ಇವಾನ್ ಪೆಟ್ರೋವಿಚ್ ಪಾವ್ಲೋವ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{Infobox person
| name = ಇವಾನ್ ಪೆಟ್ರೋವಿಚ್ ಪಾವ್ಲೋವ್
| image = Albert Abraham Michelson2.jpg
| caption = ಇವಾನ್ ಪೆಟ್ರೋವಿಚ್ ಪಾವ್ಲೋವ್
| birth_name = ಇವಾನ್ ಪೆಟ್ರೋವಿಚ್ ಪಾವ್ಲೋವ್
| birth_date = ೧೮೪೯ ಸೆಪ್ಟೆಂಬರ್ ೧೪
| birth_place = ರಷಿಯಾ
| nationality = ರಷಿಯಾ
| occupation =
| networth =
| spouse =
| children =
| residence =
| alma_mater =
| website =
| signature =
| parents =
}}
'''ಇವಾನ್ ಪೆಟ್ರೋವಿಚ್ ಪಾವ್ಲೋವ್‌'''ರವರು ೧೮೪೯ರ ಸೆಪ್ಟೆಂಬರ್ ೧೪ರಂದು ಮಧ್ಯ ರಷಿಯಾದ ರೈಝಾನ್ ಎಂಬ ಸಣ್ಣ ಊರಿನ ಹಳ್ಳಿಯ ಪಾದ್ರಿಯ ಮಗನಾಗಿ ಜನಿಸಿದರು. ಪಾವ್ಲೋವ್‌ರವರು ಪ್ರತಿವರ್ತನೆಯ ಬಗ್ಗೆ ಪ್ರಯೋಗಗಳನ್ನು ನಾಯಿಗಳ ಮೇಲೆ ನಡೆಸಿದರು. ನಾಯಿಗಳಿಗೆ ಆಹಾರವನ್ನು ಕೊಟ್ಟಾಗ ಮಾತ್ರ ಜೊಲ್ಲು (ಸಲೈವಾ) ಉತ್ಪತ್ತಿಯಾಗುವುದಿಲ್ಲ, ಅವು ಆಹಾರವನ್ನು ನೋಡುತ್ತಿರುವಾಗಲೂ ಜೊಲ್ಲು ಉತ್ಪತ್ತಿಯಾಗುತ್ತಿರುತ್ತದೆ ಎಂಬ ವಿಷಯವನ್ನು ಅವರು ಕಂಡುಹಿಡಿದರು.
ಒಂದು ಸ್ವಾರಸ್ಯವಾದ ಪ್ರಯೋಗವನ್ನು ಅವರು ಮಾಡಿದರು. ವೃತ್ತಾಕಾರವಾದ ಬೆಳಕು ಮೂಡಿಸಿ, ನಂತರ ನಾಯಿಗೆ ಆಹಾರ ನೀಡುವ ಪರಿಪಾಠ ಆರಂಭವಾಯಿತು. ಆದರೆ ಅಂಡಾಕಾರವಾದ ಬೆಳಕು ಬೀರಿದಾಗ ಅದರ ಜೊತೆಗೆ ಆಹಾರ ನೀಡುತ್ತಿರಲಿಲ್ಲ. ಹೀಗೆಯೇ ನಾಯಿಗೆ ಅಭ್ಯಾಸ ಮಾಡಲಾಯಿತು. ಹಾಗಾಗಿ ವೃತ್ತಾಕಾರದ ಬೆಳಕು ಬಿದ್ದೊಡನೆ ಆ ನಾಯಿ ಪ್ರತಿವರ್ತನೆ ತೋರುತ್ತಿತ್ತು. ಕ್ರಮೇಣ ಅಂಡಾಕಾರದ ಬೆಳಕು ವೃತ್ತಾಕಾರವಾಗುವಂತೆ ನಿಯೋಜಿಸಲಾಯಿತು. ಆಗ ಆಹಾರ ಯಾವಾಗ ಬರುತ್ತದೆ ಎಂಬುದನ್ನು ಕಂಡುಹಿಡಿಯಲು ನಾಯಿಗೆ ಕಷ್ಟವಾಯಿತು. ಹಾಗಾಗಿ ಆ ನಾಯಿಯ ಮಾನಸಿಕ ಪರಿಸ್ಥಿತಿ ಬದಲಾಗಿ ವೃತ್ತಾಕಾರವಾಗಿ ಸುತ್ತುತ್ತಾ ಬೊಗಳಲು ಆರಂಭಿಸಿತು!