ಅಬ್ರಹಾಂ ಡಿ ಮೊಯ್ವ್‌ರ್: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
No edit summary
೧೩ ನೇ ಸಾಲು:
| parents =
}}
ಫ್ರಾನ್ಸಿನ ಗಣಿತಶಾಸ್ತ್ರಜ್ಞರಾಗಿದ್ದ ಅಬ್ರಹಾಂ ಡಿ ಮೋಯ್ವ್‌ರ್‌ರವರು [[ಫ್ರಾನ್ಸ್|ಫ್ರಾನ್ಸಿನ]] ಷಾಂಪೈನ್‌ನ ವಿಟ್ರಿ-ಲೆ- ಫ್ರಾಂಕೋಯಿಸ್‌ನಲ್ಲಿ ಜನಿಸಿದರು. ಡಿ ಮೊಯ್ವ್‌ರ್‌ರವರು ಮಿಶ್ರಸಂಖ್ಯೆಗಳು (complex numbers)<ref>http://www-groups.dcs.st-and.ac.uk/~history/Biographies/De_Moivre.html</ref> ಮತ್ತು ತ್ರಿಕೋಣಮಿತಿಗಳಿಗೆ (trigonometry) ಕೊಂಡಿ ಬೆಸೆಯುವ ’ಡಿ ಮೊಯ್ವ್‌ರ್ ಸಮೀಕರಣ’ಕ್ಕೆ ಪ್ರಸಿದ್ಧಿಯಾಗಿದ್ದಾರೆ. ಸಂಭಾವ್ಯತೆಯ ಸಿದ್ದಾಂತದ ಮೇಲೆ ಡಿ ಮೊಯ್ವ್‌ರ್‌ರವರು ’ದ ಡಾಕ್ಟ್ರಿನ್ ಆಫ್ ಚಾನ್ಸಸ್’ ಎಂಬ ಪುಸ್ತಕ ಬರೆದರು. ಅದು ಅನೇಕ ಪುನಃಮುದ್ರಣಗಳನ್ನೂ ಕಂಡಿತು. <ref>http://www.famous-mathematicians.com/abraham-de-moivre/</ref>[ಸಂಭಾವ್ಯತೆಯ ಮೇಲೆ ಮೊದಲ ಪುಸ್ತಕ ’ದ ಗೇಮ್ಸ್ ಆಫ್ ಚಾನ್ಸಸ್’ವನ್ನು ಗೆರೋಲಮೋ ಕಾರ್ಡಾನೋ (೧೫೦೧-೧೫೭೬) ೧೫೬೦ರಲ್ಲಿ ಬರೆದರು. ಅದು ೧೬೬೩ರಲ್ಲಿ ಪ್ರಕಟವಾಯಿತು.] ಡಿ ಮೊಯ್ವ್‌ರ್‌ರವರು ೧೭೫೪ರ ನವೆಂಬರ್ ೨೭ರಂದು ಇಂಗ್ಲೆಂಡಿನ ಲಂಡನ್‌ನಲ್ಲಿ ನಿಧನರಾದರು.
 
==ಉಲೇಖಗಳು==