Content deleted Content added
No edit summary
No edit summary
೭ ನೇ ಸಾಲು:
* ಸಂಚಿಕೆ ೪೩: [[ಜೆ.ಆರ್.ಡಿ. ಟಾಟ]] ಅತಿ ಚಿಕ್ಕ ಲೇಖನವನ್ನು ಪೂರ್ತಿಗೊಳಿಸಿದ್ದೇನೆ. ಬಿಯಾಂಡ್ ದ ಬ್ಲೂ ಮೌಂಟೆನ್ ಎಂಬ ರೂಸ್ಸಿ ಲಾಲರವರು ಜೆ.ಆರ್.ಡಿ.ರವರ ಬಗ್ಗೆ ಬರೆದ ಆತ್ಮಕಥನವನ್ನು ಚೆನ್ನಾಗಿ ಓದಿ ಅಭ್ಯಸಿಸಿ ಲೇಖನದಲ್ಲಿ ಅಳವಡಿಸುವ ಯತ್ನಮಾಡಿದ್ದೇನೆ. ಇಂಟರ್ನೆಟ್ ತಂತ್ರಜ್ಞಾನದ ಕೊರತೆಯಿಂದ ಅದರ ಗುಣಮಟ್ಟದಲ್ಲಿ ಕೊರತೆ ಇರಬಹುದು. ಆದರೆ ಅದು ಮಾಹಿತಿಪೂರ್ಣವಾಗಿದೆ.
* ವಿಶೇಷ ಬರಹ/ಸಂಚಿಕೆ -೩೩ [[ಹತ್ತಿ]] ಡಾ.ಶುಶೃತರಿಗೆ ಹತ್ತಿಯ ಬಗ್ಗೆ, ವಿಶೇಷ ಮಾಹಿತಿಗಳನ್ನು ಒದಗಿಸಿದ್ದೇನೆ.
* [[ಸ್ಯಾನ್ ಬಾರ್ನ್ ಮೆಕ್ಕೆಜೋಳದ ಪ್ರಾಯೋಗಿಕಾ ಹೊಲ]]
ಈ ಲೇಖನ ಬರೆಯುವ ಇಚ್ಛೆ ಬಹಳದಿನದಿಂದ ಇತ್ತು. ಆದರೆ ಅದಕ್ಕೆ ಸಮಯ ಒದಗಿಬಂದದ್ದು ನನ್ನ ಅಮೆರಿಕ ಯಾತ್ರೆಯ ಸಮಯದಲ್ಲಿ. ನಾನು ಮತ್ತು ನನ್ನ ತಮ್ಮನ ಪರಿವಾರ ಸ್ಯಾನ್ ಬಾರ್ನ್ ಹೊಲದ ಮುಂದೆಯೇ ಡ್ರೈವ್ ಮಾಡಿಕೊಂಡು ಹೋದೆವು. ಪಕ್ಕದಲ್ಲೇ ಮೊನ್ಸ್ಯಾಂಟೋ ಫಾರ್ಮ್ ಇತ್ತು. ತಕ್ಷಣ ನಾನು ನನ್ನ ತಮ್ಮನಿಗೆ ಕಾರ್ ನಿಲ್ಲಿಸುವಂತೆ ಸೂಚಿಸಿ ಹಿಂದಕ್ಕೆ ಓಡಿಹೋಗಿ ಆ ಹೊಲದ ಚಿತ್ರ ಕ್ಲಿಕ್ಕಿಸಿ ಬಂದೆ. ಈ ತರಹದ ವರ್ತನೆ ನನ್ನ ತಮ್ಮನಿಗೆ ವಿಚಿತ್ರವಾಗಿ ತೋರಿದರೂ ಸ್ವತಃ ಸುಪ್ರಸಿದ್ಧಭೌತ ಶಾಸ್ತ್ರಜ್ಞಸಂಶೋಕಧಕನಾದ ಅವನಿಗೆ ಅದರ ಮಹತ್ವ ತಿಳಿಯಲು ಹೆಚ್ಚು ಸಮಯ ಬೇಕಾಗಲಿಲ್ಲ.
# [[ಭಾರತದಲ್ಲಿ Bt ಹತ್ತಿ]]
# [[ಮಾಂಟ್‌ಸ್ಟ್ಯು ಅರ್ಟ್ ಎಲ್ಫಿನ್ ಸ್ಟನ್]]
"https://kn.wikipedia.org/wiki/ಸದಸ್ಯ:Radhatanaya" ಇಂದ ಪಡೆಯಲ್ಪಟ್ಟಿದೆ