ಬಳೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಹೊಸ ಪುಟ: ಬಳೆ ಎಂದರೆ ವೃತ್ತಾಕಾರವಾದ ಒಂದು ವಸ್ತು.ಸಾಮಾನ್ಯವಾಗಿ ಹೆಂಗಸರು ತಮ್ಮ ಕೈಗಳ...
 
No edit summary
೨೦ ನೇ ಸಾಲು:
ಬೆಳ್ಳಿಯ ಬಳೆಗಳು:
ಇದನ್ನು ಬಳಸುವುದು ಬಲು ವಿರಳ. ಆದರೂ ಬೆಳ್ಳಿಯ ಬಳೆಗೆ ಚಿನ್ನದ ಲೇಪನವನ್ನು ಹಾಕಿ ಬಳಸುವುದು ಇದೆ.
ಇತರ ಲೋಹದ ಬಳೆಗಳು:
ಲೋಹಗಳಲ್ಲಿ ಚಿನ್ನ ಮತ್ತು ಬೆಳ್ಳಿಯನ್ನು ಹೊರತು ಪಡಿಸಿ ಇತರ ಲೋಹಗಳನ್ನು ಬಳಸುತ್ತಾರೆ. ಇವುಗಳಿಗೆ ಚಿನ್ನ ಅಥವಾ ಬೆಳ್ಳಿಯ ಲೇಪನ ನೀಡಿ ಹೊಳೆಯುವ ಹಾಗೆ ಮಾಡುತ್ತಾರೆ. ಇತ್ತೀಚಿನ ದಿನಗಳಲ್ಲಿ "ಒನ್ ಗ್ರಾಂ ಗೋಲ್ಡ್" (one gram gold ornaments)ಹೆಚ್ಚು ಪ್ರಚಲಿತದಲ್ಲಿದೆ.
"https://kn.wikipedia.org/wiki/ಬಳೆ" ಇಂದ ಪಡೆಯಲ್ಪಟ್ಟಿದೆ