ಮಹಾಸ್ಫೋಟ: ಪರಿಷ್ಕರಣೆಗಳ ನಡುವಿನ ವ್ಯತ್ಯಾಸ

Content deleted Content added
೧೨೫ ನೇ ಸಾಲು:
 
== ಭೂಮಿಯಲ್ಲಿ ಜೀವಜಾಲ ಸೃಷ್ಟಿ ==
*ಸೂರ್ಯನಿಗೆ[[ಸೂರ್ಯ]]ನಿಗೆ 465,00,00,000 ಶೇ.±1(ಶೇ.±1 ವ್ಯತ್ಯಾಸಕ್ಕೆ ಅವಕಾಶವಿದೆ)(465 ಕೋಟಿ} ವರ್ಷಗಳಾಗಿವೆ ಎಂದು ಅಂದಾಜು ಮಾಡಲಾಗಿದೆ ಸೌರ ವ್ಯೂಹದ ಉದಯ ಕಾಲ -
*ಭೂಮಿಯ[[ಭೂಮಿ]]ಯ ಪ್ರಾಯ 454 ಕೋಟಿ ವರ್ಷ (10/10% ವ್ಯತ್ಯಾಸಕ್ಕೆ ಅವಕಾಶ ವಿದೆ)
*ಅತಿಉಷ್ಣ - 400,00,00,000 ವರ್ಷ:
*ಮಧ್ಯ ಉಷ್ಣ ಯುಗ ಥಿಯಾ (ಊಹೆ) ಎಂಬ ಗ್ರಹ ಭೂಮಿಗೆ ಡಿಕ್ಕಿ ಹೊಡೆದ ಪರಿಣಾಮ ಒಂದು ತುಂಡು ಚಂದ್ರನಾಗಿ ಮಾರ್ಪಟ್ಟು ಭೂಮಿಯನ್ನು ಸುತ್ತಲು ಆರಂಭಿಸಿತು. ಅದರಿಂದ ಚಂದ್ರನ ಗುರುತ್ವಾಕರ್ಷಣೆ ಭೂಮಿಯ ತನ್ನ ಅಕ್ಷ ಭ್ರಮಣ ವನ್ನು ಒಂದು ಸ್ಥಿರತೆ ಗೆ ತಂದಿತು. ಈ ಅಕ್ಷ ಭ್ರಮಣವೂ ಭೂಮಿಯಲ್ಲಿ ಜೀವ ಧಾರಣೆಗೆ ಅನುಕೂಲ ವಾತಾವರಣವನ್ನು ಉಂಟುಮಾಡಿತು. (ಥಿಯಾ ಸೃಷ್ಟಿಯ ಆದಿ ಮಾತೆ ; ತಿತಾನೆಸ್-ಹೆಲೋಯಿಸ್,ಸೆಲೀನೆ ,ಇಯೋಸ್ ಆದಿ ಪುರುಷರು - ಥಿಯಾ ಇವರ ತಾಯಿ -ಗ್ರೀಕ್ ಪುರಾಣ)
"https://kn.wikipedia.org/wiki/ಮಹಾಸ್ಫೋಟ" ಇಂದ ಪಡೆಯಲ್ಪಟ್ಟಿದೆ