ಮಹಿಳೆ ಮತ್ತು ಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೨ ನೇ ಸಾಲು:
ಈ ಹಿಂದಿಗಿಂತಲೂ ಮಹಿಳೆಯರು . ಹತ್ತು ವರ್ಷದಿಂದೀಚೆ (2004) ಭಾರತೀಯ ಉದ್ಯಮ ಕ್ಷೇತ್ರದಲ್ಲಿ, ರಾಜಕೀಯ, ಕಾನೂನು ಮತ್ತು ಸುವ್ಯವಸ್ಥೆ ಕ್ಷೇತ್ರದಲ್ಲಿ ಗಣನೀಯವಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ. ಮಹಿಳೆಯರು ಸಮಾಜದ ಜವಾಬ್ದಾರಿಯುತ ಸ್ಥಾನ ಗಳಲ್ಲಿ ಪಾತ್ರವಹಿಸುವ ಸಂಖ್ಯೆ ಸಾಕಷ್ಟು ಏರಿಕೆಯಾಗಿದೆ. ಉದ್ಯಮಗಳಲ್ಲಿ ಇವರ ಪಾಲು ಅಧಿಕ. ಕಳೆದ ಆರು ವರ್ಷಗಳಲ್ಲಿ ವಿವಿಧ ಕ್ಷೇತ್ರದಲ್ಲಿ ಉದ್ಯೋಗಸ್ಥ ಮಹಿಳೆಯರ ಸಂಖ್ಯೆ ಶೇಕಡಾ 50ರಷ್ಟು ಹೆಚ್ಚಾಗಿದೆ ( ‘ಮಾರ್ಕೆಟ್‌ಕಾಲ್ಸ್‌ ಟೆಕ್ನಾಲಜಿ ಸಂಸ್ಥೆ’ ನಡೆಸಿರುವ ಅಧ್ಯಯನ). ಆದರೆ ಮಹಿಳೆಯರನ್ನು ಕುರಿತಂತೆ ಸಮಸ್ಯೆಗಳೂ ಇವೆ.
 
==ಸಮಸ್ಯೆ.==
[[File:ChildMarriageIndiabySDRC.jpg|thumb|ಭಾರತದಲ್ಲಿ ಬಾಲ್ಯ ವಿವಾಹ:bySDRC]]
;ಬಾಲ್ಯವಿವಾಹವೆಂಬ ತೊಡಕು
*ಮಕ್ಕಳ ಹಕ್ಕುಗಳ ಸಂಸ್ಥೆಯ ಪ್ರಕಾರ [[ಕರ್ನಾಟಕ]]ದಲ್ಲಿ ಪ್ರತಿ ಐದು ಮಕ್ಕಳಲ್ಲಿ ಇಬ್ಬರು ಬಾಲ್ಯ ವಿವಾಹವಾಗುತ್ತಿದ್ದಾರೆ.
"https://kn.wikipedia.org/wiki/ಮಹಿಳೆ_ಮತ್ತು_ಭಾರತ" ಇಂದ ಪಡೆಯಲ್ಪಟ್ಟಿದೆ