಿವಾಜಿಮಹರಾಜ್ ವಸ್ತು ಸಂಗ್ರಹಾಲಯ <br/> <small> (formerly Prince of Wales Museum of Western India)<ref> The name is given in this form on the [http://www.csmvs.in museum's official site. (See under "MUSEUM ADDRESS")] </ref> </small>
|native_name = छत्रपती शिवाजी महाराज वस्तुसंग्रहालय
|image = Prince of Wales Museum, Mumbai 01.jpg
೬ ನೇ ಸಾಲು:
|caption =
|map_type = India Mumbai
|map_caption = ಮುಂಬೈನಗರದಲ್ಲಿದೆಮುಂಬಯಿನಗರದಲ್ಲಿದೆ
|latitude = 18.926667
|longitude = 72.832222
|established = ೧೦ ಜನವರಿ, ೧೯೨೨
|dissolved =
|location = ಮಹಾತ್ಮ ಗಾಂಧಿ ಮಾರ್ಗ್, [[ಕೋಟೆ (ಮುಂಬೈನಗರಮುಂಬಯಿನಗರ)|ಕೋಟೆ]],ಮುಂಬೈಮುಂಬಯಿ, ಭಾರತ
|type =
|visitors =
೧೭ ನೇ ಸಾಲು:
|curator =
|public transit =
|collection = approx. 50,000 artefacts <ref name = "PIB"> {{cite web|url = http://www.pibmumbai.gov.in/scripts/detail.asp? releaseId=E2008PR703|author = Press Information Bureau: Union Ministry of Culture|date = September 5, 2008|title = Union Ministry of Culture give Administrative approval for 124.3 million Rupees for Modernization of Chhatrapati Shivaji Maharaj vastu Sangrahalaya, Mumbai}} </ref>
|website = [http://csmvs.in/ Chhatrapati Shivaji Maharaj,Vastu Sangrahalaya ;formerly prince of wales museum of western india]
}}
೨೫ ನೇ ಸಾಲು:
[[File:Chatrapathi Shivaji museum, entrance.jpg|thumb|right|300px|'ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್ ನ ಮುಂಭಾಗ']]
[[File:A view of CSMM.jpg|thumb|right|300px|'ವಸ್ತುಸಂಗ್ರಹಾಲಯದ ಮತ್ತೊಂದು ಪಾರ್ಶ್ವ']]
'''ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಮ್''' <ref> [http://www.journeymart.com/de/india/maharashtra/mumbai/prince-of-wales-museum.aspx (The Prince of Wales Museum of Western India', Mumbai, India)] </ref> ಎಂದು ಕರೆಯಲ್ಪಡುವ, '(The Prince of Wales Museum of Western India', Mumbai, India) , ೨೦ ನೆಯ ಶತಮಾನದ ಮೊದಲ ಹಂತದಲ್ಲೇ ಸ್ಥಾಪಿಸಲ್ಪಟ್ಟಿತು. ಬೊಂಬಾಯಿನ ಪ್ರತಿಶ್ಠಿತವ್ಯಕ್ತಿಗಳಿಂದ ಹಾಗೂ ಬೊಂಬಾಯಿ ಸರ್ಕಾರದ ಸಹಾಯದಿಂದ, 'ಪ್ರಿನ್ಸ್ ಆಫ್ ವೇಲ್ಸ್' (Prince of Wales), ಭಾವಿ ಇಂಗ್ಲೆಂಡ್ ಅರಸ, '[[King George ೫]] of the United Kingdom', ರವರ ಸ್ಮರಣಾರ್ಥವಾಗಿ ನಿರ್ಮಿಸಲಾಯಿತು. ಈದು ದಕ್ಷಿಣ ಮುಂಬೈಮುಂಬಯಿ ನ ಪ್ರಮುಖತಾಣಗಳಾದ, [[ಎಲ್ಫಿನ್ ಸ್ಟನ್ ಕಾಲೇಜ್, ಮುಂಬೈಮುಂಬಯಿ]], [[ಡೇವಿಡ್ ಸಸೂನ್ ಲೈಬ್ರೆರಿ]], [[ರಿದಮ್ ಹೌಸ್]], [[ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈಮುಂಬಯಿ]], [[ಪೋಲೀಸ್ ಆಯುಕ್ತ]], [[ರೀಗಲ್ ಸಿನೆಮಾ]] ಹಾಗೂ "[[ಗೇಟ್ ವೆ ಆಫ್ ಇಂಡಿಯ]]," ಸ್ಮಾರಕದ ಬಳಿ ಇದೆ. <ref> [http://ayebee.me/facts-about-chhatrapati-shivaji-museum-mumbai/ AYEBEESEES, 31-07-2013, 'Facts about Chhatrapati Shivaji Maharaj Vastu Sangrahalaya,ertstwhile Prince of Wales Museum'] </ref>
==ಮುಂಬೈನಗರದಮುಂಬಯಿನಗರದ ಸ್ಥಳೀಯರ ಒಪ್ಪಿಗೆ ಸಿಕ್ಕಿತು==
ವಸ್ತುಸಂಗ್ರಹಲಯವನ್ನು ಕಟ್ಟಲು, ಹಾಗೂ ಅದರ ವಿನ್ಯಾಸವನ್ನು ಸಮರ್ಥಿಸಲು, ಸಲಹೆಗಳಿಗಾಗಿ ಸಾರ್ವಜನಿಕರ ಸಭೆಸೇರಿಸಲಾಗಿತ್ತು. ಬ್ರಿಟಿಷ್ ಅಧಿಕಾರಿಗಳಲ್ಲಿ ಕೆಲವರನ್ನು ಬಿಟ್ಟರೆ, ಮಿಕ್ಕವರು ಸಾರ್ವಜನಿಕರ ಮನವೊಲಸಿಕೊಂಡಿದ್ದರು.
'''ಜೂನ್ ೨೨, ೧೯೦೪ ರಂದು, ಕರೆಯಲಾದ ತುರ್ತು ಸಮಿತಿಯಲ್ಲಿ ತೆಗೆದುಕೊಂಡ ಕೆಲವು ತೀರ್ಮಾನಗಳ ವಿವಿರಗಳು ಹೀಗಿವೆ ''':
೧. ಕಟ್ಟಡವು ಒಳ್ಳೆಯ ಭವ್ಯ ಮುಖದ್ವಾರ, ಹಾಗೂ ಸುಂದರವಾದ ನಿರ್ಮಾಣ ಶೈಲಿಯಲ್ಲಿರಬೇಕು. ಈದು ಅತ್ಯಂತ ಬೆಲೆಬಾಳುವ 'ಅರ್ಥಚಂದ್ರಾಕೃತಿ,' ಯ ಪ್ರಮುಖವಾದ ಸ್ಥಳದಲ್ಲಿದೆ.
೨. ಇದರ ನಿರ್ಮಾಣಕಾರ್ಯ ಸ್ಥಳೀಯ ಶಿಲ್ಪ ಕಲೆಯ ಪ್ರತಿಭೆಯಲ್ಲಿ ಕಾಲಕಾಲದಲ್ಲಿ ಆದ ಬದಲಾವಣೆಗಳನ್ನು ಪ್ರತಿಬಿಂಬಿಸುವಂತಿರಬೇಕು. ಸಮಿತಿ ಇದನ್ನು ಸಾಧಿಸುವಲ್ಲಿ ವಿಳಂಬಮಾಡಲಿಲ್ಲ. ಮಾರ್ಚ್ ೧, ೧೯೦೭, ರಂದು, ಆಗಿನ ಬೊಂಬಾಯಿನ ಬ್ರಿಟಿಷ್ ಸರ್ಕಾರ ಮ್ಯೂಸಿಯಮ್ ಕಮಿಟಿಗೆ, 'ಅರ್ಥಚಂದ್ರಾಕೃತಿಯ ಜಾಗ,' ವನ್ನು ಬಿಟ್ಟುಕೊಟ್ಟರು. "[[:w:Crescent Site|Crescent Site]] ಇದು ದಕ್ಷಿಣಮುಂಬೈದಕ್ಷಿಣಮುಂಬಯಿ ನ ದಕ್ಷಿಣದ ಕೊನೆಯಲ್ಲಿ, ಈಗಿನ 'ಮಹಾತ್ಮಾಗಾಂಧಿ ರಸ್ತೆ',ಯಲ್ಲಿದೆ.
 
