ವಾಸುದೇವಮೂರ್ತಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Swathipv ಡಾ.ವಾಸುದೇವಮೂರ್ತಿ ಪುಟವನ್ನು ವಾಸುದೇವಮೂರ್ತಿ ಕ್ಕೆ ಸರಿಸಿದ್ದಾರೆ
No edit summary
೧ ನೇ ಸಾಲು:
'''ಡಾ.ವಾಸುದೇವಮೂರ್ತಿ''' ಅವರು ಪ್ರಸ್ತುತವಾಗಿ ಮೈಸೂರು ವಿಶ್ವವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 
==ಪರಿಚಯ==
'''ಡಾ.ವಾಸುದೇವಮೂರ್ತಿ''' ೧೯೬೪ರಲ್ಲಿ [[ಮೈಸೂರು|ಮೈಸೂರಿನ]] ಅಶೋಕಪುರಂನಲ್ಲಿ ಜನಿಸಿದರು. ತಾಯಿ ಮರಮಾದಮ್ಮ(ಈರಮ್ಮ), ತಂದೆ ಕೃಷ್ಣಯ್ಯ. ಇವರು ಬಹುಮುಖ ಪ್ರತಿಭಾವಂತರು. ಅಧ್ಯಾಪನ, ಸಾಹಿತ್ಯಸೇವೆ, ಸಂಶೋಧನೆ, ಕಲೆ, ಕ್ರೀಡೆ, ಬೆರಳಚ್ಚು, ಗಣಕ ಯಂತ್ರ ಮುಂತಾದ ಪ್ರಕಾರಗಳಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿ ಕೊಂಡಿದ್ದಾರೆ. ಇವರ ಬೋದನಾ ಅನುಭವ ೮ ವರ್ಷ, ಸಂಶೋಧನ ಅನುಭವ ೬ ವರ್ಷ, ಸಂಶೋಧನ ಸಹಾಯಕ ಅನುಭವ ೧೫ ವರ್ಷ. ಇವರು ಕಬ್ಬಡ್ಡಿ, ಪುಟ್ಬಾಲ್ ಕ್ರೀಡೆಗಳ ಅಂತರ ಕಾಲೇಜು ಪಂದ್ಯಾವಳಿಯಲ್ಲಿ ಮೈಸೂರು ವಿಶ್ವ ವಿದ್ಯಾನಿಲಯವನ್ನು ಪ್ರತಿನಿಧಿಸಿ ಪ್ರಥಮ ಸ್ಥಾನ, ಪ್ರಥಮ ಬಹುಮಾನ ಪಡೆದಿದ್ದಾರೆ. ಜಾಗತಿಕ ಸಂತರ ಸಂದೇಶ ಸಂವತ್ಸರ ಕಾರ್ಯಕ್ರಮದಲ್ಲಿ 'ಓಶೋ ರಜನೀಶ'ರ ಬಗ್ಗೆ ಉಪನ್ಯಾಸವನ್ನು ಕೊಟ್ಟಿದ್ದಾರೆ. ಪ್ರಸ್ತುತ ಇವರು ಮೈಸೂರು ವಿಶ್ವ ವಿದ್ಯಾನಿಲಯದ ಜಾನಪದ ವಸ್ತು ಸಂಗ್ರಹಾಲಯದಲ್ಲಿ ಸಂಶೋಧನ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
 
==ವಿದ್ಯಾ ಅರ್ಹತೆ==
"https://kn.wikipedia.org/wiki/ವಾಸುದೇವಮೂರ್ತಿ" ಇಂದ ಪಡೆಯಲ್ಪಟ್ಟಿದೆ