ಭಾರತದ ಚುನಾವಣೆಗಳು 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೭ ನೇ ಸಾಲು:
*ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಗೆ ಸೋಮವಾರ ನಡೆದ ಎರಡನೇ ಹಂತದ ಚುನಾವಣೆಯಲ್ಲಿ ದಾಖಲೆಯ ಮತದಾನವಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ಅಸ್ಸಾಂನಲ್ಲಿ ಶೇ85ರಷ್ಟು ಮತ್ತು ಪಶ್ಚಿಮ ಬಂಗಾಳದಲ್ಲಿ ಶೇ 79.51ರಷ್ಟು ಮತದಾನವಾಗಿದೆ. ಪಶ್ಚಿಮ ಬಂಗಾಳದಲ್ಲಿ ಎರಡನೇ ಹಂತದಲ್ಲಿ 31 ವಿಧಾನಸಭಾ ಕ್ಷೇತ್ರಗಳಿಗೆ ಚುನಾವಣೆ ನಡೆಯಿತು. ಅಸ್ಸಾಂನಲ್ಲಿ ಎರಡನೇ ಮತ್ತು ಅಂತಿಮ ಹಂತದಲ್ಲಿ 61 ಕ್ಷೇತ್ರಗಳಲ್ಲಿ ಮತದಾನ ನಡೆಯಿತು.ಪಶ್ಚಿಮ ಬಂಗಾಳ ಚುನಾವಣೆ ಹಂತ 3 ರಲ್ಲಿ 79,22 ರಷ್ಟು ಮತದಾನ.<ref>[[www.prajavani.net/article/ಎರಡೂ-ಕಡೆ-ದಾಖಲೆಯ-ಮತದಾನ]]</ref>
*ಪಶ್ಚಿಮ ಬಂಗಾಳ ಚುನಾವಣೆ 2016- ಹಂತ 3 ರಲ್ಲಿ 79,22 ರಷ್ಟು ಮತದಾನ.<ref>[[http://timesofindia.indiatimes.com/good-governance/west-bengal/79-22-per-cent-voter-turnout-in-Phase-3-of-West-Bengal-polls/articleshow/51929459.cms?]]</ref>
;೧೯-೫-೨೦೧೬-ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌, ತಮಿಳುನಾಡಿನಲ್ಲಿ ಎಐಎಡಿಎಂಕೆ, ಕೇರಳದಲ್ಲಿ ಎಡರಂಗ ಹಾಗೂ ಅಸ್ಸಾಂನಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿವೆ.ಕೇಂದ್ರಾಡಳಿತ ಪ್ರದೇಶವಾಗಿರುವ ಪುದುಚೆರಿಯಲ್ಲಿ ಕಾಂಗ್ರೆಸ್‌ ಮೈತ್ರಿ ಕೂಟ ಗೆಲುವು ಸಾಧಿಸಿದೆ. ಒಟ್ಟು 30 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ 15, ಎನ್‌ಆರ್‌ ಕಾಂಗ್ರೆಸ್‌ 8 ಸ್ಥಾನಗಳನ್ನು ಪಡೆದಿವೆ. (೧೯-೫-೨೦೧೬ http://www.prajavani.net/)
 
==2016 May 16 ಸೋಮವಾರ ಸಂಜೆ 6ಕ್ಕೆ==
*ತಮಿಳು ನಾಡಿನ ಮತದಾನ 70% - 2011 (ಚುನಾವಣೆಗೆ 8 ಶೇಕಡಾ ಕಡಿಮೆ).