ಹಲ್ಮಿಡಿ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೩ ನೇ ಸಾಲು:
 
== [[ಹಲ್ಮಿಡಿ ಶಾಸನ]] ==
[[ಕನ್ನಡ]] ಭಾಷೆಯಲ್ಲಿರುವ ಅತ್ಯಂತ ಹಳೆಯ [[ಶಾಸನ ಶಿಲ್ಪ]] ಇಲ್ಲಿ ದೊರೆತಿದೆ. ಕ್ರಿ.ಶ. [[೪೫೦]]ರ ಸುಮಾರಿನಲ್ಲಿ ಈ ಶಾಸನ ರಚಿತವಾಗಿದೆ ಎಂದು ಅಭಿಪ್ರಾಯ ಪಡಲಾಗಿದೆ. ಕನ್ನಡ ಭಾಷೆಯ[[ಭಾಷೆ]]ಯ ಪ್ರಾಚೀನತೆಗೆ ಹಲ್ಮಿಡಿಶಾಸನ ಸಾಕ್ಷಿಯಾಗಿದೆ. ಇದು [[ಕದಂಬ]]ರ ಕಾಕುತ್ಸ್ಥವರ್ಮನ ಕಾಲದ್ದು. ಈ ಶಾಸನ ಆಗಿನ ಕಾಲದ ಕನ್ನಡಭಾಷೆಯ[[ಕನ್ನಡ]]ಭಾಷೆಯ ಪ್ರೌಢ ಸ್ವರೂಪದ ಬಗ್ಗೆ ಸಾಕಷ್ಟು ಮಾಹಿತಿ ನೀಡುತ್ತದೆ.ಈ ಶಾಸನದ ಪ್ರಾರ್ಥನಾ ಪದ್ಯ ಸಂಸ್ಕೃತದಲ್ಲಿದೆ. ಉಳಿದ ಭಾಗದಲ್ಲಿ ಹೇರಳವಾದ [[ಸಂಸ್ಕೃತ]] ಪದಗಳೂ, ಸಮಾಸಗಳೂ ತುಂಬಿವೆ. ಇದು ಆ ಕಾಲದ ಗ್ರಾಂಥಿಕ ಕನ್ನಡದ ಮೇಲೆ ಇದ್ದ ಸಂಸ್ಕೃತದ ಪ್ರಭಾವವನ್ನು ತೋರಿಸುತ್ತದೆ. ಈ ಶಾಸನದಲ್ಲಿರುವ, ಕನ್ನಡ ವ್ಯಾಕರಣದ ದೃಷ್ಟಿಯಿಂದ ಗಮನಾರ್ಹವಾದ '''ಎರಿದು''','''ಕೊಟ್ಟಾರ್''','''ಅದಾನ್''' ಮೊದಲಾದ ಪದಗಳು, ಇದರ ಭಾಷೆ "ಪೂರ್ವದ [[ಹಳೆಗನ್ನಡ]]" ಎಂಬುದನ್ನು ಸೂಚಿಸುತ್ತವೆ.
 
 
"https://kn.wikipedia.org/wiki/ಹಲ್ಮಿಡಿ" ಇಂದ ಪಡೆಯಲ್ಪಟ್ಟಿದೆ