ಲೋಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೨೪ ನೇ ಸಾಲು:
== ಲೋಹಗಳ ಚರಿತ್ರೆ ==
ಲೋಹಗಳು ಪ್ರಾಚೀನ ಕಾಲದಿಂದಲೂ ಬಳಕೆಯಲ್ಲಿವೆ. ಬಹುಶ:[[ಕಬ್ಬಿಣ]] ಪ್ರಾಚೀನರಿಗೆ ತಿಳಿದಿದ್ದ ಮೊದಲ ಲೋಹ. [[ಚಿನ್ನ]] ಕ್ರಿ.ಪೂ.೩೫೦೦ ರಷ್ಟು ಹಿಂದೆಯೇ ಬಳಕೆಯಲ್ಲಿದ್ದ ಬಗ್ಗೆ [[ಮೆಸಪಟೋಮಿ]]ಯದಲ್ಲಿ ಕುರುಹುಗಳು ದೊರೆತಿವೆ. [[ಬೆಳ್ಳಿ]] ಕೂಡಾ ಕ್ರಿಸ್ತ ಪೂರ್ವದಲ್ಲಿಯೇ ಬಳಕೆಯಲ್ಲಿದ್ದ ಇನ್ನೊಂದು ಲೋಹ. [[ತಾಮ್ರ]] ಪಾತ್ರೆಗಳನ್ನು ಮಾಡಲು, [[ಆಯುಧ]]ಗಳನ್ನು ತಯಾರಿಸಲು ಉಪಯೋಗಿಸಲ್ಪಡುತ್ತಿತ್ತು. [[ಕಬ್ಬಿಣ]], [[ಉಕ್ಕು]],[[ಅಲ್ಯುಮಿನಿಯಮ್]] ನಿರ್ಮಾಣ ಕಾರ್ಯದಲ್ಲಿ ಬಹಳ ಹಿಂದಿನಿಂದಲೂ ಉಪಯೋಗಲ್ಲಿರುವ ಲೋಹಗಳಲ್ಲಿ ಪ್ರಮುಖವಾಗಿವೆ.
 
==ಆವರ್ತಕ ಕೋಷ್ಠದಲ್ಲಿ ಲೋಹಾಭಗಳ ಸ್ಥಾನ==
[https://en.wikipedia.org/wiki/Periodic_table ನಿಖರವಾದ ಆವರ್ತಕ ಕೋಷ್ಟಕ]ದಲ್ಲಿ ಲೋಹಾಭಗಳು 'ಪಿ' ಬ್ಲಾಕ್ ನ ಕರ್ಣದುದ್ದಕ್ಕೂ ಕಂಡು ಬರುತ್ತವೆ. ಈ ಗುಂಪು ಬೋರಾನ್ ನಿಂದ ಆರಂಭವಾಗಿ ಆರಂಭವಾಗಿ ಆಸ್ಟಾಟಿನ್ ನೊಂದಿಗೆ ಮುಕ್ತಾಯಗೊಳ್ಳುತ್ತದೆ. ಆದರೆ ಕೆಲವೊಂದು ಆವರ್ತಕ ಕೋಷ್ಠಕಗಳು ಲೋಹಗಳು ಮತ್ತು ಅಲೋಹಗಳ ಮಧ್ಯೆ ಇವುಗಳನ್ನು ಪ್ರತ್ಯೇಕಿಸುವ ಗೆರೆಯನ್ನು ಹೊಂದಿರುತ್ತವೆ. ಲೋಹಾಭಗಳು ಈ ಗೆರೆಯ ಪಕ್ಕದಲ್ಲಿ ಇರತ್ತವೆ.[[File:Periodic Table Armtuk3.svg|thumb|middleಆವರ್ತಕ ಕೋಷ್ಠಕದಲ್ಲಿ ಲೋಹಾಭಗಳು]]
 
