"ಅರ್ಜುನ್ ಸರ್ಜಾ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
(Arjun_Sarja.jpeg ಹೆಸರಿನ ಫೈಲು De728631ರವರಿಂದ ಕಾಮನ್ಸ್‍ನಲ್ಲಿ ಅಳಿಸಲ್ಪಟ್ಟಿರುವುದರಿಂದ ಅದನ್ನು ಪುಟದಿಂದ ತಗೆದುಹಾಕಲಾಗ...)
No edit summary
 
 
ಇವರು ಪ್ರಸಿದ್ಧ ಕಲಾವಿದರಾದ [[ಶಕ್ತಿ ಪ್ರಸಾದ್]] ರವರ ಮಗ. [[ಕನ್ನಡ ಚಿತ್ರರಂಗ]]ದಲ್ಲಿ ಬಾಲ ನಟ, ನಾಯಕ ನಟರಾಗಿ ಪಾತ್ರ ನಿರ್ವಹಿಸಿದ್ದಾರೆ. ಆದರೆ ಅವಕಾಶಗಳು ಇವರಿಗೆ[[ತಮಿಳು]] ಚಿತ್ರರಂಗದಲ್ಲಿ ಹೆಚ್ಚಾಗಿ ದೊರೆತ ಕಾರಣ, ಅಲ್ಲಿ ಜನಪ್ರಿಯ ನಾಯಕ ನಟ ಮತ್ತು ನಿರ್ದೇಶಕಾಗಿ ಹೆಸರು ಗಳಿಸಿದ್ದಾರೆ. ಇವರ ಇತ್ತೀಚಿನ [[ಕನ್ನಡ]] ಚಲನ ಚಿತ್ರ [[ಶ್ರೀ ಮಂಜುನಾಥ]], ದಲ್ಲಿ ನಾಯಕ ನಟನಾಗಿ, [[ಸೌಂದರ್ಯ]] ಜೊತೆ ನಟಿಸಿದ್ದಾರೆ. ಇವರು ಕನ್ನಡ, ಮಳಯಾಳಂ, ತೆಲುಗು, ತಮಿಳ್, ಹಿಂದಿ ಹೀಗೆ ಹಲವಾರು ಭಾಷೆಗಳಲ್ಲಿ ನಟಿಸಿದ್ದಾರೆ.
 
 
೩೦೫

edits

"https://kn.wikipedia.org/wiki/ವಿಶೇಷ:MobileDiff/677185" ಇಂದ ಪಡೆಯಲ್ಪಟ್ಟಿದೆ