ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೩೫ ನೇ ಸಾಲು:
 
ಒಂದು ರೇಷ್ಮೆ ಗೂಡು ೩೬೦೦ ಅಡಿ ಉದ್ದದ ಒಂದೇ ಎಳೆಯಿಂದ ಮಾಡಲ್ಪಟ್ಟಿರುತ್ತದೆ. ಒಂದು ಉಪಯುಕ್ತ ದಾರವನ್ನು ತಯಾರಿಸಲು ಅಂತಹ ೮ ಎಳೆಗಳು ಬೇಕು. ಈ ರೀತಿ ಸುಮಾರು ೪೦,೦೦೦ ರೇಷ್ಮೆ ಹುಳುಗಳಿಂದ ೩೬೦೦ ಅಡಿ ಉದ್ದದ ೫೦೦೦ ದಾರಗಳನ್ನು ತಯಾರಿಸಬಹುದು. <br/>
ಒಂದು ಇಂಚುಗೆ ೨೦೦ ದಾರಗಳ ಲೆಕ್ಕದಲ್ಲಿ (ಒಂದು ಚದುರ ಇಂಚಿಗೆ ೪೦೦ ಇಂಚು ದಾರ) ೮ ಹುಳಗಳಿಂದ (೩೬೦೦ x ೧೨) / ೪೦೦ = ೧೦೮ ಚದುರ ಇಂಚುಗಳ [[ಬಟ್ಟೆ]] ತಯಾರಾಗುತ್ತದೆ. ಆದ್ದರಿಂದ ೪೦,೦೦೦ ಹುಳಗಳಿಂದ (೫೦೦೦ x ೧೦೮)/೧೪೪ = ೩,೭೫೦ ಚದುರ ಅಡಿಗಳ ಬಟ್ಟೆ ತಯಾರಾಗುತ್ತದೆ.
 
ನಂತರ ಗೂಡುಗಳನ್ನು ನೀರಿನಲ್ಲಿ ಬೇಯಿಸಿ, ಒಳಗಿರುವ '[[ಪ್ಯೂಪಾ]]'ವನ್ನು ಕೊಲ್ಲಲಾಗುತ್ತದೆ. ಇದು ಅತ್ಯವಶ್ಯಕ. ಇಲ್ಲವಾದರೆ, '[[ಪ್ಯೂಪಾ ಚಿಟ್ಟೆಯಾಗಿ ಮಾರ್ಪಟ್ಟು]] ಗೂಡು ಹರಿದುಕೊಂಡು ಹೊರಬರುತ್ತದೆ. ಇದರಿಂದ ಆಗಲೇ ತಯಾರಾಗಿರುವ 'ರೇಷ್ಮೆ' ಎಳೆಗಳು ತುಂಡಾಗಿ ಹಾಳಾಗುತ್ತವೆ. ಅಂತಹ ರೇಷ್ಮೆಯಿಂದ ಅತ್ಯುತ್ತಮ ಬೆಲೆಬಾಳುವ ವಸ್ತ್ರಗಳನ್ನು ಮಾಡಲು ಅಸಾಧ್ಯ. ಬಿಸಿನೀರಿನಲ್ಲಿ ಬೇಯಿಸುವ ಸಮಯದಲ್ಲಿ ಗೂಡಿನಿಂದ ಎಳೆಗಳನ್ನು ತೆಗೆದು ಸರಾಗವಾಗಿ ಎಳೆಗಳನ್ನು ಸುತ್ತಿಡಬಹುದು.
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