ಅಕ್ಷಯ ತೃತೀಯಾ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
[[ವೈಶಾಖ]] ಮಾಸದ [[ಶುಕ್ಲ ಪಕ್ಷ | ಶುಕ್ಲ ಪಕ್ಷದ]] ತದಿಗೆಯನ್ನು ’ಅಕ್ಷಯ ತೃತೀಯೆ’ಎಂದು ಕರೆಯುವರು. ಶ್ರೇಷ್ಠವಾದ ಕೆಲಸಗಳನ್ನು ಈ ದಿನ ಕೈಗೊಂಡರೆ ಎಂದಿಗೂ ಮುಗಿಯದಂತಹ (ಅ-ಕ್ಷಯ) ಮಂಗಳಕರವಾದ ಸಿದ್ದಿಗಳು ಉಂಟಾಗುವವು ಎಂಬ ನಂಬಿಕೆಯಿದೆ.
* ಇದು ಹಿಂದುಗಳು ಅತ್ಯಂತ ಶುಭಪ್ರದವೆಂದು ಪರಿಗಣಿಸುವ ಮೂರು ದಿನಗಳಲ್ಲಿ ಒಂದಾಗಿದೆ. ಅವುಗಳೆಂದರೆ ೧.
#[[ಯುಗಾದಿ]]. ೨.
#ಅಕ್ಷಯ ತದಿಗೆ. ೩.
#[[ವಿಜಯದಶಮಿ]].
* [[ಕೃತಯುಗ|ಕೃತಯುಗವು]] ಈ ದಿನದಂದು ಆರಂಭವಾಯಿತು.
* [[ಭಗೀರಥ | ಭಗೀರಥನ]] ಪ್ರಯತ್ನದಿಂದಾಗಿ ’ಗಂಗಾವತರಣವು’ ಈ ದಿನದಂದಾಯಿತು
"https://kn.wikipedia.org/wiki/ಅಕ್ಷಯ_ತೃತೀಯಾ" ಇಂದ ಪಡೆಯಲ್ಪಟ್ಟಿದೆ