ಹಿಂದೂ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚುNo edit summary
No edit summary
೩ ನೇ ಸಾಲು:
ಭಾರತ,ನೆಪಾಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಹಿಂದುಗಳು ಒಟ್ಟು ೧೧೦ ಕೋಟಿ ಇರುವರು.
'''ಹಿಂದೂ''' [[ಭಾರತೀಯ ಉಪಖಂಡ]]ಕ್ಕೆ ಸ್ಥಳೀಯವಾದ [[ಭಾರತೀಯ ತತ್ವಶಾಸ್ತ್ರ|ತತ್ವಶಾಸ್ತ್ರೀಯ]], [[ಭಾರತೀಯ ಧರ್ಮಗಳು|ಧಾರ್ಮಿಕ]] ಹಾಗು [[ಭಾರತದ ಸಂಸ್ಕೃತಿ|ಸಾಂಸ್ಕೃತಿಕ]] ವ್ಯವಸ್ಥೆಗಳಿಗೆ ಸಂಬಂಧಿಸಿದ ಒಂದು ಗುರುತನ್ನು ಸೂಚಿಸುತ್ತದೆ. ಇಂದು ಸಾಮಾನ್ಯ ಬಳಕೆಯಲ್ಲಿ, ಅದು [[ಹಿಂದೂ ಧರ್ಮ]]ದ ಅನುಯಾಯಿಯನ್ನು ಸೂಚಿಸುತ್ತದೆ. [[ಶೈವ ಪಂಥ]] ಹಾಗು [[ವೈಷ್ಣವ ಪಂಥ]]ಗಳು ಹಿಂದೂ [[ಧರ್ಮ|ಧರ್ಮವನ್ನು]] ಪ್ರತಿನಿಧಿಸುವ ಎರಡು ಸಾಮಾನ್ಯ ರೂಪಗಳಾಗಿವೆ.
 
[[ವರ್ಗ:ಹಿಂದೂ ಧರ್ಮ]]
"https://kn.wikipedia.org/wiki/ಹಿಂದೂ" ಇಂದ ಪಡೆಯಲ್ಪಟ್ಟಿದೆ