ಮಾನವ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
ಚುNo edit summary
೧೮ ನೇ ಸಾಲು:
| trinomial_authority = [[ಲಿನ್ನೆಯಸ್]], ೧೭೫೮
}}
'''ಮಾನವ''' [[ಪ್ರೈಮೇಟ್]] (ವಾನರ) ಜಾತಿಗೆ ಸೇರಿದ [[ಸಸ್ತನಿ]] ಪ್ರಾಣಿ. ಮಾನವ ಎರಡು [[ಕಾಲು]] ಮತ್ತು ಎರಡು [[ಕೈ]]ಗಳನ್ನು ಹೊಂದಿದ್ದಾನೆ. ಆಧುನಿಕ ಮಾನವರು [[ದೊಡ್ಡ ಏಪ್]]‍ಗಳಏಪ್ಗಳ [[ಜಾತಿವಿಕಸನೀಯ ವೃಕ್ಷ|ಶಾಖೆಯಾದ]] [[ಹೋಮಿನೈನೈ|ಮಾನವವಂಶಿಗಳ]] ಉಳಿದಿರುವ ಏಕೈಕ ಪ್ರಜಾತಿ; [[ದ್ವಿಪಾದೀಯತೆಯ ಕಾರಣದಿಂದ ಮಾನವ ಅಸ್ಥಿಪಂಜರ ಬದಲಾವಣೆಗಳು|ನೆಟ್ಟಗಿನ ಭಂಗಿ]], [[ದ್ವಿಪಾದೀಯ ಕ್ರಮಣ]], [[ಶಾರೀರಿಕ ಕೌಶಲ್ಯ]], ಹೆಚ್ಚಿನ [[ಉಪಕರಣ]] ಬಳಕೆ, ಮತ್ತು ದೊಡ್ಡ, ಹೆಚ್ಚು ಸಂಕೀರ್ಣ [[ಮಿದುಳು]]ಗಳು ಮತ್ತು [[ಸಾಮಾಜಿಕ ಪ್ರಾಣಿ|ಸಮಾಜಗಳೆಡೆಗೆ]] ಸಾಮಾನ್ಯ ಪ್ರವೃತ್ತಿ ಇವರ ಮುಖ್ಯ ಲಕ್ಷಣಗಳು.
 
[[ವರ್ಗ:ಮಾನವ|*]]
"https://kn.wikipedia.org/wiki/ಮಾನವ" ಇಂದ ಪಡೆಯಲ್ಪಟ್ಟಿದೆ