ಆಗಸ್ಟ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು Wikipedia python library
ಚುNo edit summary
೮ ನೇ ಸಾಲು:
* [[ಆಗಸ್ಟ್ ೬]] - [[೧೮೦೬]]ರಲ್ಲಿ ರೋಮನ್ ಸಾಮ್ರಾಜ್ಯದ ದೊರೆಯಾಗಿದ್ದ ದೊರೆ ಫ್ರಾನ್ಸಿಸ್-೨ ನಿಂದ ರಾಜ ಪದವಿ ತ್ಯಾಗ.
* [[ಆಗಸ್ಟ್ ೬]] - [[೧೯೪೫]]ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ [[ಜಪಾನ್]] ದೇಶದ [[ಹಿರೋಶಿಮಾ]] ನಗರದ ಮೇಲೆ ಆಣುಬಾಂಬ್ ದಾಳಿ.
* [[ಆಗಸ್ಟ್ ೯]] - [[೧೯೪೫]]ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನದಿಂದ [[ಜಪಾನ್]] ದೇಶದ [[ನಾಗಾಸಾಕಿ]] ನಗರದ ಮೇಲೆ ಆಣುಬಾಂಬ್ ದಾಳಿ.
* [[ಆಗಸ್ಟ್ ೯]] - [[೧೯೬೫]] [[ಮಲೇಷಿಯಾ]]ದಿಂದ ಬೇರ್ಪಡೆ ಹೊಂದಿ ಸ್ವತಂತ್ರ ರಾಷ್ಟ್ರವಾಗಿ ಹೊರಹೊಮ್ಮಿದ [[ಸಿಂಗಾಪುರ]].
* [[ಆಗಸ್ಟ್ ೧೪]] - [[೧೯೪೭]] ಸ್ವತಂತ್ರ ರಾಷ್ಟ್ರವಾಗಿ [[ಪಾಕಿಸ್ತಾನ]].
* [[ಆಗಸ್ಟ್ ೧೫]] - [[೧೭೬೯]]ರಲ್ಲಿ ಕೊರ್ಸಿಕಾದಲ್ಲಿ [[ನೆಪೋಲಿಯನ್ ಬೋನಾಪಾರ್ಟೆ]]ಯಬೋನಾಪಾರ್ಟೆಯ ಜನನ.
* [[ಆಗಸ್ಟ್ ೧೫]] - [[೧೯೪೭]] [[ಭಾರತ]]ಕ್ಕೆ ಸ್ವಾತಂತ್ರ್ಯ. ಸ್ವಾತಂತ್ರ್ಯ ದಿನಾಚರಣೆ, ರಾಷ್ಟ್ರೀಯ ರಜೆ.
* [[ಆಗಸ್ಟ್ ೧೫]] - [[೧೯೪೫]] ಅಮೇರಿಕಾ ಸಂಯುಕ್ತ ಸಂಸ್ಥಾನದ ಅಣುಬಾಂಬ್ ದಾಳಿಯ ನಂತರ ಜಪಾನಿನ ದೊರೆ ಹಿರೋಹಿಟೊನಿಂದ ಜಪಾನಿನ ಶರಣಾಗತಿಯ ಘೋಷಣೆ.
"https://kn.wikipedia.org/wiki/ಆಗಸ್ಟ್" ಇಂದ ಪಡೆಯಲ್ಪಟ್ಟಿದೆ