ಲೇಸರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
 
[[File:Military laser experiment.jpg|thumb|250px|right|ಅಮೇರಿಕಾದ ವಾಯುಸೇನೆಯಿಂದ ಲೇಸರ್ ಪ್ರಯೋಗ]]
ಲೇಸರ್ ನ ವಿಸ್ತೃತ ರೂಪ ([[:w:Light Amplification by Stimulated Emission of Radiation|Light Amplification by Stimulated Emission of Radiation]]) ಲೈಟ್ ಆಂಪ್ಲಿಫಿಕೇಶನ್ ಬೈ ಸ್ಟಿಮುಲೇಟೆಡ್ ಎಮಿಶನ್ ಆಫ್ ರೇಡಿಯೇಶನ್ - '''ವಿಕಿರಣ ಚೋದಿತ ಉತ್ಸರ್ಜನೆಯಿಂದ ಬೆಳೆಕಿನ ವರ್ಧನೆ''' ಎಂಬುದಾಗಿದೆ. ೧೯೬೦ರಲ್ಲಿ ಮೊದಲ ಬಾರಿಗೆ ಥಿಯೋಡೋರ್ ಹೆಚ್. ಮೈಮೆನ್ ಎನ್ನುವವರು ಹ್ಯೂಜಸ್ ಲ್ಯಾಬೋರೇಟರಿಯಲ್ಲಿ ಲೇಸರ್ ನ್ನು ಉತ್ಪಾದಿಸಿದರು. ಇದರ ಮೂಲವು ಚಾರ್ಲ್ಸ್ ಹಾರ್ಡ್ ಟೌನ್ಸ್ ಮತ್ತು ಆರ್ಥರ್ ಲಿಯೋನಾರ್ಡ್ ಸ್ಕಾಲೋವ್ಸ್ ಎನ್ನವವರ ಸಿದ್ಧಂತವನ್ನು ಆಧರಿಸಿದ್ದಾಗಿತ್ತು. ಕೆಂಪು(660 & 635 nm), ಹಸಿರು (532 & 520 nm) ಮತ್ತು ನೀಲಿ(445 & 405 nm) ತರಂಗದೂರವನ್ನು ಹೊಂದಿರುತ್ತದೆ.
ಲೇಸರ್ ಎಂಬುದು ಸರಿಸುಮಾರು ಏಕವರ್ಣೀಯ ಬೆಳಕಿನ ಅತಿ ತೀವ್ರ ಕಿರಣ ಪುಂಜವನ್ನು ಉತ್ಪಾದಿಸುವ ಸಾಧನ. ಲೇಸರ್ ಬೆಳಕು ಹರಡಿಕೊಳ್ಳದೆ ಬಹಳ ದೂರ ಚಲಿಸಬಲ್ಲದು. ಲೇಸರ್ ಬೆಳಕನ್ನು ಕೇಂದ್ರೀಕರಿಸಿ ಅಗಾಧ ಶಕ್ತಿ ಸಾಂದ್ರತೆಯನ್ನು ಪಡೆಯಬಹುದು. ಶಕ್ತಿ ಸಾಂದ್ರತೆಯ ಪ್ರಮಾಣ ೧೦ ೮ ವಾಟ್ / ಸೆಂ.ಮೀ ^೨ ಆಗಿರುತ್ತದೆ. ಶಕ್ತಿಸಾಂದ್ರತೆಯೆಂದರೆ ಏಕಮಾನ ವಿಸ್ತೀರ್ಣದ ಮೇಲೆ ಒಂದು ಸೆಕೆಂಡಿನಲ್ಲಿ ಅಪಾತವಾಗುವ ಶಕ್ತಿ.
[[File:LASER.jpg|thumb|250px|ಕೆಂಪು (660 & 635 nm), ಹಸಿರು (532 & 520 nm) and ನೀಲಿ-ನೇರಳೆ (445 & 405 nm) ಲೇಸರ್]]
"https://kn.wikipedia.org/wiki/ಲೇಸರ್" ಇಂದ ಪಡೆಯಲ್ಪಟ್ಟಿದೆ