=='ವಸ್ತುಸಂಗ್ರಹಾಲಯಕ್ಕೆ ಗೋಲ್ ಗುಂಬಝ್' ಶೈಲಿಯ ಕಮಾನುಗಳು==
ಈ ಕಟ್ಟಡ ನಿರ್ಮಾಣಕ್ಕೆ ಬೇಕಾದ ನಕ್ಷೆಯನ್ನು ತಯಾರಿಸಲು, ಸ್ಥಳೀಯ ಪ್ರಮುಖ ನಾಗರಿಕರಿಗೆ ಮನವಿ ಸಲ್ಲಿಸಲಾಯಿತು. ಒಂದು ಸಭೆಯನ್ನು ಕರೆದು ಅದರಲ್ಲಿ ಮುಕ್ತವಾಗಿ ಎಲ್ಲರೂ ತಮ್ಮ-ತಮ್ಮ ಉತ್ತಮವಾದ ನಕ್ಷೆಯನ್ನು ಕೊಡಲು ಕರೆನೀಡಲಾಯಿತು. ಆಗಿನ ಕಾಲದ ಸುಪ್ರಸಿದ್ಧ, ಬ್ರಿಟಿಷ್ ಕಟ್ಟಡ ನಿರ್ಮಾಪಕ, '(George Wittet)' ಜಾರ್ಜ್ ವಿಟೆಟ್, ರವರಿಗೆ ಈ ಕಟ್ಟಡ ನಿರ್ಮಾಣದ ಕಾರ್ಯವನ್ನು, ೧೯೦೯ ರಲ್ಲಿ ಒಪ್ಪಿಸಲಾಯಿತು. <ref> [http://theculturetrip.com/asia/india/articles/gateway-to-india-five-museums-to-visit-in-mumbai/ 'gateway-to-india-five-museums-to-visit-in-mumbai'] </ref>
 
