ತಮಿಳುನಾಡು ವಿಧಾನಸಭೆ ಚುನಾವಣೆ, 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೨ ನೇ ಸಾಲು:
<ref>Source (TOI): Election Commission of India</ref>
<ref>Source: Election Commission of India (Hindu [[http://www.thehindu.com/elections/assam2016/live-assam-assembly-election-results-2016/article8614737.ece]]</ref>
==ಜಯಲಿತಾ ಪುನಃ ಅಧಿಕಾರಕ್ಕೆ==
*ಸೋಮವಾರ, 23/05/2016: ಮದ್ರಾಸ್ ವಿವಿಯ ಸೆನೆಟರಿ ಆಡಿಟೋರಿಯಂನಲ್ಲಿ ಸತತವಾಗಿ ಎರಡನೆ ಅವಧಿಗೆ ತಮಿಳುನಾಡಿನ ಮುಖ್ಯಮಂತ್ರಿಯಾಗಿ ಜೆ. ಜಯಲಲಿತಾ ಅವರು ಪ್ರಮಾಣ ವಚನ ಸ್ವೀಕರಿಸಿದರು. ತಮಿಳುನಾಡಿನ ರಾಜ್ಯಪಾಲ ಕೆ. ರೋಸಯ್ಯ ಅವರು ಜಯಲಲಿತಾ ಅವರಿಗೆ ಪ್ರಮಾಣವಚನವನ್ನು ಬೋಧಿಸಿದರು. ಜಯಲಲಿತಾ ಅವರು ದೇವರ ಹೆಸರಿನಲ್ಲಿ ಪ್ರಮಾಣ ವಚನವನ್ನು ಸ್ವೀಕರಿಸಿದರು. ಜೆ. ಜಯಲಲಿತಾ ಅವರ ಜೊತೆ 28 ಶಾಸಕರು ನೂತನ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದರು.<ref>www.prajavani.net/article/ಮುಖ್ಯಮಂತ್ರಿಯಾಗಿ-ಜಯಲಲಿತಾ-ಪ್ರಮಾಣ-ವಚನ-ಸ್ವೀಕಾರ</ref>
 
==ನೋಡಿ==