ಲಕ್ಷ್ಮೀ ನಾರಾಯಣ ಹಾಗೂ ಉಮಾ ಮಹೇಶ್ವರ ದೇವಸ್ಥಾನ, ಘಾಟ್ಕೋಪರ್ (ಪೂ), ಮುಂಬೈ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಕೊಂಡಿ ಸೆರಿಸುದು
ಚು →‎ಶಿವಲಿಂಗ ಸ್ವಯಂಭು: clean up, replaced: ಮುಂಬೈ → ಮುಂಬಯಿ using AWB
೬ ನೇ ಸಾಲು:
ದೇವಾಲಯದ ನಿರ್ಮಿಸಿದ ಸಮಯದಲ್ಲಿ ಆಂಗಣದಲ್ಲಿ ಭಾವಿಯೊಂದನ್ನೂ ನಿರ್ಮಣಮಾಡಿದ್ದರು. ಭಕ್ತಾದಿಗಳು ಭಾವಿಯಿಂದ ಕುಡಿಯುವ ನೀರನ್ನು ಸೇದುತ್ತಿದ್ದಾಗ ಶಿವಲಿಂಗ ಸಿಕ್ಕಿದ್ದು ಅದನ್ನೇ ಮುಂದೆ ಪ್ರತಿಷ್ಠಾಪನೆ ಮಾಡಿದರಂತೆ. ಅದೇ ಮುಂದೆ ಉಮಾ ಮಹೇಶ್ವರ್ ಮಂದಿರ್ ಯೆಂದು ಪ್ರಸಿದ್ಧಿಯಾಯಿತು. ಅನ್ನಕುಮಾತ್ಸನ್ ಉತ್ಸವದಲ್ಲಿ ೫೬ ಭೋಗಗಳಿಂದ ಉಪಾಸನೆ ಮಾಡುತ್ತಾರೆ. ಪುಷ್ಪೇಂದ್ರ [[ಪೂಜಾರಿ]] ಪರಿವಾರದವರು, ಸುಮಾರು ನೂರು ವರ್ಷಗಳಿಗಿಂತ ಹೆಚ್ಚು ಸಮಯದಿಂದ ಪೂಜಾವಿಧಾನಗಳನ್ನು ಆಚರಿಸಿಕೊಂಡು ಬರುತ್ತಿದ್ದಾರೆ.
 
[[ವರ್ಗ:ಮುಂಬೈನಮುಂಬಯಿನ ದೇವಾಲಯಗಳು]]