"ಧಾರವಾಡ" ಆವೃತ್ತಿಗಳ ಮಧ್ಯದ ಬದಲಾವಣೆಗಳು

===ಕಲಾಕಾರರು===
ಧಾರವಾಡದಲ್ಲಿ ಬೆಳೆದ ಸಿನೆಮಾ ತಾರೆಯರು ದಾಮಿನಿ, ಸುರೇಶ ಹುಬ್ಬಳೀಕರ್, ಲೀನಾ ಚ೦ದಾವರ್ಕರ ಮತ್ತು ಮಮತಾ ಕುಲಕರ್ಣಿ. 'ಕುಂಚ ಬ್ರಹ್ಮ' ಹಾಲಭಾವಿಯವರು ಪ್ರಸಿದ್ಧ ಕಲಾವಿದರಾಗಿದ್ದಾರೆ.
 
ಚಿತ್ರ ಕಲಾವಿದರಲ್ಲಿ ಪ್ರಮುಖರು
 
* 'ಕುಂಚ ಬ್ರಹ್ಮ' ಎಮ್. ವಿ. ಮಿಣಜಗಿ
* ಕುಂಚ ಬ್ರಹ್ಮ' ಹಾಲಭಾವಿ
* ಸುರೇಶ ಹಾಲಭವಿ
* ಎಮ್. ಸಿ ಚೆಟ್ಟಿ
* ರೇಣುಕಾ ಮಾರ್ಖಂಡೆ
* ಮ್ ಜೆ ಭಗ್ಲೆವಾಲೆ
 
 
ಯುವ ಕಲಾವಿದರು
* ಶೇಖರ ಬಳ್ಳಾರಿ.
* ಸತೀಶ ಪೂಜಾರಿ
* ಶಂಕರ್ ಕೆ ವಿ.
* ವಿಜಯಲಕ್ಶ್ಮಿ ಯಾವಗಲ್
 
==ಚರಿತ್ರೆ==

edits

"https://kn.wikipedia.org/wiki/ವಿಶೇಷ:MobileDiff/67590" ಇಂದ ಪಡೆಯಲ್ಪಟ್ಟಿದೆ