ತುವಾಲು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು bot: removed {{link FA}}, now given by wikidata.
No edit summary
೫೯ ನೇ ಸಾಲು:
 
'''ತುವಾಲು''' ಮೊದಲು '''''ಎಲ್ಲಿಸ್ ದ್ವೀಪಗಳು''''' ಎಂದು ಕರೆಯಲ್ಪಡುತ್ತಿತ್ತು. ತುವಾಲು [[ಶಾಂತ ಮಹಾಸಾಗರ]]ದಲ್ಲಿ [[ಹವಾಯ್]] ಮತ್ತು [[ಆಸ್ಟ್ರೇಲಿಯ]]ಗಳ ನಡುವೆ ಇರುವ [[ಪಾಲಿನೇಷ್ಯಾ]]ದ ಒಂದು ದ್ವೀಪರಾಷ್ಟ್ರ. ತುವಾಲುವಿನ ಅತಿ ಹತ್ತಿರದ ನೆರೆರಾಷ್ಟ್ರಗಳು [[ಕಿರಿಬಾಟಿ]], [[ಫಿಜಿ]] ಮತ್ತು [[ಸಮೋವ]]. ತುವಾಲು ವಿಶ್ವದಲ್ಲಿ ಎರಡನೆಯ ಅತಿ ಕಡಿಮೆ ಜನಸಂಖ್ಯೆ ಹೊಂದಿರುವ ಸ್ವತಂತ್ರ ರಾಷ್ಟ್ರ. ವಿಸ್ತಾರದಲ್ಲಿ ತುವಾಲು ಜಗತ್ತಿನ ನಾಲ್ಕನೆಯ ಅತಿ ಚಿಕ್ಕ ದೇಶವು ಸಹ ಆಗಿದೆ.
ಈ ರಾಷ್ಟ್ರದ ರಾಷ್ಟ್ರಪತಿ {{#property:P35}}.
 
[[ವರ್ಗ:ಒಷ್ಯಾನಿಯದ ದೇಶಗಳು]]
"https://kn.wikipedia.org/wiki/ತುವಾಲು" ಇಂದ ಪಡೆಯಲ್ಪಟ್ಟಿದೆ