"ಎಚ್.ಆರ್.ಚಂದ್ರಶೇಖರ್" ಆವೃತ್ತಿಗಳ ಮಧ್ಯದ ಬದಲಾವಣೆಗಳು

'''ಡಾ.ಎಚ್.ಆರ್.ಚಂದ್ರಶೇಖರ್,'''<ref>[http://web.missouri.edu/~chandrasekharh/ ಡಾ. ಚಂದ್ರಶೇಖರ್ ವೆಬ್ ಸೈಟ್']</ref>ಅಮೆರಿಕದ ಗೆಳೆಯರಿಗೆ ಆತ್ಮೀಯರಿಗೆಲ್ಲಾ '[[ಚಂದ್ರ]]' ಎಂದೇ ಹೆಸರುವಾಸಿಯಾಗಿರುವ ಭೌತಶಾಸ್ತ್ರದ ಪ್ರೊಫೆಸರ್. ’ಹೂಸ್ಟನ್ ಕನ್ನಡ ವೃಂದ,’ ದಲ್ಲಿ ೧೨, ನೇ, ಏಪ್ರಿಲ್, ೨೦೦೮ ರಂದು, ಬಿಡುಗಡೆಯಾಗಿರುವ,'[[ಎರಡು ಸಂಪುಟಗಳ ಕರ್ಣಾಟಕ ಭಾಗವತ]]' ಎಂಬ ಬೃಹತ್ ಕೃತಿಯನ್ನು ಹೊರತಂದ ಕನ್ನಡ ಕವಿ.ಅವರು ಚಿತ್ರದುರ್ಗಜಿಲ್ಲೆಯ [[ಹೊಳಲ್ಕೆರೆ]],<ref>[http://www.xombom.com/pincode/holalkere-chitradurga-pincode/55106/ 'Holalkere', Chitradurga District, Karnataka Pincode 577526] </ref> ಗ್ರಾಮದಲ್ಲಿ ಹುಟ್ಟಿ ಬೆಳೆದವರು. ಕರ್ಣಾಟಕ ಭಾಗವತವನ್ನು ಸಂಪಾದಿಸಿದ ಲಿಪಿಕಾರ, ಅನುವಾದಕ. ಡಾ.ಚಂದ್ರಶೇಖರ್ ಒಬ್ಬ ಪ್ರತಿಭಾನ್ವಿತ ಭೌತಶಾಸ್ತ್ರದ ಪ್ರಾಧ್ಯಾಪಕರು, ಕರ್ಣಾಟಕ ಭಾಗವತ ಗ್ರಂಥಕ್ಕೆ ಆಧಾರವಾದ ತಾಳೆಗರಿಯ ಪ್ರತಿಗಳನ್ನು ಕ್ರಿ. ಶ. ೧೭೫೫ ರಲ್ಲಿ, ಲಿಖಿಸಿದ '[[ಶ್ರೀ.ರಾಮಣ್ಣಯ್ಯ]],' ನವರು, ಇವರ ಪೂರ್ವಜರು.
==ಬಾಲ್ಯ ಹಾಗೂ ವಿದ್ಯಾರ್ಥಿ ಜೀವನ ==
'[[ಹೊಳಲ್ಕೆರೆ ರಂಗರಾವ್ ಚಂದ್ರಶೇಖರ್]]' ರವರು, ಪ್ರೌಢಶಾಲೆ ಹಾಗೂ ವಿಶ್ವವಿದ್ಯಾಲಯಗಳಲ್ಲಿ ಪ್ರ ಪ್ರಥಮ ಸ್ಥಾನ (ರಾಜ್ಯಕ್ಕೇ ಪ್ರಪ್ರಥಮ ರ‍್ಯಾಂಕ್) ಹಾಗೂ [[ಚಿನ್ನದ ಪದಕ]] ಗಳನ್ನು ಗಳಿಸಿ ಅಮೆರಿಕದ ಸಂಯುಕ್ತ ಸಂಸ್ಥಾನದ '[[ಪರ್ಡ್ಯೂ ವಿಶ್ವವಿದ್ಯಾಲಯ]],' ದಲ್ಲಿ ೧೯೭೩ ರಲ್ಲಿ 'ಭೌತಶಾಸ್ತ್ರದಲ್ಲಿ ಪಿ.ಎಚ್.ಡಿ'ಪದವಿ ಪಡೆದರು. ತಮ್ಮ ಪಿ.ಯು.ಸಿ ಹಾಗೂ ಬಿ.ಎಸ್.