ಮಾವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೮ ನೇ ಸಾಲು:
''':ಮಲೇಷ್ಯಾದಲ್ಲಿ ರಾಜ್ಯದ ಮಾವು'''
*ಇಲ್ಲಿಯ ಹಣ್ಣಿನ ರುಚಿಗೆ ಮನಸೋತ ಮಲೇಷ್ಯಾ, 10 ಸಾವಿರ ಟನ್‌ ಅಲ್ಫಾನ್ಸೊ ಹಣ್ಣಿಗೆ ಬೇಡಿಕೆ ಸಲ್ಲಿಸಿ ನಾಲ್ಕು ತಿಂಗಳ ಹಿಂದೆ ನಿಗಮಕ್ಕೆ ಪತ್ರ ಬರೆದಿದೆ.ಎಲ್ಲವೂ ಅಂದುಕೊಂಡಂತೆ ನಡೆದಲ್ಲಿ ರಾಜ್ಯದ ಮಾವು ಬೆಳೆಗಾರರು ಇದೇ ಮೊದಲ ಬಾರಿಗೆ ನಿಗಮದ ನೆರವಿನಿಂದ ಹೊರ ದೇಶಕ್ಕೆ ಇಷ್ಟು ದೊಡ್ಡ ಪ್ರಮಾಣದ ಮಾವಿನ ಹಣ್ಣು ರಫ್ತು ಮಾಡಲಿದ್ದಾರೆ.
*ಮಹಾರಾಷ್ಟ್ರದಲ್ಲಿರುವ ಕೇಂದ್ರ ಕೃಷಿ ಮತ್ತು ಸಂಸ್ಕರಿತ ಆಹಾರ ರಫ್ತು ಅಭಿವೃದ್ಧಿ ಪ್ರಾಧಿಕಾರದ (ಅಪೆಡಾ) ಮೂಲಕ ಮಾವು ರಫ್ತು ಮಾಡಲು ರಾಜ್ಯದ 4,500 ಮಾವು ಬೆಳೆಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಇನ್ನು ಮುಂದೆ ‘ಕರ್ನಾಟಕದ ಮಾವು’ ಎಂಬ ಸ್ವಂತ ಹೆಸರಿನಲ್ಲಿ (ಬ್ರ್ಯಾಂಡ್‌) ಮಾರಾಟವಾಗಲಿದೆ. ಇದು ನಿಗಮದ ಪ್ರಯತ್ನಕ್ಕೆ ಸಂದ ಯಶಸ್ಸು.
 
*[[ಮಲೇಷ್ಯಾ]]ಕ್ಕೆ ರಾಜ್ಯದ ಮಾವು ರಫ್ತು:
"https://kn.wikipedia.org/wiki/ಮಾವು" ಇಂದ ಪಡೆಯಲ್ಪಟ್ಟಿದೆ