ಕುರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೫ ನೇ ಸಾಲು:
 
ಮುಸ್ಲಿಮರು ನಂಬಿಕೆ ಪ್ರಕಾರ [[ಅಲ್ಲಾಹು]] ನಾಲ್ಕು ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಅದು ಯಾವುದುದೆಂದರೆ [[ತೌರಾತ್]] ಗ್ರಂಥವನ್ನು [[ಮೂಸಾ]] ನಬಿ (ಅ. ಸ)ರವರಿಗೆ, [[ಝಬೂರ್]] ಗ್ರಂಥವನ್ನು [[ದಾವೂದ್]] ನಬಿ (ಅ. ಸ) ರವರಿಗೆ, [[ಇಂಜೀಲ್]] ಗ್ರಂಥವನ್ನು [[ಈಸಾ]] ನಬಿ (ಅ. ಸ)ರವರಿಗೆ ಮತ್ತು [[ಕುರಾನ್]] ಗ್ರಂಥವನ್ನು [[ಮುಹಮ್ಮದ್]] (ಸ)ರವರಿಗೆ.   
 
 
"ಉಸ್ಮಾನ್ [ರ] ಹೇಳುತ್ತಾರೆ - ಪ್ರವಾದಿ [ಸ] ಹೇಳಿದರು - [[ಕುರ್ ಆನ್]] ಕಲಿಯುವವರು ಮತ್ತು ಕಲಿಸುವವರು ನಿಮ್ಮ ಪೈಕಿ ಅತ್ಯುತ್ತಮರು… [ಸಹೀಹ್ ಬುಖಾರಿ, ಅಧ್ಯಾಯ ಕುರ್ ಆನಿನ ಶ್ರೇಷ್ಠತೆ]"
"https://kn.wikipedia.org/wiki/ಕುರಾನ್" ಇಂದ ಪಡೆಯಲ್ಪಟ್ಟಿದೆ