ತಾಲ್ಲೂಕು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
೧ ನೇ ಸಾಲು:
ಆಡಳಿತಾತ್ಮಕವಾಗಿ ಒಂದು ರಾಜ್ಯವನ್ನು ವಿಭಜಿಸುವಾಗ, [[ಜಿಲ್ಲೆ|ಜಿಲ್ಲೆಗಳಾಗಿಯು]], ನಂತರ ಪ್ರತಿ ಜಿಲ್ಲೆಯನ್ನು '''ತಾಲ್ಲೂಕು''' ಗಳಾಗಿ ಪುನರ್ವಿಂಗಡಿಸಗಾಗುತ್ತದೆ.
 
ಆಡಳಿತಾತ್ಮಕ ಹಾಗು ಆರ್ಥಿಕವಾಗಿ ತಾಲ್ಲೂಕುಗಳಿಗೆ, ಒಂದು ಪ್ರಮುಖ ಪಾತ್ರ ನಿರ್ವಹಿಸುತ್ತವೆ. ಪ್ರತಿ ತಲ್ಲೂಕಿಗೆ, ಒಬ್ಬ [[ತಹಶೀಲ್ದಾರರನ್ನು | ತಹಶೀಲ್ದಾರ]] ನೇಮಿಸಲಾಗುತ್ತದೆ. ಇವರಿಗೆ ತಾಲ್ಲೂಕು ಮಟ್ಟದಲ್ಲಿ, [[ಜಿಲ್ಲಾಧಿಕಾರಿಗಳಿಗಿರುವ | ಜಿಲ್ಲಧಿಕಾರಿಜಿಲ್ಲಾಧಿಕಾರಿ]] ಅಧಿಕಾರವಿರುತ್ತದೆ.
 
[[ಭಾರತ|ಭಾರತದ]], [[ಕರ್ನಾಟಕ]], [[ಮಹಾರಾಷ್ಟ್ರ]], [[ಕೇರಳ]], [[ತಮಿಳು ನಾಡು]] ಹಾಗು [[ಆಂಧ್ರ ಪ್ರದೇಶ |ಆಂಧ್ರ ಪ್ರದೇಶಗಳಲ್ಲಿ]] ಜಿಲ್ಲೆ-ತಾಲ್ಲೂಕು ವಿಭಜನೆ, ಸಾಮಾನ್ಯವಾಗಿ ಕಂಡು ಬರುತ್ತದೆ.
"https://kn.wikipedia.org/wiki/ತಾಲ್ಲೂಕು" ಇಂದ ಪಡೆಯಲ್ಪಟ್ಟಿದೆ