ಭಾರತದ ಚುನಾವಣೆಗಳು 2016: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೯೮ ನೇ ಸಾಲು:
|}
<ref> Election Commission of India. Schedule for holding General Election to the Legislative Assembly of Puducherry</ref>
*೨೦೧೬ ಮೇ ೧೯ :ಪುದುಚೆರಿ: ಪುದುಚೆರಿ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ನೇತೃತ್ವದ ಮೈತ್ರಿಕೂಟ ಸರಳ ಬಹುಮತ ಪಡೆದಿದೆ.
ಕಾಂಗ್ರೆಸ್ 15 ಸ್ಥಾನಗಳಲ್ಲಿ ಜಯಿಸಿದ್ದು, ಅಂಗ ಪಕ್ಷ ಡಿಎಂಕೆ ಎರಡು ಸ್ಥಾನಗಳಲ್ಲಿ ಗೆಲುವು ಕಂಡಿದೆ. ಒಟ್ಟು 30 ಸದಸ್ಯ ಬಲದ ಪುದುಚೆರಿ
ಆಡಳಿತಾರೂಢ ಎಐಎನ್‌ಆರ್‌ ಕಾಂಗ್ರೆಸ್‌ ಎಂಟು ಸ್ಥಾನಗಳನ್ನು ಜಯಿಸಿದೆ. ಎಐಎಡಿಎಂಕೆ 4 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಒಂದು ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿ ಜಯದ ನಗೆ ಬೀರಿದ್ದಾರೆ.<ref>(೧೯-೫-೨೦೧೬http://www.prajavani.net/) </ref>
 
==[[ಅಸ್ಸಾಂ]] [[ವಿಧಾನಸಭೆ]] ಚುನಾವಣೆ ೨೦೧೬==