ಭಾಸ್ಕರಾಚಾರ್ಯ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox Writer
| name = ಭಾಸ್ಕರಾಚಾರ್ಯ
| image =
| image size =
| caption =
| birth_date = ೧೧೧೪
| birth_place = ಬಿಜ್ಜಡ ಬೀಡ, [[ಬಿಜಾಪುರ ಜಿಲ್ಲೆ]], [[ಕರ್ನಾಟಕ]]
| death_date = ೧೧೮೫
| death_place =
| alma_mater =
| spouse =
| children = ಲೀಲಾವತೀ
| relatives =
| occupation = ಗಣಿತಜ್ಞ, ಖಗೋಳಶಾಸ್ತ್ರಜ್ಞ
| nationality = ಭಾರತೀಯ
| genre =
| subject = ಗಣಿತ, ಖಗೋಳಶಾಸ್ತ್ರ
| debut_works =
|website = http://www.kuvempu.com/
| footnotes = (ಇತರ ವಿಷಯಗಳು)
}}
ಭಾಸ್ಕರಾಚಾರ್ಯ ಅಥವಾ ಎರಡನೆಯ ಭಾಸ್ಕರ (೧೧೧೪ - ೧೧೮೫), ಭಾರತದ ಗಣಿತಜ್ಞ ಹಾಗೂ ಖಗೋಳ ಶಾಸ್ತ್ರಜ್ಞ.
 
== ಜೀವನ ಸಾಧನೆ ==
[[ಕರ್ನಾಟಕ]] ರಾಜ್ಯದ [[ಬಿಜಾಪುರ|ಬಿಜಾಪುರದ]] ಬಳಿ ಬಿಜ್ಜಡ ಬೀಡ ಎಂಬಲ್ಲಿ ಜನಿಸಿದ ಭಾಸ್ಕರಾಚಾರ್ಯ ಉಜ್ಜಯಿನಿಯ ಖಗೋಳಶಾಸ್ತ್ರ ಕೇಂದ್ರದಲ್ಲಿ ಮುಖ್ಯಸ್ಥನಾದನು. ಅಲ್ಲಿ [[ವರಾಹಮಿಹಿರ]] ಮತ್ತು [[ಬ್ರಹ್ಮಗುಪ್ತ|ಬ್ರಹ್ಮಗುಪ್ತರ]] ಗಣಿತ ಸಂಪ್ರದಾಯವನ್ನು ಮುಂದುವರೆಸಿದನು. [[ದಶಮಾನ ಪದ್ದತಿ]] ಹಾಗೂ ಆಧುನಿಕ [[ಬೀಜಗಣಿತ]]ದಲ್ಲಿ ಉಪಯೋಗಿಸಲ್ಪಡುವ ಅಕ್ಷರಪದ್ದತಿಯನ್ನು ಮೊದಲಿಗೆ ಬಳಕೆಗೆ ತಂದವರು ಇವರು.
"https://kn.wikipedia.org/wiki/ಭಾಸ್ಕರಾಚಾರ್ಯ" ಇಂದ ಪಡೆಯಲ್ಪಟ್ಟಿದೆ