ಕುರಾನ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
No edit summary
೧ ನೇ ಸಾಲು:
{{cn}}
[[ಕುರಾನ್]] ಎಂಬ ಅರಬಿ ಪದಕ್ಕೆ ಪಾರಾಯಣ, ಪಾರಾಯಣ ಮಾಡಲ್ಪಡುವ ಗ್ರಂಥ ಎಂಬಿತ್ಯಾದಿ ಅರ್ಥಗಳಿವೆ. ಕುರಾನಿನಲ್ಲಿ 114 ಸೂರಗಳು ಇದೆ. ಮೊದಲ ಸೂರದ ಹೆಸರು ಸೂರ [[ಅಲ್ ಫಾತಿಹಾ]] ಮತ್ತು ಕೊನೆಯ ಸೂರದ ಹೆಸರು [[ಸೂರ ಅನ್ನಾಸ್]]. ಕುರಾನ್ ಮೊದಲ ಬಾರಿಗೆ [[ರಮಝಾನ್]] ತಿಂಗಳಲ್ಲಿ ಅವತೀರ್ಣವಾಗಿದೆ. ಕುರಾನ್ ಇನ್ನೊಂದು ಹೆಸರು [[ಪುರ್ಕಾನ್]] ಎಂದು ಆಗಿದೆ. [[ಪುರ್ಕಾನ್]] ಅಂದರೆ ಸತ್ಯ ಮತ್ತು ಅಸತ್ಯವನ್ನು ಬೇರ್ಪಡಿಸುವ ಸಾಧನವೆಂದು.
 
 
ಮುಸ್ಲಿಮರು ನಂಬಿಕೆ ಪ್ರಕಾರ [[ಅಲ್ಲಾಹು]] ನಾಲ್ಕು ಗ್ರಂಥವನ್ನು ಅವತೀರ್ಣಗೊಳಿಸಿದ್ದಾನೆ ಅದು ಯಾವುದುದೆಂದರೆ [[ತೌರಾತ್]] ಗ್ರಂಥವನ್ನು [[ಮೂಸಾ]] ನಬಿ (ಅ. ಸ)ರವರಿಗೆ, [[ಝಬೂರ್]] ಗ್ರಂಥವನ್ನು [[ದಾವೂದ್]] ನಬಿ (ಅ. ಸ) ರವರಿಗೆ, [[ಇಂಜೀಲ್]] ಗ್ರಂಥವನ್ನು [[ಈಸಾ]] ನಬಿ (ಅ. ಸ)ರವರಿಗೆ ಮತ್ತು [[ಕುರಾನ್]] ಗ್ರಂಥವನ್ನು [[ಮುಹಮ್ಮದ್]] (ಸ)ರವರಿಗೆ.   
"https://kn.wikipedia.org/wiki/ಕುರಾನ್" ಇಂದ ಪಡೆಯಲ್ಪಟ್ಟಿದೆ