"ಈಶ್ವರ" ಆವೃತ್ತಿಗಳ ಮಧ್ಯದ ಬದಲಾವಣೆಗಳು

ಸಂಪಾದನೆಯ ಸಾರಾಂಶವಿಲ್ಲ
ಚು (Wikipedia python library)
No edit summary
'''ಈಶ್ವರ''' [[ಅಧಿಪತಿ]] ಶಬ್ದಕ್ಕೆ ಭಾಷಾಂತರಿಸುವ, [[ಹಿಂದೂ ಧರ್ಮದಲ್ಲಿ ಏಕದೇವತಾವಾದ|ಏಕದೇವತಾವಾದಿ ಅರ್ಥದಲ್ಲಿ]] [[ಪರಮಾತ್ಮ]] ಅಥವಾ [[ದೇವರು|ದೇವರಿಗೆ]] ಅನ್ವಯಿಸುವ, ಅಥವಾ [[ಅದ್ವೈತವಾದಿ]] ಚಿಂತನೆಯಲ್ಲಿ [[ಇಷ್ಟದೇವ]]ನಿಗೆ ಅನ್ವಯಿಸುವ [[ಹಿಂದೂ ಧರ್ಮ]]ದಲ್ಲಿನ ಒಂದು ದೇವತಾಶಾಸ್ತ್ರೀಯ ಪರಿಕಲ್ಪನೆ. ಮನುಷ್ಯರು ಬ್ರಹ್ಮನ್ ಬಗ್ಗೆ ಯೋಚಿಸಿದಾಗ, ಪರಮೋಚ್ಚ ವಿಶ್ವಾತ್ಮವು ನಿಯಮಿತ, ಪರಿಮಿತ ಮಾನವ ಮನಸ್ಸಿನ ಮೇಲೆ ಬಿಂಬಿತವಾಗುತ್ತದೆ ಮತ್ತು ಈಶ್ವರನಾಗಿ[[ಈಶ್ವರ]]ನಾಗಿ ಕಾಣಿಸಿಕೊಳ್ಳುತ್ತದೆ ಎಂದು ಅದ್ವೈತ ವೇದಾಂತ ಅಭಿಪ್ರಾಯಪಡುತ್ತದೆ. ಹಾಗಾಗಿ, ಮನಸ್ಸು ಪರಮಾತ್ಮನ[[ಪರಮಾತ್ಮ]]ನ ಮೇಲೆ ವ್ಯಕ್ತಿತ್ವ, ಮಾತೃತ್ವ, ಮತ್ತು ಪಿತೃತ್ವದಂತಹ ಮಾನವ ಲಕ್ಷಣಗಳನ್ನು ಬಿಂಬಿಸುತ್ತದೆ.
[[ವರ್ಗ:ಹಿಂದೂ ತತ್ವಶಾಸ್ತ್ರೀಯ ಪರಿಕಲ್ಪನೆಗಳು]]
೩,೬೮೭

edits

"https://kn.wikipedia.org/wiki/ವಿಶೇಷ:MobileDiff/674302" ಇಂದ ಪಡೆಯಲ್ಪಟ್ಟಿದೆ