ಸಸ್ಯಶಾಸ್ತ್ರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 128 interwiki links, now provided by Wikidata on d:q441 (translate me)
No edit summary
೪ ನೇ ಸಾಲು:
[[ವರ್ಗ:ಸಸ್ಯಶಾಸ್ತ್ರ|*]]
[[ವರ್ಗ:ಜೀವಶಾಸ್ತ್ರ]]
 
== ಸಸ್ಯಶಾಸ್ತ್ರದ ವಿಭಾಗಗಳು ==
 
ಸಸ್ಯಶಾಸ್ತ್ರದಲ್ಲಿ ಹಲವು ವಿಭಾಗಗಳಿವೆ:
*ಸಸ್ಯ ಹಂಚಿಕೆಯರಿಮೆ (ಆಂಗ್ಲದಲ್ಲಿ Taxonomy): ಸಸ್ಯಗಳ ವಿವಿಧ ಗು‌‌‍‍‍‍‍‌‍‍‌ಂಪುಗಳ ವರ್ಗೀಕರಣ
*ಸಸ್ಯ ಉಸಿರಿಯರಿಮೆ (ಆಂಗ್ಲದಲ್ಲಿ Physiology): ಸಸ್ಯಗಳ ಆಂತರಿಕ ಪ್ರಕ್ರಿಯೆಗಳ ವ್ಯಾಸಂಗ
*ಸಸ್ಯ ಜೀವರಾಸಾಯನಿಕ ಶಾಸ್ತ್ರ (Plant Biochemistry): ಅಣುಸಂಭಂಧಿಕ (molecular) ಮಟ್ಟದಲ್ಲಿ ಸಸ್ಯಗಳ ಆಂತರಿಕ ಪ್ರಕ್ರಿಯೆಗಳ ವ್ಯಾಸಂಗ
*ಸಸ್ಯ ತಳಿಶಾಸ್ತ್ರ (Plant Genetics): ಸಸ್ಯದ ಸ್ವಭಾವಗಳ ಪಿತ್ರಾರ್ಜಿತದ (inheritance) ವ್ಯಾಸಂಗ
*ಸಸ್ಯ ರೋಗ ಶಾಸ್ತ್ರ (Plant Pathology): ಸಸ್ಯಗಳು ಅನುಭವಿಸುವ ಕಾಯಿಲೆಗಳ ವ್ಯಾಸಂಗ.
"https://kn.wikipedia.org/wiki/ಸಸ್ಯಶಾಸ್ತ್ರ" ಇಂದ ಪಡೆಯಲ್ಪಟ್ಟಿದೆ