ರೇಷ್ಮೆ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೬ ನೇ ಸಾಲು:
ನೈಸರ್ಗಿಕ ರೇಷ್ಮೆಯಲ್ಲಿ ಪ್ರಮುಖವಾಗಿ ನಾಲ್ಕುವಿಧಗಳನ್ನು ಕಾಣಬಹುದು. ಸುಮಾರಾಗಿ ರೇಷ್ಮೆ ಉತ್ಪಾದಿಸುವ ವಿಶ್ವದ ಪ್ರಮುಖ ದೇಶಗಳೆಲ್ಲಾ ಹಿಪ್ಪುನೇರಳೆ ಸೊಪ್ಪನ್ನು ಉಣ್ಣುವ ರೇಷ್ಮೆಯನ್ನೇ ಹೆಚ್ಚಾಗಿ ಬಳಸುತ್ತಾರೆ.
==ಭಾರತದಲ್ಲಿ ರೇಷ್ಮೆ ಉದ್ಯಮ==
'ರೇಷ್ಮೆ ಉದ್ಯಮ,' ಭಾರತದ[[ಭಾರತ]]ದ ದೇಶದ ಅತಿ ಪುರಾತನ ಪ್ರಮುಖ 'ವಸ್ತ್ರೌದ್ಯೋಗ'ದ ಒಂದು ಭಾಗವಾಗಿದೆ. ಇಲ್ಲಿ ಸುಮಾರು ೬ ಮಿಲಿಯನ್ ಕೆಲಸಗಾರರು ಪ್ರತ್ಯಕ್ಷವಾಗಿ ಇಲ್ಲವೇ ಪರೋಕ್ಷವಾಗಿ ಕೆಲಸಮಾಡುತ್ತಿದ್ದಾರೆ. ಕಾರ್ಖಾನೆಗಳ ಕೆಲಸಗಾರರು, ಮಾರುಕಟ್ಟೆಯ ವ್ಯಾಪಾರಿಗಳು, ಕಾಲೇಜ್ ನ ಬೋಧಕರು, ಸಂಶೋಧಕರು, ಉಡುಪುಗಳ ಮಾರಾಟಗಾರರು, ಉದ್ಯಮಿಗಳು, ಮತ್ತು ಹೆಚ್ಚಾಗಿ, ರೈತಾಪಿಕೆಲಸದಲ್ಲಿ ತೊಡಗಿಯೂ ಬಿಡುವಿನ ವೇಳೆಯಲ್ಲಿ ರೇಷ್ಮೆ ಉತ್ಪಾದಿಸುವವರ್ಗದ ಕಾರ್ಮಿಕರು ಕಾಣಿಸಿಕೊಳ್ಳುತ್ತಾರೆ. ದೇಶದ ಒಟ್ಟಾರೆ ರೇಷ್ಮೆ ಉತ್ಪಾದನೆ, ೧೭,೩೦೦ ಟನ್ ಗಳು,
* ಮಲ್ಬರ್ರಿ ರೇಷ್ಮೆ
* ಟಸ್ಸಾ 'ರೇಷ್ಮೆ'
೨೦ ನೇ ಸಾಲು:
* ಒರಿಸ್ಸಾ,
* ಜಮ್ಮು ಮತ್ತು ಕಾಶ್ಮೀರ
'ರೇಷ್ಮೆ' ಯಂತಹ ಸುಂದರ ಹಾಗೂ ಕೀಟಗಳಿಂದ[[ಕೀಟ]]ಗಳಿಂದ ಲಭ್ಯವಾಗುವ '[[ಫೈಬರ್ ]]'ನ ಉತ್ಪಾದನೆಯ ವಿಧಿ-ವಿಧಾನಗಳು ಅತ್ಯಂತ ರೋಚಕ. ರೇಷ್ಮೆ ಹುಳುಗಳ ಜೀವನದ ೪ ಹಂತಗಳು ಹೀಗಿವೆ.
* ಮೊಟ್ಟೆ,
* ಲಾರ್ವ,
"https://kn.wikipedia.org/wiki/ರೇಷ್ಮೆ" ಇಂದ ಪಡೆಯಲ್ಪಟ್ಟಿದೆ