ಅಣು ತಂತ್ರಜ್ಞಾನ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
 
೧ ನೇ ಸಾಲು:
[[ಪರಮಾಣು | ಪರಮಾಣುವಿನಲ್ಲಿ]] ಅಡಕವಾಗಿರುವ [[ಶಕ್ತಿ | ಶಕ್ತಿಯನ್ನು]] ವಿವಿಧ ಉದ್ದೇಶಗಳಿಗಾಗಿ ಬಳಸುವ [[ತಂತ್ರಜ್ಞಾನ|ತಂತ್ರಜ್ಞಾನಕ್ಕೆ]] ಅಣು ತಂತ್ರಜ್ಞಾನವೆನ್ನುತ್ತಾರೆ. ಇದರ ಉಪಯೋಗವನ್ನು ಮುಖ್ಯವಾಗಿ [[ಸೈನಿಕ]] ಹಾಗೂ ಸಾಮಾಜಿಕ ಎಂದು ವಿಂಗಡಿಸಬಹುದು. ಸೈನಿಕ ಉಪಯೋಗದಲ್ಲಿ ಶಸ್ತ್ರಾಸ್ತ್ರಗಳಿಗಾಗಿ ಅಣುಶಕ್ತಿ ಉಪಯೋಗವಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಪ್ರಮುಖವಾಗಿ ವಿದ್ಯುತ್ ಉತ್ಪಾದನೆ, ವೈದ್ಯಕೀಯ ಬಳಕೆ ಮತ್ತು [[ಆಹಾರ]] ಸಂಸ್ಕರಣೆಗೆ ಈ ತಂತ್ರಜ್ಞಾನವನ್ನು ಬಳಸುತ್ತಾರೆ. ಇತ್ತೀಚಿಗೆ, ಈ ತಂತ್ರಜ್ಞಾನವನ್ನು ಬಳಸಿ [[ವಿಮಾನ | ವಿಮಾನಗಳನ್ನು]] ಹಾರಾಡಿಸುವ [[ಸಂಶೋಧನೆ | ಸಂಶೋಧನೆಗಳೂ]] ನಡೆದಿವೆ.
==ದ್ರವ್ಯ ಮತ್ತು ನ್ಯೂಟ್ರಾನ್ ವಹಿವಾಟು (Neutron Interaction with Matter)==
[[ನ್ಯೂಟ್ರಾನ್]] ಒಂದು [[ದ್ರವ್ಯ]]ಕ್ಕೆ ಢಿಕ್ಕಿ ಹೊಡೆದಾಗ, ನ್ಯೂಟ್ರಾನ್ ಆ ದ್ರವ್ಯದ ಪರಮಾಣುವಿನ ನಾಭಿಯೊಂದಿಗೆ ವಹಿವಾಟು ನಡೆಸುತ್ತದೆ. ನ್ಯೂಟ್ರಾನ್ ಹಾಗೂ ನಾಭಿಗಳಿಗೆ ಅವುಗಳದೇ ಆದ ಒಂದು ಚೈತನ್ಯವಿರುತ್ತದೆ (energy level). ಈ ವಹಿವಾಟುಗಳಿಂದ, ಚೈತನ್ಯದ ಮಟ್ಟ ಏರುಪೇರಾಗಿ ಕೆಲವು ಇತರೆ ಪರಿಣಾಮಗಳು ಉಂಟಾಗುತ್ತವೆ. ಆಣುತಂತ್ರಜ್ಞಾನದಲ್ಲಿ ಈ ಪರಿಣಾಮಗಳನ್ನು ಬಳಸಿಕೊಳ್ಳಲಾಗುತ್ತದೆ. ಈ ವಹಿವಾಟುಗಳನ್ನು ಕೆಳಗಿನಂತೆ ಸ್ಥೂಲವಾಗಿ ವಿವರಿಸಬಹುದು.
"https://kn.wikipedia.org/wiki/ಅಣು_ತಂತ್ರಜ್ಞಾನ" ಇಂದ ಪಡೆಯಲ್ಪಟ್ಟಿದೆ