ಮಾವು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೧೫ ನೇ ಸಾಲು:
===೨೩-೪-೨೦೧೬ ರಲ್ಲಿ ಮಾವು===
ರಾಜ್ಯದ 5 ಲಕ್ಷ ಎಕರೆಯಲ್ಲಿ ಮಾವು ಬೆಳೆಯಲಾಗುತ್ತಿದೆ. ಪ್ರತಿ ವರ್ಷ 12 ರಿಂದ 13 ಲಕ್ಷ ಟನ್‌ ಫಸಲು ಬರುತ್ತಿತ್ತು. ೨೦೧೬ರಲ್ಲಿ ಈ ಪ್ರಮಾಣ ಕಡಿಮೆಯಾದರೂ, ರಫ್ತು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗಿದೆ. ಅಮೆರಿಕಾ, ಮಲೇಷಿಯಾ ಮುಂತಾದ ದೇಶಗಳಿಂದ ರಾಜ್ಯದ ಮಾವಿನ ಹಣ್ಣಿಗೆ ಹೆಚ್ಚಿನ ಬೇಡಿಕೆ ಇದೆ <sup>೩</sup>.
*ಜೂನ್‌ಗೆ ಅಂತ್ಯ ವಾಗುವ 2015–16ನೇ ಬೆಳೆ ವರ್ಷದಲ್ಲಿ, ಮಾವು ಫಸಲು ಶೇ 2.1ರಷ್ಟು ಹೆಚ್ಚಾಗಲಿದ್ದು, 19 ಲಕ್ಷ ಟನ್‌ಗಳಿಗೆ ತಲುಪಲಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 18.52 ಲಕ್ಷ ಟನ್‌ ಫಸಲು ಬಂದಿತ್ತು.<sup>೪</sup>
 
== ಮಾವಿನ ತಳಿಗಳು ==
"https://kn.wikipedia.org/wiki/ಮಾವು" ಇಂದ ಪಡೆಯಲ್ಪಟ್ಟಿದೆ