ಬಸವನ ಹುಳು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
ಚುNo edit summary
೭ ನೇ ಸಾಲು:
| classis = [[Gastropod]]
}}
[[File:Common snail.jpg|thumb|ಬಸವನ ಹುಳು]]
ಬಸವನ ಹುಳು [[ನೀರು|ನೀರಿನಲ್ಲಿ]] ಹಾಗೂ [[ಭೂಮಿ]]ಯಲ್ಲಿ ವಾಸಿಸುತ್ತವೆ. ಕೆಲವು ಜೀವಿಗಳು ಗಿಡಗಳನ್ನು, ಎಲೆಗಳನ್ನು[[ಎಲೆ]]ಗಳನ್ನು ತಿನ್ನುತ್ತವೆ ಇನ್ನೂ ಕೆಲವು ಬಸವನ ಹುಳುಗಳು ಬೇರೆ ಜೀವಿಗಳನ್ನು ತಿನ್ನುತ್ತವೆ. ಒಣಹವೆಯಲ್ಲಿ [[ಭೂಮಿ]]ಯ ಮೇಲೆ ಇರುವ ಬಸವನ ಹುಳುಗಳು ತಮ್ಮ ಚಿಪ್ಪುಗಳನ್ನು ಮುಚ್ಚುವ ಮೂಲಕ ತಮ್ಮನ್ನು ತೇವವಾಗಿ ಇಟ್ಟುಕೊಳ್ಳುತ್ತವೆ. ಗೊಂಡೆಹುಳುಗಳು ಹಾಗು ಬಸವನ ಹುಳುಗಳಲ್ಲಿ ಇರುವ ಒಂದೇ ವ್ಯತ್ಯಾಸವೆಂದರೆ ಗೊಂಡೆಹುಳುಗಳಿಗೆ ಯಾವುದೇ ಚಿಪ್ಪುಗಳು ಇಲ್ಲ. ಬಸವನ ಹುಳುಗಳಿಗೆ ಬಲವಾದ ಹಲ್ಲುಗಳಿರುತ್ತವೆ. [[ನೀರು|ನೀರಿನಲ್ಲಿ]] ಬದುಕುವ ಬಸವನ ಹುಳುವಿನ (limpet) [[ಹಲ್ಲು]] ಜಗತ್ತಿನ ಎಲ್ಲಕ್ಕಿಂತ ಹೆಚ್ಚು ಗಟ್ಟಿಯಾದ ವಸ್ತುವೆಂದು ತಿಳಿದುಬಂದಿದೆ.
 
[[File:Common snail.jpg|thumb|ಬಸವನ ಹುಳು]]
 
[[ವರ್ಗ:ಜೀವಶಾಸ್ತ್ರ]]
"https://kn.wikipedia.org/wiki/ಬಸವನ_ಹುಳು" ಇಂದ ಪಡೆಯಲ್ಪಟ್ಟಿದೆ