[[File:Boron.jpg|thumb|ಬೋರಾನ್]]
[[File:Silizium pulver.jpg|thumb|ಸಿಲಿಕಾನ್]]
[[File:Germanium.jpg|thumb|ಜರ್ಮೇನಿಯಂ]]
[[File:Native arsenic.jpg|thumb|ಆರ್ಸೆನಿಕ್]]
===ಮುಖ್ಯವಾಗಿ ಗುರಿತಿಸಲ್ಪಡುವ ಲೋಹಾಭಗಳು===
ಸಾಮಾನ್ಯವಾಗಿ ಗುರುತಿಸಲ್ಪಡುವ ಆರು ಮುಕ್ಯವಾದ ಲೋಹಾಭಗಳೆಂದರೆ
#ಬೋರಾನ್
#ಸಿಲಿಕಾನ್
#ಜರ್ಮೇನಿಯಂ
#ಆರ್ಸೆನಿಕ್
#ಆಂಟಿಮೊನಿ
#ಟೆಲ್ಲರಿಯಂ
===ಲೊಹಾಭಗಳ ಗುಣಗಳನ್ನು ತೋರುವ ಇತರ ಮೂಲವಸ್ತುಗಳು===
#ಇಂಗಾಲ
#ಅಲ್ಯೂಮಿನಿಯಂ
#ಸೆಲೆನಿಯಂ
#ಪೊಲೊನಿಯಂ
#ಆಸ್ಟಾಟಿನ್
==ಲೋಹಾಭಗಳ ಗುಣಲಕ್ಷಣಗಳು==
ಲೋಹಾಭಗಳು ಸಾಮಾನ್ಯವಾಗಿ ನೋಡಲು ಲೋಹಗಳಂತೆ ಕಾಣುತ್ತವೆ. ಆದರೆ ಅವು ಕಠಿಣವಾಗಿದ್ದು ಉತ್ತಮ ವಿದ್ಯುತ್ ವಾಹಕಗಳಾಗಿರುತ್ತವೆ. ಆದರೆ ರಾಸಾಯನಿಕವಾಗಿ ಅವು ಸಾಮಾನ್ಯವಾಗಿ ಅಲೋಹಗಳಂತೆ ವರ್ತಿಸುತ್ತವೆ. ಅವು ಲೋಹಗಳೊಂದಿಗೆ ಸೇರಿ ಮಿಶ್ರ ಲೋಹಗಳನ್ನು ಉಂಟುಮಾಡುತ್ತವೆ. ಇವುಗಳ ಹೆಚ್ಚಿನ ಗುಣಲಕ್ಷಣಗಳು ಲೋಹ ಮತ್ತು ಅಲೋಹಗಳ ಮಧ್ಯದ ಸ್ಥಿತಿಯನ್ನು ಅಥವಾ ಎರಡನ್ನೂ ಹೋಲುತ್ತವೆ. ಅವುಗಳು ಕಠಿಣವಾದವುಗಳಾದ್ದರಿಂದ ಅವುಗಗಳನ್ನು ಲೋಹಗಳಾಗಿ ಮತ್ತು ಅಲೋಹಗಳಾಗಿ ಬಳಸಲು ಸಾಧ್ಯವಿಲ್ಲ. ಆದರೆ ಅವುಗಳನ್ನು ಮಿಶ್ರಲೋಹಗಳ ತಯಾರಿಕೆಯಲ್ಲಿ, ರಾಸಾಯನಿಕ ಕ್ರಿಯೆಯಲ್ಲಿ ವೇಗವರ್ಧಕಗಳಾಗಿ, ಗಾಜಿನ ತಯಾರಿಕೆಯಲ್ಲಿ, ಸೆಮಿ ಕಂಡಕ್ಟರ್ ಗಳು ಇತ್ಯಾದಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.
 
 
== ಉಪಯೋಗಗಳು ==
"https://kn.wikipedia.org/wiki/ಲೋಹ" ಇಂದ ಪಡೆಯಲ್ಪಟ್ಟಿದೆ