ಕುರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧೬ ನೇ ಸಾಲು:
 
"ಓ ಪ್ರವಾದಿಗಳೇ! ಹೇಳಿರಿ: ಈ ಕುರಾನ್'ಗೆ ಸಮಾನವಾದ ಒಂದನ್ನು ರಚಿಸಿ ತರಲು ಮನುಷ್ಯರು ಮತ್ತು ಜಿನ್ನ್'ಗಳು ಒಟ್ಟುಗೂಡಿದರೂ ಸಹ ಅವರಿಂದ ಸಾಧ್ಯವಿಲ್ಲ. ಅವರು ಪರಸ್ಪರ ಸಹಕರಿಸಿದರೂ ಸರಿ [ಕುರಾನ್, 17: 88]".
 
 
 
==ಅಲ್ಲಾಹು ಕುರಾನ್ ಸಂರಕ್ಷಣೆಯ ಜವಾಬ್ದಾರಿಯನ್ನು ವಹಿಸಿದ್ದಾನೆ ==
ಇದಕ್ಕಿಂತ ಮೊದಲು ಅವತೀರ್ಣಗೊಂಡ ಗ್ರಂಥಗಳು ಇದರ ಮೊದಲ ಸ್ಥಿತಿಯಲ್ಲಿ ಇಲ್ಲ ಆದರೆ ಕುರಾನ್ ಗ್ರಂಥದ ಹೊರತು. "“ಖಂಡಿತವಾಗಿಯೂ ಈ ಬೋಧನೆಯನ್ನು (ಕುರ್‌ಆನ್ ಅನ್ನು) ನಾವೇ ಇಳಿಸಿದ್ದೇವೆ. ಮತ್ತು ಇದರ ಸಂರಕ್ಷಕರೂ ನಾವೇ ಆಗಿದ್ದೇವೆ [ಕುರಾನ್, 15: 9]".
"https://kn.wikipedia.org/wiki/ಕುರಾನ್" ಇಂದ ಪಡೆಯಲ್ಪಟ್ಟಿದೆ