ಕಾಸರಗೋಡು: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
ಚು →‎ಬಾಹ್ಯ ಸಂಪರ್ಕಗಳು: {{commons category|Kasaragod}}
ಕಾಸರಗೋಡಿನ ಸಂಪೂರ್ಣ ಚಿತ್ರಣ
೨೭ ನೇ ಸಾಲು:
 
=='''ವೈಶಿಷ್ಟ್ಯ'''==
ದಕ್ಷಿಣಕನ್ನಡ ಜಿಲ್ಲೆಯನ್ನು ಬಾಚಿ ತಬ್ಬಿಕೊಂಡಂತಿದೆ ಕಾಸರಗೋಡು. ಸುಳ್ಯದಿಂದ ಹರಿದು ಬರುವ ನದಿ ಪಯಸ್ವಿನಿಪಯಸ್ವಿನಿಯು ಕಾಸರಗೋಡಿನ ಪರಿಸರದಲ್ಲಿ ಹಾದು ‘ಚಂದ್ರಗಿರಿ’ ಎಂಬ ಹೆಸರಿನಿಂದ ಸಾಗುತ್ತದೆ. ನದಿಯ ಒಂದು ಬದಿಯಲ್ಲಿ ಬಹುಪಾಲು ಕನ್ನಡಿಗರ ಕಾಸರಗೋಡು ತಾಲ್ಲೂಕು, ಇನ್ನೊಂದು ಬದಿಯಲ್ಲಿ ಬೆರಳೆಣಿಕೆ ಕನ್ನಡಿಗರ ಹೊಸದುರ್ಗ.<ref name="ಕನ್ನಡ ಕಥನದ ಕಾಸರಗೋಡು">{{cite news|title=ಕನ್ನಡ ಕಥನದ ಕಾಸರಗೋಡು|url=http://www.prajavani.net/article/%E0%B2%95%E0%B2%A8%E0%B3%8D%E0%B2%A8%E0%B2%A1-%E0%B2%95%E0%B2%A5%E0%B2%A8%E0%B2%A6-%E0%B2%95%E0%B2%BE%E0%B2%B8%E0%B2%B0%E0%B2%97%E0%B3%8B%E0%B2%A1%E0%B3%81}}</ref>
 
ಬಹುಭಾಷಾ ಭೂಮಿ ಕಾಸರಗೋಡಿನಲ್ಲಿ ಕನ್ನಡ, ತುಳು, ಮಲಯಾಳ, ಕೊಂಕಣಿ, ಮರಾಠಿ, ಹವ್ಯಕ, ಕೋಟ, ಶಿವಳ್ಳಿ, ಬ್ಯಾರಿ– ಹೀಗೆ ಹಲವು ಭಾಷೆಗಳ ಸೊಗಡು, ಸಾಹಿತ್ಯದ ಕಂಪು ಹರಡಿದೆ. ನೀರ್ಚಾಲು ಮಹಾಜನ ಸಂಸ್ಕೃತ ವಿದ್ಯಾಸಂಸ್ಥೆಗಳು, ಮಂಜೇಶ್ವರ ಗೋವಿಂದ ಪೈಯವರ ‘ಗಿಳಿವಿಂಡು’ ಮತ್ತು ಡಾ. ಕಯ್ಯಾರ ಕಿಞ್ಜಣ್ಣ ರೈಗಳ ನಿವಾಸ ‘ಕವಿತಾ ಕುಟೀರ’ ಅಮೂಲ್ಯ ಗ್ರಂಥಗಳ ಸಂಗ್ರಹವನ್ನು ಹೊಂದಿದೆ. ಕಾಸರಗೋಡಿನಲ್ಲಿ ಯಕ್ಷಗಾನ ‘ಬೊಂಬೆಯಾಟ’ ಮತ್ತು ಅದರ ಸಂಗ್ರಹಾಲಯವೂ ಇದೆ.
"https://kn.wikipedia.org/wiki/ಕಾಸರಗೋಡು" ಇಂದ ಪಡೆಯಲ್ಪಟ್ಟಿದೆ