ಸಿ ಪದವಿ ಗಳಿಸುವ ಸಮಯದಲ್ಲಿ 'ಬೆಂಗಳೂರಿನ ನ್ಯಾಷನಲ್ ಕಾಲೇಜ್' ನಲ್ಲಿ ವಿದ್ಯಾಭ್ಯಾಸ ಮಾಡುವ ಸಮಯ ದಲ್ಲಿ [[ಶ್ರೀ ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್, ಬೆಂಗಳೂರು-೫೬೦ ೦೦೪ ]]ನಲ್ಲಿದ್ದುಕೊಂಡು ತಮ್ಮ ವ್ಯಾಸಂಗವನ್ನು ನಡೆಸಿದರು. [[http://web.missouri.edu/~chandrasekharh/]] [[ಅಮೆರಿಕ]], [[ಜರ್ಮನಿ]], ಮುಂತಾದ ದೇಶಗಳಲ್ಲಿ ಭೌತಶಾಸ್ತ್ರದ ಸಂಶೋಧನೆ ನಡೆಸಿ, ಈಗ '[[ಮಿಸ್ಸೂರಿ ಪ್ರಾಂತ್ಯದ ವಿಶ್ವವಿದ್ಯಾಲಯ]]', ದಲ್ಲಿ ಪ್ರಾಧ್ಯಾಪಕರೂ, 'ಭೌತಶಾಸ್ತ್ರ ವಿಭಾಗದ ಅಧ್ಯಕ್ಷ'ರೂ ಆಗಿದ್ದಾರೆ.<ref>[https://physics.missouri.edu/people/emeritus-faculty emeritus-faculty] </ref> ([[Chair)]]. ಇವರಿಗೆ ಪ್ರಖ್ಯಾತವಾದ '[[ಆಲ್ಫ್ರೆಡ್ ಸ್ಲೋನ್]]', ಮುಂತಾದ ಪ್ರಶಸ್ತಿಗಳು ದೊರೆತಿವೆ. 'ವಿಶ್ವಸಂಸ್ಥೆಯ ಒಂದು ವಿಭಾಗದಿಂದ ಪ್ರಶಸ್ತಿ' ಪಡೆದು ೧೯೯೩ ರಲ್ಲಿ ಭಾರತದ ಪ್ರಸಿದ್ಧ ಸಂಶೋಧನಾನಿಲಯಗಳಲ್ಲಿ ತಮ್ಮ 'ಸಂಶೋಧನೆಯ ಸಾರ'ವನ್ನು ವಿಸ್ತರಿಸಿದರು. ಸುಮಾರು ನೂರೈವತ್ತು ಸಂಶೋಧನ ಪತ್ರಿಕೆಗಳನ್ನೂ ಅನೇಕ 'ಸಂಶೊಧಕ ಗ್ರಂಥಗಳಲ್ಲಿ ಅಧ್ಯಾಯ'ಗಳನ್ನೂ 'ಅಂತಾರಾಷ್ಟ್ರೀಯ ಸಮ್ಮೇಳನಗಳ ಸಂಚಿಕೆ'ಗಳಲ್ಲಿ 'ಪ್ರಬಂಧಗಳನ್ನೂ' ಪ್ರಕಟಿಸಿದ್ದಾರೆ. <ref> [http://web.missouri.edu/~chandrasekharh/vita.html</ref> research/research-highlights/faculty-profile-h-r-chandrasekhar/]]
[[File:At the campus of Purdue university.jpg|thumb|left|300px|'ಅಮೆರಿಕದ ಪರ್ಡ್ಯೂ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ']]
 
೨,೩೨೬

edits

"https://kn.wikipedia.org/wiki/ವಿಶೇಷ:MobileDiff/679030" ಇಂದ ಪಡೆಯಲ್ಪಟ್ಟಿದೆ