ಬೆಲಾರೂಸ್‌ನ ಭಾಷೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Bot: Migrating 1 interwiki links, now provided by Wikidata on d:q9091 (translate me)
No edit summary
೧೧ ನೇ ಸಾಲು:
|script=[[ಸಿರಿಲಿಕ್]], [[ಲಾಟಿನ್ ಅಕ್ಷರಮಾಲೆ|ಲಾಟಿನ್]]
|agency=National Academy of Sciences of Belarus
|iso1=be|iso2=bel|iso3=bel|map=[[ಚಿತ್ರ:BelarusianIdioma langbielorruso.png|center|200px]]<br /><center><small>ಬೆಲಾರುಸಿನ ಭಾಷೆ ಉಪಯೋಗದಲ್ಲಿರುವ ಪ್ರದೇಶಗಳು</br></center></small>}}
 
'''ಬೆಲಾರೂಸ್‌ನ ಭಾಷೆ'''ಯು (беларуская мова) [[ಬೆಲಾರೂಸ್‌ನ ಜನ]]ರ ಭಾಷೆ ಮತ್ತು [[ಬೆಲಾರೂಸ್]] ಹಾಗೂ ವಿದೇಶದಲ್ಲಿ, ಮುಖ್ಯವಾಗಿ [[ರಷ್ಯಾ]], [[ಯುಕ್ರೇನ್]] ಹಾಗೂ [[ಪೋಲಂಡ್]]‌ಗಳಲ್ಲಿ ಬಳಸಲ್ಪಡುತ್ತದೆ. [[ಬೆಲಾರೂಸ್]] ೧೯೯೨ರಲ್ಲಿ [[ಸೋವಿಯಟ್ ಒಕ್ಕೂಟ]]ದಿಂದ ಸ್ವಾತಂತ್ರ್ಯವನ್ನು ಗಳಿಸುವುದಕ್ಕಿಂತ ಮುಂಚೆ, ಈ ಭಾಷೆಯು (ಜನಾಂಗೀಯತೆ ಮತ್ತು ದೇಶದ ಹೆಸರುಗಳಿಗೆ ಅನುಗುಣವಾಗಿ) "'''ಬಾಯಲೋರಷ್ಯನ್'''" ಅಥವಾ "'''ಬೆಲೋರಷ್ಯನ್'''" ಎಂದು ಕರೆಯಲ್ಪಡುತ್ತಿತ್ತು. ಅದು [[ಪೂರ್ವ ಸ್ಲಾವ್ ಭಾಷೆಗಳು|ಪೂರ್ವ ಸ್ಲಾವ್ ಭಾಷೆಗಳ]] ಗುಂಪಿಗೆ ಸೇರಿದೆ ಮತ್ತು ಆ ಗುಂಪಿನ ಇತರ ಅಂಗಗಳೊಂದಿಗೆ ಹಲವು ವ್ಯಾಕರಣ ಹಾಗೂ ಶಬ್ದ ಸಂಬಂಧಿತ ಲಕ್ಷಣಗಳನ್ನು ಹಂಚಿಕೊಳ್ಳುತ್ತದೆ.
"https://kn.wikipedia.org/wiki/ಬೆಲಾರೂಸ್‌ನ_ಭಾಷೆ" ಇಂದ ಪಡೆಯಲ್ಪಟ್ಟಿದೆ