ಅಂತಃಕಲಹ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
No edit summary
೧ ನೇ ಸಾಲು:
'''ಅಂತಃಕಲಹ'''ಗಳು([[:w:List of civil wars|List of civil wars]]) ಒಂದೇ [[ದೇಶ]]ದ ಭಿನ್ನ ಗುಂಪುಗಳ ಮಧ್ಯೆ ರಾಜಕೀಯ ಶಕ್ತಿಗಾಗಿ ನಡೆಯುವ [[ಯುದ್ಧ]]ಗಳು. ಇಂತಹ ಕಲಹಗಳಿಂದ ಅನೇಕ ಸಾಮಾಜಿಕ ಬದಲಾವಣೆಗಳು ಉಂಟಾದಲ್ಲಿ ಅಂತಹವುಗಳನ್ನು [[ಕ್ರಾಂತಿ]]ಗಳೆಂದು ಪರಿಗಣಿಸಲಾಗುತ್ತವೆ. ಇವನ್ನು ಅಂತರ್ಯುದ್ಧ(ಸಿವಿಲ್ವಾರ್). ಎಂದೂ ಕರೆಯುತ್ತಾರೆ
==ಅಂತರ್ಯುದ್ಧಗಳು==
ಒಂದು ರಾಷ್ಟ್ರದ ರಾಜಕೀಯ ಪಕ್ಷ ಪ್ರತಿಪಕ್ಷಗಳು ಅಧಿಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳಲು ಕಾದಾಟವನ್ನು ಪ್ರಾರಂಭಿಸುತ್ತವೆ. ಇಂಥ ಕಾದಾಟಕ್ಕೆ ಅಂತರ್ಯುದ್ಧವೆಂದು ಹೆಸರು(ಸಿವಿಲ್ವಾರ್). ರೋಸಸ್ ಕದನಗಳು, ಯುರೋಪಿನಲ್ಲಿ ನಡೆದ ಫೊಂಡೆ ಮತ್ತು ಲೀಗ್ ಕದನ ಹಾಗೆಯೆ ಅಮೆರಿಕ ಮತ್ತು ಸ್ಪೇನ್ಗಳಲ್ಲಿ ನಡೆದ ಯುದ್ಧಗಳು ಮತ್ತು 20ನೆಯ ಶತಮಾನದಲ್ಲಿ ಚೀನದಲ್ಲಿ ಕೋಮಿನ್ಟಾಂಗ್ ಮತ್ತು ಕಮ್ಯೂನಿಸ್ಟರ ನಡುವೆ ನಡೆದವು_ಇವು ಅಂತರ್ಯುದ್ಧದ ಚರಿತ್ರಾರ್ಹ ನಿದರ್ಶನಗಳು. ಇಂಗ್ಲೆಂಡಿನಲ್ಲಿ ಒಂದನೆಯ ಚಾಲ್ರ್ಸ್ ಚಕ್ರವರ್ತಿ ಮತ್ತು ಪಾರ್ಲಿಮೆಂಟ್ಗಳ ಮಧ್ಯೆ ನಡೆದ ಹೋರಾಟವನ್ನು ಅಂತರ್ಯುದ್ಧ ಎಂಬ ಹೆಸರಿನಿಂದ ಕರೆಯಲಾಗಿದೆ. ಸಂಯುಕ್ತಸಂಸ್ಥಾನಗಳಲ್ಲಿ ಉತ್ತರ ಮತ್ತು ದಕ್ಷಿಣ ರಾಜ್ಯಗಳ ಮಧ್ಯೆ ನಡೆದ ಹೋರಾಟವನ್ನು ಅಮೆರಿಕದ ಅಂತರ್ಯುದ್ಧ ಎಂದು ಕರೆಯಲಾಗಿದೆ.
"https://kn.wikipedia.org/wiki/ಅಂತಃಕಲಹ" ಇಂದ ಪಡೆಯಲ್ಪಟ್ಟಿದೆ