ಹ್ಯೂಗೋ ಪುರಸ್ಕಾರ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
 
೧ ನೇ ಸಾಲು:
[[File:1991 Hugo award (with variant base).jpg|thumb|೧೯೯೧ರ ಹ್ಯೂಗೋ ಪುರಸ್ಕಾರದ ಟ್ರೋಫಿ]]
'''[[ಹ್ಯೂಗೋ ಪುರಸ್ಕಾರವು]]''' ಪ್ರತಿ ವರ್ಷವೂ ಹಿಂದಿನ ವರ್ಷದಲ್ಲಿ ಪ್ರಕಾಶನಗೊಂಡ ಉತ್ತಮೋತ್ತಮ ವೈಜ್ಞಾನಿಕ ಅಥವಾ ಕಲ್ಪನಾತ್ಮಕ ಕಥಾ [[ಸಾಹಿತ್ಯ]]ಗಳಿಗೆ ಕೊಡಲಾಗುವುದು. ಈ ಪುರಸ್ಕಾರವು 'ಅಮೇಜಿಂಗ್ ಸ್ಟೋರೀಸ್' ಎಂಬ ಮೇರು ವೈಜ್ಞಾನಿಕ ಕಥಾ ನಿಯತಕಾಲಿಕಾ ಪತ್ರಿಕೆಯ ಸ್ಥಾಪಕ '''ಹ್ಯೂಗೋ ಗರ್ನ್ಸ್ ಬ್ಯಾಕ್'''ನ ಹೆಸರನ್ನು ಪಡೆದುಕೊಂಡಿವೆ. ಪುರಸ್ಕಾರವನ್ನು ೧೯೫೫ರಿಂದ ಪ್ರತಿವರ್ಷವೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕೊಡುವ ಪದ್ಧತಿ ನಡೆದು ಬಂದಿದೆ.
 
Line ೪ ⟶ ೫:
 
= '''ಪುರಸ್ಕಾರ ವರ್ಗಗಳು''' =
೧೯೬೦ರವರೆಗೆ, ಸಾಮಾನ್ಯವಾಗಿ ಬಹಳಷ್ಟು ವರ್ಗಗಳು ವರ್ಷಾನುವರ್ಷ ಬದಲಾಗುತ್ತಿದ್ದವು. '''ಜಾಗತಿಕ [[ವೈಜ್ಞಾನಿಕ]] ಕಥಾಸಾಹಿತ್ಯಕಥಾ[[ಸಾಹಿತ್ಯ]] ಸಮಾಜದ''' ಸಂವಿಧಾನದಲ್ಲಿ ಅಂಕಿತ ಪ್ರಸ್ತುತ ಪುರಸ್ಕಾರ ವರ್ಗಗಳನ್ನು ಕೆಳಗೆ ಪಟ್ಟಿಮಾಡಲಾಗಿದೆ:
 
* ಉತ್ತಮೋತ್ತಮ [[ಕಾದಂಬರಿ]]
Line ೧೦ ⟶ ೧೧:
* ಉತ್ತಮೋತ್ತಮ ಚುಟುಕು ಕಾದಂಬರಿ
* ಉತ್ತಮೋತ್ತಮ ಸಣ್ಣ ಕಥೆ
* ಉತ್ತಮೋತ್ತಮ ಸಂಗತಿ ಸಾಹಿತ್ಯ [[ಕೃತಿ]] (೧೯೮೦ರಿಂದ ೧೯೯೮ರವರೆಗೆ)
** ಉತ್ತಮೋತ್ತಮ ಸಂಬಂಧಿತ ಕೃತಿ (೧೯೯೯ರಿಂದ)
* ಉತ್ತಮೋತ್ತಮ ಚಿತ್ರಾತ್ಮಕ ಕಥೆ (೨೦೦೮ರಿಂದ)
"https://kn.wikipedia.org/wiki/ಹ್ಯೂಗೋ_ಪುರಸ್ಕಾರ" ಇಂದ ಪಡೆಯಲ್ಪಟ್ಟಿದೆ