ಮಹಿಳೆ ಮತ್ತು ಭಾರತ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೪೦ ನೇ ಸಾಲು:
==ಮಹಿಳೆಯರ ರಾಜಕೀಯ==
*ಭಾರತದಲ್ಲಿ ಮೊದಲ ಲೋಕಸಭಾ ಚುನಾವಣೆ ನಡೆದದ್ದು 1951–52ರಲ್ಲಿ, ಕೊನೆಯದಾಗಿ ನಡೆದಿರುವುದು 2014ರಲ್ಲಿ. ಇದುವರೆಗೆ ನಡೆದಿರುವ ಲೋಕಸಭಾ ಚುನಾವಣೆಯ ಸಂಖ್ಯೆ 16. ಆ ಪೈಕಿ ಕೊನೆಯ ಎಂಟು ಲೋಕಸಭಾ ಚುನಾವಣೆಗಳಲ್ಲಿ ಮಹಿಳೆಯರು ಪಡೆದ ಸ್ಥಾನದ ಕುರಿತು ಇಲ್ಲಿ ಮಾಹಿತಿ ನೀಡಲಾಗಿದೆ.
*ಈ ಬಾರಿಯ 16ನೇ ಲೋಕಸಭೆಯ 543 ಸದಸ್ಯರ ಪೈಕಿ ಮೊದಲ ಬಾರಿಗೆ 61 ಮಹಿಳೆಯರು ಆಯ್ಕೆಯಾಗಿ ದೇಶದ ರಾಜಕೀಯ ಇತಿಹಾಸದಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಪಶ್ಚಿಮ ಬಂಗಾಳ ರಾಜ್ಯವೊಂದರಿಂದಲೇ 13 ಮಹಿಳೆಯರು ಲೋಕಸಭೆಗೆ ಆಯ್ಕೆಯಾಗಿದ್ದಾರೆ. ಹಿಂದಿನ ಚುನಾವಣೆಗಳನ್ನು ಗಮನಿಸಿದರೆ ಈಗ ಮಹಿಳೆಯ ಸಂಖ್ಯೆ ಅಧಿಕವಾಗಿದ್ದರೂ, ಇವರ ಸಂಖ್ಯೆ ಕೇವಲ ಶೇ 11.
{| class="wikitable"
|-
|colspan=3 style="background:#eee;" |<center>ಲೋಕಸಭೆಯಲ್ಲಿ ಮಹಿಳಾ ಶೇಕಡಾ ಪ್ರಾತಿನಿಧ್ಯ</center>
|-
!ಇಸವಿ/ಲೋಕಸಭೆ!! ಮಹಿಳಾ ಶೇಕಡಾ ಪ್ರಾತಿನಿಧ್ಯ
|-
| 1989 || 5.48 %
|-
| 1991 || 7.30 %
|-
| 1996 || 7.37 %
|-
| 1999 || 9.02 %
|-
| 2004 || 8.29 %
|-
| 2009 || 10.87 %
|-
| 2014 || 8.29 %(ಶೇ 11.?)
|-
|}
 
==ಪೊಲೀಸ್ ಇಲಾಖೆ==
*ಭಾರತದಲ್ಲಿ ಮೊದಲ ಪೊಲೀಸ್‌ ಅಧಿಕಾರಿಯನ್ನು ನೇಮಿಸಿದ್ದು ಕೇರಳದ ತಿರುವಾಂಕೂರು ರಾಯಲ್‌ ಪೊಲೀಸ್‌ ಠಾಣೆಯಲ್ಲಿ. ಅದು 1933ರಲ್ಲಿ. ಮೊದಲ ಐಪಿಎಸ್‌ ಅಧಿಕಾರಿಯಾಗಿ ಕಿರಣ್ ಬೇಡಿ ನೇಮಕಗೊಂಡಿದ್ದು 1972ರಲ್ಲಿ.
"https://kn.wikipedia.org/wiki/ಮಹಿಳೆ_ಮತ್ತು_ಭಾರತ" ಇಂದ ಪಡೆಯಲ್ಪಟ್ಟಿದೆ