=='ಜಾರ್ಜ್ ವಿಟೆಟ್ ಒಬ್ಬ ಕುಶಲ ಹಾಗೂ ಪ್ರಭಾವಿ ಕಟ್ಟಡ ನಿರ್ಮಾಪಕ'==
೪೭ ನೇ ಸಾಲು:
* '[[ಮೀನಿಯೇಚರ್ ವರ್ಣಚಿತ್ರಕಲೆ]]' ಯ ಎಲ್ಲ ಪ್ರಕಾರಗಳನ್ನು ನಾವು ವೀಕ್ಷಿಸಬಹುದು.
* '[[ರಾಜ್ಕೋಟ್]]', '[[ಮುಘಲ್]]', '[[ಪಹಾರಿ]]', ಮತ್ತು '[[ಧಕ್ಕನಿ ಶೈಲಿ]]', ಪ್ರತಿ ಶೈಲಿಯ ವರ್ಣಚಿತ್ರಕಲೆಯಲ್ಲೂ ಬಣ್ಣ ಹಾಗೂ ವಿನ್ಯಾಸಗಳಲ್ಲಿ ಇರುವ ವೈವಿಧ್ಯತೆಗಳು ಗಮನಾರ್ಹವಾಗಿವೆ.
* 'ಛತ್ರಪತಿ ಶಿವಾಜಿ ಮಹಾರಾಜ್ ಮ್ಯೂಸಿಯೆಂ ಕಟ್ಟಡ', ಬೆಳೆದುಬಂದ ಬಗೆ. <ref> [http://csmvs.in/about-us/milestones.html Milestones Time line] </ref>
 
=='ಸರ್ ರತನ್ ಟಾಟಾ'ರವರು ಸಂಗ್ರಹಿಸಿ ಸಮರ್ಪಿಸಿದ ಭವ್ಯಕಲಾಕೃತಿಗಳು==
೭೪ ನೇ ಸಾಲು:
 
==ಛತ್ರಪತಿ ವಸ್ತುಸಂಗ್ರಹಾಲಯ ತಲುಪಲು==
ಸಿ.ಎಸ್.ಟಿ.ರೈಲ್ವೆ ನಿಲ್ದಾಣದಿಂದ ಬಸ್ ಇಲ್ಲವೇ ಟ್ಯಾಕ್ಸಿಯಲ್ಲಿ, ಅಥವಾ ಕುದುರೆಗಾಡಿಯಲ್ಲಿ ಬರಬಹುದು. ಈ ಜಾಗದಲ್ಲಿ ರಿಕ್ಷಾ ವ್ಯವಸ್ಥೆ ಇಲ್ಲ. ವಸ್ತುಸಂಗ್ರಹಾಲಯ ಅತ್ಯಂತ ಪ್ರಮುಖ ಜಾಗದಲ್ಲಿದೆ. ಹುಡುಕುವುದು ಅತಿ ಸುಲಭ. ಎದುರಿಗೆ '[[ಎಲ್ಫಿನ್ ಸ್ಟನ್ ಕಾಲೇಜ್]]', '[[ಡೇವಿಡ್ ಸಸೂನ್ ಲೈಬ್ರರಿ, ಮುಂಬೈಮುಂಬಯಿ]]',ಮತ್ತು '[[ವ್ಯಾಟ್ಸನ್ ಹೋಟೆಲ್]]' ಕಟ್ಟಡಗಳಿವೆ. ಎಡ ಬದಿಯಲ್ಲಿ '[[ರಿದಮ್ ಹೌಸ್]]', ಮತ್ತು '[[ಜೆಹಾಂಗೀರ್ ಆರ್ಟ್ ಗ್ಯಾಲರಿ, ಮುಂಬೈಮುಂಬಯಿ]]' ಕಟ್ಟಡಗಳಿವೆ. ಬಲಭಾಗದಲ್ಲಿ '[[ಪೋಲೀಸ್ ಆಯುಕ್ತ]]', ಮತ್ತು ಸುಪ್ರಸಿದ್ಧ '[[ರೀಗಲ್ ಸಿನೆಮಾ ಥಿಯೇಟರ್]]' ಇದೆ. ಸ್ವಲ್ಪ ಮುಂದ ನಡೆದು ಹೋದರೆ, '[[ಗೇಟ್‍ವೇ ಆಫ್ ಇಂಡಿಯ, ಮುಂಬೈಮುಂಬಯಿ]]', ಮತ್ತು '[[ತಾಜ್ ಮಹಲ್ ಹೋಟೆಲ್, ಮುಂಬೈಮುಂಬಯಿ]]' ಗಳನ್ನು (ಹೊಸ ಮತ್ತು ಹಳೆಯ ಹೋಟೆಲ್ ಗಳು)ವೀಕ್ಷಿಸಬಹುದು.
 
==ಉಲ್ಲೇಖಗಳು==
೮೫ ನೇ ಸಾಲು:
# [http://csmvs.in/ ವಸ್ತು ಸಂಗ್ರಹಾಲಯ]
# [http://theculturetrip.com/asia/india/articles/gateway-to-india-five-museums-to-visit-in-mumbai/ -museums visit]
 
 
 
[[ವರ್ಗ:ಮುಂಬಯಿಯ ಪ್ರಸಿದ್ಧ ತಾಣಗಳು]]